ವಿಶ್ವಪ್ರಸಿದ್ಧ ಪುತ್ತೂರು ಜಾತ್ರೆಯ ಪಟಂಗಳ ತೆಗದ್ದರ ಬೈಲಿಂಗೆ ಹಂಚುತ್ತಾ ಇದ್ದೆ.
ನೋಡಿ, ಹೇಂಗಿದ್ದು ಹೇಳಿ,
~
ದೇವಸ್ಯಮಾಣಿ
Latest posts by ದೇವಸ್ಯ ಮಾಣಿ (see all)
- ಮನಸೆಳೆದ ಮಕ್ಕಳ ಪುಣ್ಯಕೋಟಿ - April 23, 2012
- ಪುತ್ತೂರು ಜಾತ್ರೆಯ ಪಟಂಗೊ - April 20, 2012
- ಪುತ್ತೂರಿಲಿ ರಾಮಕಥಾ ಕಿರಣ – ಮಹಾತಪಸ್ವಿನಿ ವೇದವತಿ! - March 19, 2012
ಹೋಪಲಾಗಿತ್ತಿಲ್ಲೆ. 🙁
ಫಟ ನೋಡಿ ಖುಶಿ ಆತು 🙂
ಧನ್ಯವಾದ..
ಪಟಂಗ ಚೆಂದ ಬೈಂದು. ದೇವರ ಪಟವೂ ಇರ್ತಿತ್ತರೆ ಒಳ್ಳೆದಿತ್ತು
ಧನ್ಯವಾದ… ದೇವರು ಕಂಡಾಬಟ್ಟೆ ಬ್ಯುಸಿ ಇತ್ತವು.. !:) ಹಾಂಗಾಗಿ ಪಟಕ್ಕೆ ಕಾಂಬಲೇ ಸಿಕ್ಕಿದ್ದವಿಲ್ಲೆ..!!:)
ಪಟ೦ಗ ಎಲ್ಲವೂ ಭಾರಿ ಚೆ೦ದ ಇದ್ದು.
ಧನ್ಯವಾದ…
ಫಟಂಗೊ ಚೆಂದ ಇದ್ದು.
ಧನ್ಯವಾದಂಗೊ ಮಾವ
ಪುತ್ತೂರು ಬೆಡಿದಿನ ಭಾರೀ ಬೆಡಿ ಹೊಟ್ಟಿದ ಹಾಂಗೆ ಕಾಣ್ತು. ಸಂತೆ ಗೆದ್ದೆಯ ನೋಟಂಗಳ ಒಟ್ಟಿಂಗೆ ಬಾನಿನ ಜಾಲಿನ ವರ್ಣ ವೈಭವಂಗೊ ಲಾಯಕು ಬಯಿಂದು.
ಫೊಟೊ ಬಾರೀ ಚೆ೦ದ ಬೈ೦ದು. ಜಾತ್ರಗೆ ಹೋದಾ೦ಗೇ ಅತು.. ಧನ್ಯವಾದ೦ಗೊ…
ತುಂಬಾ ಧನ್ಯವಾದಂಗೋ..