Oppanna.com

ಚೆನ್ನಬೆಟ್ಟು ಪಟಂಗ – 01

ಬರದೋರು :   ಚೆನ್ನಬೆಟ್ಟಣ್ಣ    on   10/05/2010    10 ಒಪ್ಪಂಗೊ

ಚೆನ್ನಬೆಟ್ಟಣ್ಣ

10-04-2009 ರ ಶುಕ್ರವಾರ ಇರುಳು “ಬೆಂಗುಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್” ಲಿ ನಡದ “ಕಥಕ್ಕಳಿ” ಕಾರ್ಯಕ್ರಮಲ್ಲಿ ತೆಗದ ಕೆಲವು ಪಟಂಗೊ:
ಪ್ರಸಂಗ: ದುರ್ಯೋಧನ ವಧೆ
ಮೇಳ: ಜಂಬೇರಿ ಕಥಕ್ಕಳಿ ವಿದ್ಯಾಲಯ, ಓಲಾರಿ, ತ್ರಿಶೂರು. (Janabheri Kathakali Vidyalaya balenciaga schoenen verkoop Olari, Trissur).

ನೋಡಿ, ಹೇಂಗಿದ್ದು ಹೇಳಿ,
~
ಚೆನ್ನಬೆಟ್ಟಣ್ಣ
ullasullas@gmail.com

10 thoughts on “ಚೆನ್ನಬೆಟ್ಟು ಪಟಂಗ – 01

  1. ಯೆನಗೂ ಪಟ ತೆಗವ ಹುಚ್ಹಿದ್ದು, ಪಟಂಗ ಯೆಲ್ಲ ಚೆಂದ ಇದ್ದು

  2. ಅಭಿನಂದನೆಗ ಚೆನ್ನಬೆಟ್ಟಅ್ಣ್ಣ… ನಿಂಗೊಗೆ ಯಶಸ್ಸು ಸಿಕ್ಕಲಿ… ಇನ್ನು ಮುಂದೆಯೂ ಹೀಂಗೆ ಹೆಚ್ಚು ಹೆಚ್ಚು ಅವಕಾಶಂಗೊ ಸಿಕ್ಕಲಿ…. 🙂

  3. ಪಟ ೭ – “ರುದ್ರ ಭೀಮ” ಎನ್ನ ಆಪೀಸಿಲಿ ಛಾಯಾಚಿತ್ರ ಪ್ರದರ್ಶನಕ್ಕೆ ಆಯ್ಕೆ ಆಯ್ದು ಹೇಳಿ ತಿಳಿಶುಲೆ ಖುಷಿ ಆವ್ತಾ ಇದ್ದು.

      1. ಭಾರೀ ಲಾಯ್ಕಾತು.. ಇಂಥಾ ಅವಕಾಶಂಗ ತುಂಬಾ ಸಿಕ್ಕಲಿ… ಚೆನ್ನಬೆಟ್ಟಣ್ಣ…

  4. ಪಟ ೧ – ಕೃಷ್ಣ ಸಂಧಾನ ದ ಕೃಷ್ಣ
    ಪಟ ೨ – ಶ್ರೀ ಕೃಷ್ಣ
    ಪಟ ೩ – ಕೃಷ್ಣ
    ಪಟ ೪ – ದುರ್ಯೋದನ
    ಪಟ ೫ – ವಿಶ್ವ ರೂಪ ದರ್ಶನ
    ಪಟ ೬ – ಭೀಮ
    ಪಟ ೭ – ರುದ್ರ ಭೀಮ

    1. ಧನ್ಯವಾದಂಗ ಚೆನ್ನಬೆಟ್ಟಣ್ಣ… ಹೆಸರು ಕೊಟ್ಟಪ್ಪಗ ವೇಷನ್ಗಳ ಗೊಂತಾತದಾ..

  5. ಕಥಕ್ಕಳಿ ವೇಶಂಗಳ ಪಟಂಗೊ ಲಾಯ್ಕ ಆಯಿದು. ಈ ವೇಶಂಗೊ ಕಣ್ಣು ಕೆಂಪು ಮಾಡುದು ಹೇಂಗೆ ಗೊಂತಿದ್ದಾ? ಒಂದು ಸಣ್ಣ ಹುಲ್ಲಕಾಯಿಯ ಹಾಂಗಿಪ್ಪದರ ಕಣ್ಣಿಂಗೆ ಹಾಕಿ ಗಸಗಸ ತಿಕ್ಕುದಡ. ಅಷ್ಟಪ್ಪಗ ಕಣ್ಣು ಕೆಂಪು ಬಣ್ಣ ಆವುತ್ತಡ. ಯಕ್ಷಗಾನದವರ ಕಣ್ಣು ಕೆಂಪು ಅಪ್ಪಲೆ ಬೇರೆ ಕಾರಣ ಇದ್ದು… 😛

  6. ಕಥಕ್ಕಳಿ ಪಟಂಗ ಚೆಂದ ಬಯಿಂದು ಚೆನ್ನ ಬೆಟ್ಟ ಣ್ಣ… ವೇಷಂಗಳ ಹೆಸರುದೆ ಕೊಟ್ಟಿದ್ದರೆ ಒಳ್ಳೇದಿತ್ತು ಯಾವ ವೇಷ ಹೇಂಗೆ ಹೇಳಿ ಎಂಗೊಗೂ ಗೊಂತಾವುತ್ತಿತ್ತು.. ಇನ್ನುದೆ ಪಟಂಗ ಬರಲಿ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×