Latest posts by ಹಳೆಮನೆ ಅಣ್ಣ (see all)
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ - August 28, 2012
- ಬೆದುರು ಅಕ್ಕಿಯ ಪಟಂಗೊ - June 15, 2012
- ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… - February 20, 2012
ಆತ್ಮೀಯ ನೆರೆಕರೆಗೆ,
ಒರಿಶಂಪ್ರತಿ ಸಮಾಜವ ಬೆಳಗಲೆ ಬತ್ತ ಬೆಣಚ್ಚಿನ ಹಬ್ಬ ದೀಪಾವಳಿ, ಈ ಒರಿಶ ಮತ್ತೆ ಬಂತು.
ನೆರೆಕರೆಯ ಎಲ್ಲೋರುದೇ ಜಾಗ್ರತೆಲಿ ದೀಪಾವಳಿಯ ಆಚರಣೆಮಾಡಿಗೊಂಡು, ಹಬ್ಬದ ಗವುಜಿಯ ಅನುಭವಿಸಿ – ಹೇಳ್ತದು ನಮ್ಮ ಹಾರಯಿಕೆ.
ಎಲ್ಲೋರಿಂಗೂ ದೀಪಾವಳಿಯ ಶುಭಾಶಯಂಗೊ.
(ಆಚೊರಿಶ ಹಬ್ಬದ ಗವುಜಿಲಿ ಮಾತಾಡಿದ ಶುದ್ದಿ ಇಲ್ಲಿದ್ದು: https://oppanna.com/oppa/balindra-baleendra-hariyo-hari )
~
ಬೈಲಿನ ಪರವಾಗಿ
ಎಲ್ಲರಿಂಗೂ ದೀಪಾವಳಿಯ ಹಾರ್ದಿಕ ಶುಭಾಶಯಂಗೊ
ಧನ್ಯವಾದಂಗೊ.
ಎಲ್ಲರಿಂಗೂ ದೀಪಾವಳಿಯ ಹಾರ್ದಿಕ ಶುಭಾಶಯಂಗೊ.
ನಿಂಗೊಗೂ ಬೈಲಿನ ಸಮಸ್ತ ಬಂಧುಗಳ ಪರವಾಗಿ ದೀಪಾವಳಿ ಶುಭಾಶಯಂಗೊ.