ನಮ್ಮ ಬೈಲಿನ ಪ್ರೀತಿಯ ಮಾಣಿ “ಅಕ್ಷರ”ನ ಆರಿಂಗೆ ಗೊಂತಿಲ್ಲೆ!
ಸುಳ್ಯದ ಸ್ನೇಹ ಶಾಲೆ ಹೇದರೆ ಎಲ್ಲೋರಿಂಗೂ ಅರಡಿಗು, ಆ ದಾಮ್ಲೆಮಾಷ್ಟ್ರ ಮಗ, ಮೂಡಬಿದ್ರೆಲಿ ಡಿಗ್ರಿ ಕಲ್ತುಗೊಂಡಿತ್ತಿದ್ದ ಮಾಣಿ.
ನಮ್ಮ ಸುವರ್ಣಿನಿ ಅಕ್ಕನ ಆತ್ಮೀಯ ವಿದ್ಯಾರ್ಥಿ; ಸುವರ್ಣಿನಿ ಅಕ್ಕಂಗೆ ಮಾಂತ್ರ ಅಲ್ಲ, ಇಡೀ ಬೈಲಿಂಗೇ ಆತ್ಮೀಯ.
ಕೊಣಾಜೆಲಿ ಇರ್ತ ಮಂಗಳೂರು ವಿಶ್ವವಿದ್ಯಾಲಯ ನೆಡೆಶಿದ ಪರೀಕ್ಷೆಲಿ ಈ ಒರಿಶ “ಚಿನ್ನದ ರೆಂಕೆ” ಸಿಕ್ಕಿದ್ದಾಡ ಈ ಮಾಣಿಗೆ!
ವಿಶ್ವವಿದ್ಯಾಲಯ: ಮಂಗಳಗಂಗೋತ್ರಿ, ಕೊಣಾಜೆ – ಮಂಗಳೂರು
ವಿದ್ಯಾಲಯ : ಆಳ್ವಾಸ್ ಕಾಲೇಜು, ಮೂಡಬಿದರೆ
ವಿಷಯ : ಬಯೋಟೆಕ್ ಪದವಿ
ಸ್ಥಾನ: ಪ್ರಥಮ ರ್‍ಯಾಂಕ್ – ಚಿನ್ನದ ಪದಕ
ಅಮೋಘ ಸಾಧನೆಯ ಈ ಸಂದರ್ಭಲ್ಲಿ ಬೈಲಿನ ಪರವಾಗಿ ಅಕ್ಷರಂಗೆ ಅಭಿನಂದನೆಗೊ.
ಕಲೆ-ಸಂಗೀತ-ಸಾಹಿತ್ಯ-ನಾಟ್ಯ ಎಲ್ಲದರ್ಲಿಯೂ ತೊಡಗಿಸಿಂಡ ಈ ಮಾಣಿಗ ಮುಂದಾಣ ವಿದ್ಯಾಭ್ಯಾಸಕ್ಕೆ ಯಥಾಭಾಗ್ಯ ಒದಗಿ ಬರಳಿ.
ಉತ್ತರೋತ್ತರ ಯಶಸ್ಸು ಸಿಕ್ಕಲಿ, ಅಕ್ಷರಂಗೆ ಅಕ್ಷರ ದೇವತೆಯ ಅನುಗ್ರಹ ಯೇವತ್ತೂ ಇರಳಿ – ಹೇಳ್ತದು ಬೈಲಿನ ಸಮಸ್ತರ ಪರವಾಗಿ ಹಾರೈಕೆ.
~
ಬೈಲಿನ ಪರವಾಗಿ
ಸೂ: ನಮ್ಮ ಬೈಲಿಂಗೆ ಅಕ್ಷರ ಹೇಳಿದ ಶುದ್ದಿಗಳ ಓದಲೆ: ಸಂಕೊಲೆ
- ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ - April 11, 2014
- ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’ - March 10, 2012
- ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)! - January 26, 2012
ಅಕ್ಷರಂಗೆ ಹಾರ್ದಿಕ ಅಭಿನಂದನೆಗೊ.
ಅಕ್ಷರಂಗೆ ಹೃತ್ಪೂರ್ವಕ ಅಭಿನಂದನೆಗೊ.
ಚಿನ್ನದಾಕ್ಷರಲ್ಲಿ ಆ ಬರೆತ್ತೆ ಒ೦ದೊಪ್ಪ! ಶುಭಾಶಯ೦ಗೊ ಃ)ತಡವಾಗಿ…
ಅಭಿನಂದನೆಗೊ
ಮಾಣಿಗೊಂದೊಪ್ಪ.
ಅಕ್ಷರಂಗೆ ಹಳೆಮನೆ ಅಣ್ಣನ ಅಭಿನಂದನೆಗೊ. ಸಾಧನೆಯ ಹಾದಿಯಲ್ಲಿ ಇನ್ನೂ ಸಾಧನೆ ಮಾಡುವ ಹಾಂಗೆ ಆಗಲಿ ಹೇಳಿ ಹಾರೈಕೆ…
ಬೈಲಿಲಿ ಪ್ರಕಟಿಸಿದ ಗುರಿಕ್ಕಾರ್ರಿಂಗೂ, ನಲ್ಮೆಯ ಮಹೇಶಣ್ಣಂಗೂ ತುಂಬಾ ಧನ್ಯವಾದಂಗೊ… ಃ) ಃ)
ಅಕ್ಷರ೦ಗೆ ಅಭಿನ೦ದನೆಗೊ. ಯಶಸ್ಸಿನ ಮೆಟ್ಟಲುಗಳ ಹೀ೦ಗೆಯೇ ಹತ್ತುವ ಯೋಗ ನಿನಗೆ ಸಿಕ್ಕಲಿ.ಶುಭ ಹಾರೈಕೆಗೊ.
