- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ಎಡನೀರು ಶ್ರೀ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ‘ಹೆಡ್ಮಾಷ್ಟ್ರು’ ಆಗಿಪ್ಪ ಸಿ.ಎಚ್.ಗೋಪಾಲ ಭಟ್ ಚುಕ್ಕಿನಡ್ಕ ಇವಕ್ಕೆ ಈ ವರ್ಷದ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ ಘೋಷಣೆ ಆತು ಹೇಳುದು ನವಗೆಲ್ಲ ಸಂತೋಷದ ವಿಷಯ.
ಕಳುದ ೩೦ ವರ್ಷಂಗಳಿಂದ ಅದೇ ಶಾಲೆಲಿ ಅಧ್ಯಾಪನ ಮಾಡಿದ ಇವ್ವು, ೨೦೦೭ರಲ್ಲಿ ಶಾಲೆಯ ‘ಹೆಡ್ಮಾಷ್ಟ್ರು’ ಆದವು. ವಿಟ್ಲ-ಪಡ್ನೂರು ಗ್ರಾಮದ ಚನಿಲಲ್ಲಿ ೧೯೫೭ರಲ್ಲಿ ತಿಮ್ಮಣ್ಣ ಭಟ್-ಸರಸ್ವತಿ ದಂಪತಿಗಳ ಮಗ° ಆಗಿ ಹುಟ್ಟಿದ ಗೋಪಾಲಣ್ಣ ಸಾಹಿತ್ಯ ಕ್ಷೇತ್ರಲ್ಲಿ ತುಂಬ ಸಾಧನೆ ಮಾಡಿದ್ದವು. ಕಾಸರಗೋಡಿನ ಹೊತ್ತೋಪಾಣ ಪೇಪರಿಲ್ಲಿ ಭಗವದ್ಗೀತೆಯ ಬಗ್ಗೆ ಇವು ಬರದ ಅಂಕಣ ತುಂಬ ಜನಮೆಚ್ಚುಗೆ ಪಡದಿದ್ದತ್ತು. ಕಾಲೇಜು ಶಿಕ್ಷಣ ಮುಗಿಶಿಕ್ಕಿ ಅಳಿಕೆ ಸತ್ಯಸಾಯಿ ಶಿಕ್ಷಣ ಸಂಸ್ಥೆಲಿ ರೆಜಾ ಸಮಯ ಇವು ಸೇವೆ ಸಲ್ಲಿಸಿತ್ತಿದ್ದವು.
ಸುಮಂಗಲ ಇವರ ಧರ್ಮಪತ್ನಿ. ಮಕ್ಕೊ ಅಜಯ್ ಕುಮಾರ್, ಅರುಣ್ ಕುಮಾರ್, ಅಭಯ್ ಕುಮಾರ್ ನೀರ್ಚಾಲು ಶಾಲೆಯ ಹಳೆ ವಿದ್ಯಾರ್ಥಿಗೊ.
ಗೋಪಾಲಣ್ಣಂಗೆ ಒಪ್ಪಣ್ಣನ ಬೈಲಿನ ಶುಭಾಶಯಂಗೊ…
ದೊಡ್ಡಬಾವಾ,
ಚುಕ್ಕಿನಡ್ಕ ಮಾವಂಗೆ ಪ್ರಶಸ್ತಿ ಸಿಕ್ಕಿದ್ದು ಕಂಡು ಕೊಶಿ ಆತು.
ಅಭಿನಂದನೆಗೊ.
ಈಗಾಣ ’ಅಂಬೇಡ್ಕರ್’ ಯುಗಲ್ಲಿ ನಮ್ಮೋರ ಗುರುತಿಸಿ ಪ್ರಶಸ್ತಿ ಕೊಡ್ತವನನ್ನುದೇ ಅಭಿನಂದಿಸೇಕೋ – ಹೇಳಿಗೊಂಡು.
ಅಲ್ಲದೋ ದೊಡ್ಡಬಾವ?
ಅಭಿನಂದನೆಗೊ
ತುಂಬಾ ಸಂತೋಷದ ವಿಚಾರ. ಅಭಿನಂದನೆಗೊ.
ಚುಕ್ಕಿನಡ್ಕ ಗೋಪಾಲಣ್ಣಂಗೆ ಅಭಿನಂದನೆಗೊ.
Adhikritavaagi kalsire, HAVYKADALLI haaklakku
‘ಹೆಡ್ಮಾಷ್ಟ್ರು’ – ಗೋಪಾಲಣ್ಣಂಗೆ ಅಭಿನಂದನೆಗೊ.
ನಮ್ಮವಕ್ಕೆ ಪ್ರಶಸ್ತಿ ಸಿಕ್ಕಿದ್ದು ಬಹಳ ಸಂತೊಶ. ಅವಕ್ಕೆ ಶುಭಾಶಯನಂಗೊ.
ಅಭಿನಂದನೆಗೊ ಮಾವಾ..
ಈ ವಾರಿ ನಮ್ಮವಕ್ಕೆ ಸಿಕ್ಕಿದ್ದು ನೋಡಿ ಖುಶೀ ಆತು. ಹೆಮ್ಮೆಯೂ ಆವ್ತು.
ಅವರ ಸಾಧನೆ ಇನ್ನೂ ಕೀರ್ತಿಗಳಿಸಲಿ ಹೇಳಿ ಶುಭಕೋರುತ್ತಾ ಶುದ್ದಿಗೆ ಧನ್ಯವಾದ .
ಅಭಿನಂದನೆಗೊ ಚುಕ್ಕಿನಡ್ಕ ಮಾಷ್ಟ್ರಣ್ಣಂಗೆ.
ಪರಿಚಯಿಸಿದ ದೊಡ್ಡ ಭಾವಂಗೆ ಧನ್ಯವಾದಂಗೊ