Oppanna.com

ನಿಂಗಳತ್ರೆ ಪಟಂಗೊಕ್ಕೆ ಶೀರ್ಷಿಕೆ ಇದ್ದೋ?

ಬರದೋರು :   ಬಲ್ನಾಡುಮಾಣಿ    on   16/03/2012    9 ಒಪ್ಪಂಗೊ

ಬಲ್ನಾಡುಮಾಣಿ
Latest posts by ಬಲ್ನಾಡುಮಾಣಿ (see all)

ಹರೇರಾಮ!

ಬೈಲಿಂಗೆ ತಲೆ ಹಾಕದ್ದೆ ಸಮಯ ಆತು! ಕ್ಷಮೆ ಇರಳಿ!

ಕೆಲವು ಪಟ ಅಂಟುಸಿದ್ದೆ! , ನಿಂಗಳ ತಲೆಗೆ ಏನಾರೂ ಶೀರ್ಷಿಕೆ ಹೊಳೆತ್ತೋ!??

ಒಳ್ಳೆ ಶೀರ್ಷಿಕೆ ಕೊಟ್ಟೋರಿಂಗೆ ಸುವರ್ಣಿನಿಯಕ್ಕನ ಕೈರುಚಿಯ ಸ್ಪೆಷಲ್ ಮಜ್ಜಿಗೆ ನೀರು/ಶರಬತ್ತು ಕೊಡಲಾಗುವುದು!

9 thoughts on “ನಿಂಗಳತ್ರೆ ಪಟಂಗೊಕ್ಕೆ ಶೀರ್ಷಿಕೆ ಇದ್ದೋ?

  1. ಪಟ೦ಗಳುದೆ ಒಪ್ಪ೦ಗಳುದೆ ಲಾಯಿಕ ಆಯಿದು

  2. ೧. ಗಣಿ ಹೊ೦ಡವ ದಾ೦ಟುಲೆ ಕೆಣಿ

    ೨. ನೆನಪಿನುಚ್ಚಾಲಿಲಿ ಕೂದು..

    ೩. ಹಾಫ್ ಪ್ರೈಸ್ ಸೇಲ್ , ತೆಕ್ಕೊಂಡವಂಗೆ ಸೋಲ್

    ೪. ಮಾಣಿ ಹೆರ್ಕಲಿ ಗೋಣಿ ತುಂಬಲಿ ಬಂಡಸಾಲೆಯ ಸೇರಲಿ

  3. 1. ನಡೆಯದ ಸರಕು ವಾಹನ
    ೨. ಎಲ್ಲಿಗೆ ಪಯಣ ಯಾವುದೋ ದಾರಿ
    ೩. ಅರ್ಧ ಬೆಲೆಗೆ ಕಾರು ಯುಗಾದಿ ಬಂಪರ್ ಆಫರ್!
    ೪. ಗಾಡಿ, ಲಗೆಜ್ ಹೊಡಿ.

  4. 1.  ಲಗಾಡಿ ಹೋದ ಗಾಡಿ ,  ಬರೀ ಗುಜರಿ ಅಲ್ಲದೋ ನೋಡಿ !
    2. ನೋಡ್ತಾ ಇಪ್ಪದು ಪಟ ,  ಬಿಡುಸುದು ನೆನಪಿನ ಪುಟ .
    3.  ಅರ್ಧಕ್ರಯದ ಮಾರಾಟ ,  ಕಾರಿಂಗೆ ಬೇಡದೋ ಪೆಟ್ರೋಲ್ ಹಾಕಾಟ !
    4.  ಹಳೆ ಗಾಡೀ…..ಹಳೆ ಗೋಣೀ….ಕಿಸೆ ಎಲ್ಲಾ ಖಾಲೀ ಕೇಳೀ….

  5. ೧]ಮುರುಕಾದ ಸರಕು ವಾಹಕ
    ೨]ಲೋಕಕ್ಕೆ ಬೆನ್ನು..ಎಲ್ಲಿಗೆ ಕಣ್ಣು?
    ೩]ಅರ್ಧವೇ ಕ್ರಯ..ಅದು ಮಾಂತ್ರ ವ್ಯಯ!
    ೪]ಗಡಿಬಿಡಿಗೆ ಗುಡುಗುಡು ವಾಹನವೇ ಗತಿ

  6. ೧. ಗಾಲಿಯಿಲ್ಲದ ಲಾರಿ ಬೇಲಿ ಬದಲಿಗೆ ಒಳಿತು
    ೨. ಕಳೆದ ದಿನಗಳ ನೆನೆದು . . .
    ೩. ಯುಗಾದಿಯ ವಿಶೇಷ ಮಾರಾಟ
    ೪. “ಕೇಂಪ್ಕೋ”ದಿಂದ ಮನೆಯತ್ತ.

    1. ಬೊಳುಂಬುಮಾವನ ಶೀರ್ಷಿಕೆಗೊ ಪಷ್ಟಿದ್ದು.
      ಅಕೇರಿಯಾಣದ್ದಂತೂ ಭಾರೀ ಕೊಶಿ ಆಯಿದು.

      ಸುರುವಾಣದ್ದರ ಹೀಂಗೆ ಮಾಡುವನೋ?
      ಹೋರಿಯ ಹಾಂಗೆ ನಿಂದ ಲೋರಿ! 😉

  7. ಪಷ್ಟಾಯಿದು. ರಸವತ್ತಾದ ಶೀರ್ಷಿಕೆ ಯೋಚುಸೆಕ್ಕಷ್ಟೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×