ತುಂಬಾ ಧನ್ಯವಾದಂಗೊ ರಘು ಮಾವ ಃ) ನಿಂಗಳ ಇ-ಮೇಲ್ ದೆ ಬಂದಿತ್ತು… ಃ) ಃ) ಖುಷಿ ಆತು.. ಃ)
ಅಭಿನಂದನೆಗೊ ಅಕ್ಷರಣ್ಣಾ…
ತುಂಬಾ ಧನ್ಯವಾದಂಗೊ ಕಿಶೋರಣ್ಣ ಃ)
🙂
ಅಭಿನಂದನೆಗೋ… ಅಕ್ಷರನ ‘ಬಯೋಟೆಕ್’ ಜ್ಹಾನ ನಮ್ಮ ಬೈಲಿನ, ನಮ್ಮ ದೇಶದ ಹೆಮ್ಮೆಯಾಗಲಿ…
ತುಂಬಾ ಧನ್ಯವಾದಂಗೊ ಜಯಕ್ಕ…… ಃ)
ಆಭಿನ೦ದನೆಗಳು ಅಕ್ಷರಾ
ತುಂಬಾ ಧನ್ಯವಾದಂಗೊ…… ಃ)
ಆಭಿನಂದನೆಗೊ…ಮುಂದೆಯೂ ಹೀಂಗೆಯೇ ಯಶಸ್ಸು ಸಿಕ್ಕಲಿಹೇಳಿ ನಮ್ಮ ಹಾರೈಕೆ..
ತುಂಬಾ ಧನ್ಯವಾದಂಗೊ……
ಅಭಿನ೦ದನೆಗೊ ಅಕ್ಷರಣ್ಣ.
ತುಂಬಾ ಧನ್ಯವಾದಂಗೊ ದೀಪಿ ಅಕ್ಕ….
ಅಭಿನಂದನೆಗೊ.
ಮುಂದೆಯು ಇದೇ ರೀತಿ ಸಾಧನೆ ಮಾಡಿ ನಮ್ಮ ಸಮಾಜದ ಹೆಸರು ಎತ್ತರಕ್ಕೆ ಏರುಸಲಿ ಹೇಳಿ ಶುಭ ಹಾರೈಕೆಗೊ
ತುಂಬಾ ಧನ್ಯವಾದಂಗೊ ಶರ್ಮಪ್ಪಚ್ಚಿ…
ಚೀಪೆ ಶುದ್ದಿ. !
ಅಕ್ಶರಂಗೆ ಅಭಿನಂದಗಳೊಟ್ಟಿಂಗೆ ಉತ್ತರೋತ್ತರ ಯಶಸ್ಸು ಸಿಕ್ಕಲಿ ಹೇಳಿ ಹಾರೈಕೆ.
ತುಂಬಾ ಧನ್ಯವಾದಂಗೊ ಕುಮಾರ ಮಾವ…
ಅಭಿನಂದನೆ ಅಕ್ಷರಂಗೆ
ತುಂಬಾ ಧನ್ಯವಾದಂಗೊ ಗೋಪಾಲ ಮಾವ…
ಅಕ್ಷರ0ಗೆ ಅಭಿನಂದನೆ.
ತುಂಬಾ ಧನ್ಯವಾದಂಗೊ…
ಅಕ್ಷರಂಗೆ ಶುಭಾಶಯಂಗೊ. ಸದಾ ಉನ್ನತ ಯಶಸ್ಸ್ಸುಕೀರ್ತಿ ಲಭಿಸಲಿ ಹೇಳಿ ಬೈಲ ಹತ್ತು ಸಮಸ್ತರೊಟ್ಟಿಂಗೆ ಬಯಸುವದು – ‘ಚೆನ್ನೈವಾಣಿ’
ತುಂಬಾ ಧನ್ಯವಾದಂಗೊ ಚೆನ್ನೈ ಮಾವ.
ಹರೇರಾಮ ಗುರಿಕ್ಕಾರ್ರೇ!
ಚಿನ್ನದ ಹಾಂಗೆ ಇಪ್ಪ ನಮ್ಮ ಬೈಲ ಮಾಣಿಗೆ ಚಿನ್ನದ ಪದಕ ಸಿಕ್ಕಿದ ಶುದ್ದಿ ಹೇಳಿ ಬೈಲಿಡೀ ಚಿನ್ನದ ಬಣ್ಣ ಆತಿದಾ!!! ಕೊಶೀ ಆತು. ಮಂಗಳಗಂಗೋತ್ರಿಲಿ ನಮ್ಮ ಬೈಲ ಮಾಣಿಯಂಗ ಎಲ್ಲೋರೂ ಹೆಸರು ಶಾಶ್ವತ ಮಾಡ್ತಾ ಇಪ್ಪದು ಸಂತೋಷದ ಸಂಗತಿ.
ಅಭಿನಂದನೆಗೋ ಅಕ್ಷರ! ಅಕ್ಷರನ ಮುಂದಾಣ ಕಲಿಯುವಿಕೆಯೂ ಇದೇ ರೀತಿ ಬಂಗಾರ ಆಗಲಿ…
ತುಂಬಾ ಧನ್ಯವಾದಂಗೊ ಶ್ರೀ ಅಕ್ಕ.
ಅಭಿನ೦ದನೆಗೊ. ದೇವರು ಒಳ್ಳೇದು ಮಾಡ್ಲಿ.
ಧನ್ಯವಾದಂಗೊ.
ಶುಭಾಶಯಗಳು
ಧನ್ಯವಾದಂಗೊ