Oppanna.com

ಅಂತೂ ಇಂತೂ ಬಿಎಸ್‌ವೈ ರಾಜೀನಾಮೆ ಕೊಟ್ಟಾತಡ…

ಬರದೋರು :   ದೊಡ್ಡಭಾವ°    on   31/07/2011    6 ಒಪ್ಪಂಗೊ

ಬೊಡುಶಿ ಬೊಡುಶಿ ರಾಜೀನಾಮೆ ಕೊಡ್ಸು ಹೇಳಿರೆ ಹೀಂಗೇ ಆಯಿಕ್ಕು, ಅಲ್ಲದೋ…?
ರಚ್ಚೆಂದ ಬಿಡ, ಗೂಂಜಿಂದ ಬಿಡ ಹೇಳ್ತ ಹಾಂಗೆ…
ಇಂದು ಹೋತ್ತೋಪಗ ನಾಕು ಗಂಟೆಗೆ ನೆಡಕ್ಕೊಂಡು ರಾಜಭವನಕ್ಕೆ ಹೋದ ಯಡಿಯೂರಪ್ಪ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾತಡ…
🙂

6 thoughts on “ಅಂತೂ ಇಂತೂ ಬಿಎಸ್‌ವೈ ರಾಜೀನಾಮೆ ಕೊಟ್ಟಾತಡ…

  1. ಹಗರಣಂದಾಗಿ ಯಡಿಯೂರಪ್ಪನ ಸಾಮರ್ಥ್ಯ ಮಸುಕಾಗಿ ಹೋತು. ನಿನ್ನೆ ಅವರ ಭಾಷಣ ಕೇಳಿ ಕರ್ಣ ಪರ್ವದ ಕರ್ಣನ ನೆಂಪಾತು.ಒಬ್ಬಿಬ್ಬರು ಸೇರಿ ಅವರ ಇಳಿಸಿದ್ದಲ್ಲ…ಅವರ ಬೀಳಿಸಲೆ ಎಷ್ಟು ಜನ!ಮತ್ತಿದ್ದವಾದರೆ ಯಾವಾಗಲೋ ಓಡಿ ಹೋವ್ತಿತ್ತವು…

  2. ಓಯ್, ಇನ್ನಾಣ ಮುಖ್ಯಮಂತ್ರಿ ಕೂಪಲ್ಲಿವರೆಗೆ ಇದು ಹೋತು ಹೇಳಿ ಕೂಪಲೆಡಿಯ, ವಾಪಸು ಆನೇ ಮುಖ್ಯಮಂತ್ರಿ ಹೇಳಿಗೊಂಡು ಬಂದರೂ ಬಕ್ಕು, ನಂಬುಲೆಡಿಯ ಅಲ್ಲೊದೊ..?

    1. ಖಂಡಿತಾ ನಂಬುಲೆಡಿಯ.. ಯಡಿಯೂರಪ್ಪನೇ ಸದಾನಂದ ಗೌಡ್ರ ವೇಷಲ್ಲಿ ಬಂದು ಪ್ರಮಾಣ ವಚನ ಸ್ವೀಕರಿಸುಗು..

  3. ಗವರ್ನರ್ ಇಂದು ಹಾಲು ಕುಡಿವದು ಮಾತ್ರ ಅಲ್ಲ ಹಾಲಿಲ್ಲಿಯೇ ಮೀಯುಗು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×