Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಪಟಂಗಳೂ, ಅಡಿ ಬರಹಂಗಳೂ ತುಂಬಾ ಲಾಯಿಕ ಆಯಿದು.
“ರಾಹು ಕೇತು” ಎಂತಾ ವಿಪರ್ಯಾಸ ಅಲ್ಲದಾ?. ಬೇರೆಯವರ ಭವಿಷ್ಯ ಹೇಳುವವನ ಬಾಳು ಮಾರ್ಗಲ್ಲಿ!!!
ಭಾರೀ ಚೆಂದ ಇದ್ದು ಫಟಂಗ 🙂
ಸೋಗೆ ಕೊಟ್ಟಗೆ ನೋಡಿ ಕೊಶಿಯೂ ಆತು…ಈಗ ಅದು ಕಾಂಬಲೆ ಸಿಕ್ಕುದು ಅಪರೂಪ ಹೇಳಿ ಬೇಜಾರಾತು..
ಎಲ್ಲಾ ಪಟಂಗಳೂ ಅದ್ಬುತವಾಗಿ ಬೈಂದು……
ಗಣೇಶಣ್ಣಾ ಈಗ ಇಪ್ಪಲ್ಲಿ ಸೋಗೆ ಕೊಟ್ಟಗೆ ಇದ್ದೋ?
ದೂಮಾವತಿಯ ಫಟ ಲಾಯಿಕಿದ್ದು.
ಡಬ್ಬಿಲಿ ತುಂಬ್ಸಿ ಮದಗಿದ್ದು ಪೆಂಗಣ್ಣಂಗೆ ಬೇಕಡ, ಎಣ್ಣೆಲಿ ಇಪ್ಪದಕ್ಕೆ ಬೋಸಭಾವ ಕಣ್ಣು ಹಾಕಿದ್ದ.
ಬಚಾವ್! ಸದ್ಯ ಕೈ ಹಾಕಿದ್ದನಿಲ್ಲೆನ್ನೆ! ಹಾಕಿದ್ದರೆ ಡಾಗುಟ್ರ ಹುಡ್ಕೆಕಿತ್ತು!
ಪಟಂಗೊ ರೈಸಿದ್ದು..
ನವಗೆ ಪುಟ್ಟಕ್ಕ ಚರುಮುರಿ ಕೊಟ್ಟಿದಿಲ್ಲೆನ್ನೆ!
ಲಾಯ್ಕ ಪಟ,ಲಾಯ್ಕ ಬರಹ.ಅಡಿ ಬರಹ ಪಟಲ್ಲಿಪ್ಪ ಕೊರತೆಗಳನ್ನೂ ಹೊಡೆದು ಹಾಕುವ ಹಾಂಗಿದ್ದು.
{..ಕೋಳ್ಯೂರಿಲಿ ಕೊಂಬು ಉರುಗುದು}
ಎಲ್ಲ ಸರಿ.. ಈ ಜೆನ ಹಿ೦ದ೦ಗೆ ಊದುಸ್ಸು ಎ೦ತ್ಸಗೆ?? 😉
ಹಿಂದೆ ಊದಿದ ಕಾರಣ ನೀನು ಬಚಾವ್.. ಇಲ್ಲದ್ರೇನಿನ್ನ ಕೆಮಿ ಹೋವ್ತಿತ್ತು..
ಪಟಂಗೊ ಎಲ್ಲವುದೆ ಚೆಂದ ಬಯಿಂದು. ಅಡಿಬರಹಂಗೊ ಮತ್ತೂ ಚೆಂದ ಆಯಿದು. ಇದೆಂತ ಗೊಂತಾತೋ, ಕೇದಗೆಯೊ ?
ವಾಹ್ ಎಂತಾ ಪರಿಮಳ.
ಪಟಂಗಳೂ, ಶೀರ್ಷಿಕೆಗಳೂ ರೈಸಿದ್ದು
ಸೂಪರ್ ಸೂಪ್ಪರ್ ಸೂಪ್ಪರ್ರ್ . ಪಟದಡಿಲ್ಲಿ ಪರಿಚಯ ಬರದ್ದಂತೂ ಸೂಪರೋ ಸೂಪರ್.
ಇನ್ನೂ ಬತ್ತಾ ಇರ್ಲಿ.