- ಸಪ್ತಪದಿ - August 1, 2011
- 15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ - June 15, 2011
- ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ - April 2, 2011
ಭವ ರೋಗ ಹೇಳಿದರೆ ಹುಟ್ಟು – ಸಾವೆಂಬ ಬೇನೆ. ಇದರಿಂದ ತಪ್ಪುಸುಲೆ ಆರಿಂಗೂ ಎಡಿತ್ತಿಲ್ಲೆ.. ಆದರೂ ಗುರು ದೀಕ್ಷೆoದ ಮುಕ್ತಿ ಮಾರ್ಗವ ಕಂಡುಕೊಂಡು ಭಗವತ್ಪಾದ ಸೇರಿ ಮುಂದಾಣ ಜನ್ಮಕ್ಕೆ ಮುಕ್ತಿ ಪಡೆಯುವ ಈ ಕ್ರಿಯೆಗೆ ಉಪನಯನವೊಂದೇ ಮಂತ್ರ ಹೇಳಿ ಹಿರಿಯರು ಹೇಳ್ತವು…. ಉಪನಯನದ ನಂತರ ಶ್ರದ್ಧಾ ಭಕ್ತಿoದ ತ್ರಿಕಾಲ ಸಂಧ್ಯಾವಂದನೆ, ಜಪ, ತಪಾದಿಗಳ
ಮಾಡಿದರೆ ಮುಖ್ಯವಾಗಿ ಧೀ ಶಕ್ತಿ ನಮ್ಮಲ್ಲಿ ಉದ್ದೀಪನ ಆವ್ತು…
ಇದಕ್ಕಾಗಿ ಉಪನಯನವ ಸೂಕ್ತ ಕಾಲಲ್ಲಿ ಮಾಡೆಕ್ಕು . ಹೇಳಿ ಜೋಯಿಶಪ್ಪಚ್ಚಿ ಹೇಳುಗು… ಮದುವೆಗೆ ಆದರೂ ಮುಹೂರ್ತ ಸಿಕ್ಕುಗು… ಆದರೆ ಉಪನಯನಕ್ಕೆ ಮುಹೂರ್ತ ಸಿಕ್ಕುವದೆ ಕಷ್ಟ.. ಅಲ್ಲಿ ಆಚಾರ್ಯ ಸ್ವತ:ಅಪ್ಪನೇ…ಹಾಂಗಾದ ಅವಕ್ಕೆ ಇಬ್ರಿಂಗೂ ತಾರಾಬಲ,ಮುಹೂರ್ತ ಕೂಡಿ ಬರೆಕ್ಕದ.. ಅಬ್ಬೆಯ ಗರ್ಭoದ 8 ವರ್ಷ ಲೆಕ್ಕ ಹಾಕಿದ ಸಂದರ್ಭಲ್ಲಿ ಯಾವುದೇ ಬ್ರಾಹ್ಮಣ ಬಾಲಕoಗೂ ಯಾವುದೇ ಗುರುಬಲ ನೋಡದ್ದೆ ಉಪನಯನ ಮಾಡ್ಲಕ್ಕಡ… ಆದರೆ 8 ವರ್ಷ ತುಂಬಿದ ಮೇಲೆ ಉಪನಯನ ಮಾಡೆಕ್ಕಾದರೆ , ವಟುವಿoಗೆ ಗುರುಬಲ ಇಪ್ಪದು ಅತಿ ಮುಖ್ಯ…
ಹ,,ಹೀಂಗೆ ಉಪನಯನದ ವಿಷಯ ಹೇಳುಲೆ ಹೋದರೆ ಸುಮಾರು ಇದ್ದು.. ಆದರೆ ಅದರಿಂದ ಮುಖ್ಯ ಎಲ್ಲೋರಿನ್ಗೂ balenciaga schoenen verkoop ಗೊಂತಿರೆಕ್ಕಾದ ವಿಷಯ ಜೆನಿವಾರ ಕಟ್ಟುಲೆ.. ಶಾಸ್ತ್ರಿ ಮಾವನತ್ರೆ ಕೇಳ್ವಗ ಹೀಂಗೆ ತೋರ್ಸಿಕೊಟ್ಟವು..
ಈ ವೀಡ್ಯ ನೋಡಿ ಗೊಂತಿಲ್ಲದ್ದವಕ್ಕೆ ಹೇಳಿ ಆತೋ……….
ಅಪ್ಪು ಒಪ್ಪಣ್ಣಾ, ಶಾಸ್ತ್ರೋಕ್ತ ಜೆನಿವಾರದ ಉದ್ದ ೧೬ ಮೊಳ ಇರೆಕು ಹೇಳಿ ಲೆಕ್ಕ..ಅದು ಎರಡು ಜೆನಿವಾರ ಹಾಕುವಾಗಲೂ ಇದೇ ನಮೂನೆ. ಅದು ಕಟ್ಟಿ ಅಪ್ಪಗ ಒಂದೇ ರೀತಿ ಅಳತೆ ಆವ್ತು. ಅಪ್ಪೂ…….ಈಗ ಎರಡು ಜೆನಿವಾರದ ವಿಷಯ ಎಂತಕೆ? ಆ ಸಮಯಕ್ಕೆ ಅಪ್ಪಗ ನಮ್ಮ ಬೈಲಿಲಿ ಎರಡು ಜೆನಿವಾರದ ಮಹತ್ವದ ಬಗ್ಗೆ ಲೇಖನ ಬಕ್ಕು ಆತಾ.
ಒಪ್ಪಣ್ಣoಗೆ ಅರ್ಜೆಂಟ್ ನೋಡಿ ..ಎರಡು ಜನಿವಾರಕ್ಕೆ.. 😛
ಗಣೇಶಮಾವಾ…
ಎರಡು ಜೆನಿವಾರ ಹಾಕೆಕ್ಕಾರೆ ಎಂತ ಮಾಡೆಕ್ಕು? 😉
ಇದೇ ನಮುನೆ ಕಟ್ಟಿರಾತಾ?
nigo subramanyalli heelikottadu innuu manassilli acchu ottida haangiddu….
ningala,
manglura mani.