Oppanna.com

ಮಾಣಿಲ ‘ನಾಗಮಂಡಲದ ಪಟಂಗೊ

ಬರದೋರು :   ಯೇನಂಕೂಡ್ಳು ಅಣ್ಣ    on   19/02/2012    11 ಒಪ್ಪಂಗೊ

ಯೇನಂಕೂಡ್ಳು ಅಣ್ಣ
Latest posts by ಯೇನಂಕೂಡ್ಳು ಅಣ್ಣ (see all)

ಮೊನ್ನೆ ಶ್ರೀಕ್ಷೇತ್ರ ಮಾಣಿಲಲ್ಲಿ ಅಪುರೂಪದ “ನಾಗಮಂಡಲ” ಕಾರ್ಯಕ್ರಮ ನೆಡದತ್ತು.
ನಮ್ಮ ಬೈಲಿಂದಲೂ ಕೆಲವು ಜೆನ ಹೋಗಿತ್ತು. ದೊಡ್ಡಭಾವನ ಒಟ್ಟಿಂಗೆ ಆನುದೇ ಹೋಗಿತ್ತಿದ್ದೆ.
ಕೆಲವು ಪಟ ತೆಗದ್ದರ ಇಲ್ಲಿ ನೇಲುಸಿದ್ದೆ. ಹೇಂಗಿದ್ದು – ಹೇಳಿಕ್ಕಿ.
~
ಯೇನಂಕೂಡ್ಳು ಅಣ್ಣ

11 thoughts on “ಮಾಣಿಲ ‘ನಾಗಮಂಡಲದ ಪಟಂಗೊ

  1. ಕಿಶೋರಣ್ಣ,
    ಪಟ೦ಗ ಎಲ್ಲ ಲಾಯಕ ಇದ್ದು. ಒ೦ದರಿ ನೋಡೆಕ್ಕಾದ ವಿಶಯವೆ..

  2. ಅದ್ಭುತ ಫಟಂಗೊ ಕಿಶೋರಣ್ಣ. ಎಲ್ಲವೂ ಲಾಯ್ಕ ಬೈಂದು.

  3. ಸಿಂಗಾರದ ಪರಿಮಳಲ್ಲಿ ನಾಗಂಗೆ ತುಂಬಾ ಕೊಶಿ ಆದಿಕ್ಕು. ನಾಗಮಂಡಲದ ರುದ್ರ ನರ್ತನ ನೋಡ್ಳೆ ತುಂಬಾ ಚೆಂದ. ಅವರ ಕಣ್ಣುಗಳ ನೋಡ್ಳೇ ಹೆದರಿಕೆ ಹುಟ್ಟುಸುತ್ತು. ಫೊಟೋಂಗೊ, ಚೆಂದ ಬಯಿಂದು. ಕೆಲವು ಕ್ಲೋಸ್ ಅಪ್ ಫೊಟೋಂಗೋ ಮತ್ತೂ ವಿಶೇಷವೇ. ಏನಂಕೋಡ್ಳು ಅಣ್ಣಂಗೆ ಧನ್ಯವಾದಂಗೊ.

  4. ಪಟಂಗೊ ಎಲ್ಲವುದೇ ಲಾಯಿಕಿದ್ದು ….. ಈ ಒಂದು ಎರಡು ಕೆಳಂದ ಮೇಗೆ ಹತ್ತಿದ್ದರಲ್ಲಿ ಎಂತಾರು ವಿಶೇಶತೆ ಇದ್ದೋ…?

  5. ಖಂಡಿತವಾಗಿಯೂ ಲಾಯಕ ಇದ್ದು ಪಟಂಗೊ. ಇದರ ವಿವರಣೆ ಶುದ್ದಿಯೂ ಬೇಕಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×