Oppanna.com

ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ

ಬರದೋರು :   ಹಳೆಮನೆ ಅಣ್ಣ    on   28/08/2012    17 ಒಪ್ಪಂಗೊ

ಹಳೆಮನೆ ಅಣ್ಣ

25-ಅಗೋಸ್ತು-2012ರಂದು ಗಿರಿನಗರ ರಾಮಾಶ್ರಮಲ್ಲಿ ನೆಡದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ವೀಡಿಯೋ ವರದಿ ಇಲ್ಲಿದ್ದು:
ನೋಡಿ, ನಿಂಗಳ ಪೈಕಿಯೋರಿಂಗೂ ತೋರುಸಿಕ್ಕಿ.

ಸಣ್ಣ ಸಂಕೊಲೆ: http://youtu.be/k8nPhovV4UM
~
ಹಳೆಮನೆ ಅಣ್ಣ

17 thoughts on “ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ

  1. ಲೇಟ್ ಆಗಿ ಈ ವೀಡಿಯೊ ವ ನೋಡಿದೆ . ತುಂಬಾ ಒಳ್ಳೆಯ ದಾಯಿದು .ವೀಡಿಯೊ ದಲ್ಲಿದ್ದ ಎಲ್ಲೋರಿಂಗು ನಮಸ್ಕಾರಗಳು

  2. ವೀಡಿಯೊ ನೋಡಿ ರಾಶಿ ಖುಷಿ ಆತು..ಹಾಡು ಕೂಡ ತುಂಬಾ ಅರ್ಥಪೂರ್ಣವಾಗಿದ್ದು..ಹಂಚಿಕೊಂಡಿದ್ದಕ್ಕೆ ಧನ್ಯವಾದ ಅಣ್ಣ ….

  3. ಬೊಳುಂಬು ಗೋಪಾಲ ಹೇಳಿದ ಹಾಂಗೆ ಹೃದಯ ಸ್ಪರ್ಶಿ ಕಾರ್ಯಕ್ರಮ ಹೇಳುದರಲ್ಲಿ ಎರಡು ಮಾತಿಲ್ಲೆ .ವೀಡಿಯೋ ನೋಡಿ ಸಂತೋಷ ಆತು. ” ಒಪ್ಪಣ್ಣ,ಒಪ್ಪಕ್ಕ =ನಮ್ಮ ಸನಾತನ ಧರ್ಮದ ಪ್ರತೀಕ”, ಹೇಳುವ ಮಾತು,ಪುಸ್ತಕ ಬಿಡುಗಡೆ ಸಂದರ್ಭಲ್ಲಿ ಮೂಡಿ ಬಂದ ಹಾಡು,ಶ್ರೀಗುರುಗಳ ದರ್ಶನ ಭಾಗ್ಯ…ಇದೆಲ್ಲ ನೋಡಿ ರೋಮಾಂಚನಗೊಂಡೆ…

  4. ವೀಡಿಯೋ ಲಾಯಿಕ ಬಯಿಂದಣ್ಣ.

  5. ವಿಡಿಯೋ ನೋಡಿಯೇ ಇಷ್ಟು ಕೊಶಿ ಆತು. ಇನ್ನು ಅಲ್ಲಿ ಬಂದಿದ್ದರೆ…!!!!!!!!!

    ತಪ್ಪಿ ