Oppanna.com

ನೆರೆಕರೆಯ ಪಟಂಗೊ – ಎಪ್ರಿಲ್ 2012

ಬರದೋರು :   ಶುದ್ದಿಕ್ಕಾರ°    on   09/06/2012    10 ಒಪ್ಪಂಗೊ

10 thoughts on “ನೆರೆಕರೆಯ ಪಟಂಗೊ – ಎಪ್ರಿಲ್ 2012

  1. ಚೆಂದದ ಫೊಟೊಂಗೊ, ಚೆಂದದ ತಲೆಬರಹಲ್ಲಿ ಕಂಡು ಕೊಶಿ ಆತು. ಹಾಗಲಕಾಯಿ ಬಿತ್ತಿಂಗೆ ಮಡಗಿದ್ದದೊ ? ಹಣ್ಣಪ್ಪಲೆ ಸುರು ಆದಾಂಗಿದ್ದು. ಬೂದಿ ಉದ್ದಿದ ಪಾತ್ರೆ ಅಪರೂಪದ ಫೊಟೊ. ಇದೆಂತರ ಹೂಗು, ಅಶೋಕೆಯೋ, ಸುರಗಿಯೊ ? ಬೋಚಬಾವಂಗೆ ಕಾವಲಿಲಿ ಕೊಟ್ಟದರ ಇಸುಮುಳ್ಳಿಲ್ಲಿ ತಿಂಬಲೆ ಅರಡಿಗೊ ?

  2. “ಕೊಡೆಯಾಲಲ್ಲಿ ಈಗಳೂ ಸಿಕ್ಕುತ್ತಡ” –
    ಏಕೆ ಸಿಕ್ಕದ್ದೆ, ಓ ಆಜೆನ ಊಟಕ್ಷಿಣೆ ಸಿಕ್ಕಿದ್ದರ ಹಾಂಗೆ ಮಡಿಕ್ಕೊಂಡಿದ್ದರೆ ಈಗಳೂ ಸಿಕ್ಕುಗು.
    ಚೆಂದ ಬಯಿಂದು ಫಟಂಗೊ.

  3. ಲಾಯ್ಕಾಯಿದು, ಧನ್ಯವಾದ೦ಗೊ

  4. ಲಾಯ್ಕ ಬೈಂದು

  5. ತು೦ಬಾ ಚೆ೦ದ ಬೈ೦ದು ಪಟ, ಅದರಲ್ಲು ಹಾಗಲ ಚಪ್ಪರ ಸೂಪರ್. ದನ್ಯವಾದ೦ಗೊ…

  6. ಎಮ್ಮಗೊ ಅಶ್ಟು ಕರೇಲೆ ಹೋವ್ತವು. ಅವಕ್ಕೆಂತಕ್ಕೆ ಬೈವದು ನಿಂಗೊ……????
    @ಇದೆಂತರ ಹೇಳುವಿರೋ? – ಇದು ಕೊಕ್ಕ ಹೂಗಾ????
    ಆ ಹಾಗಲ ಕಾಯಿ ಹಣ್ಣಾದಪ್ಪಗ ಲಾಯ್ಕಾವುತ್ತು… ಕೆಂಪು ಕೆಂಪಾಗಿ….
    ಎಲ್ಲಾನ ಪಟಂಗಳೂ ಒಪ್ಪೊಪ್ಪ ಆಯಿದು ಭಾವಾ……..

    1. {.. ಹಣ್ಣಾದಪ್ಪಗ ಲಾಯ್ಕಾವುತ್ತು}
      ಹೋ..! ಅಪ್ಪೋ?
      ನಮ್ಮ ನೆಗೆ ಮಾಣಿ ಹೇಳಿಯೊ೦ಡು ಇತ್ತ ಭಾವ,
      ಇದರ ಹಸಿ-ಹಸಿ ಎಳತ್ತು ತಿ೦ಬಲೆ ಲಾಯಕೆ ಹೇದು..
      ಒ೦ದಾರಿ ತಿ೦ದು ನೋಡಿಕ್ಕು… ಆತೋ?? 😉

      1. ಆನು ತಿಂದು ನೋಡಿದ್ದೆ…. ಚೆಕ್ಕರ್ಪೆಯ ಹಾಂಗೆಯೇ…. ಒಂಚೂರೂ ವೆತ್ಯಾಸ ಇಲ್ಲೆ….. ಮಹಾ ಕೈಕ್ಕೆ…… 🙂

  7. ಪಟಂಗೊ ಚಂದ ಚಂದ ಚಂದ ಲಾಯಕಕ್ಕೆ ಬೈಂದಪ್ಪ. ಆ ಹಾಗಲಕಾಯಿ ಮರಂಗೊ ಎಲ್ಲಿಪ್ಪದು ಬಾವ? ಪರಂಗಿ ಚೆಕ್ಕೆ ಹಾಂಗೆ ಇರಳಿ ಆತೊ..ಬೆಳೇಕ್ಕಷ್ಟೆ. ಅಕೇರಿಯಾಣ ಸಾಲಿಲ್ಲಿ ಹಾ°… ಆನುದೇ ಗ್ರೇಶುದು…. ಅದು ಆರಿಂಗಪ್ಪಾ?!! ತಿಥಿ, ಮಾಸಿಕ ಏನಾರು ಇದ್ದೋ ಹೇಂಗೆ…ಸುಂದರಿ ಪಾತ್ರಕ್ಕೆ ಬೂದಿ ಉದ್ದಿ ಮಡುಗಿದ್ದು!.

    ಹ್ಮ್ಮ್.. ಪಟಂಗೊ ಮತ್ತೂ ಮತ್ತೂ ನೋಡಿ ಆನಂದ ಪಡುತ್ತಾಂಗೆ ಇದ್ದು ಹೇಳಿ ಹೇಳಿತ್ತು- ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×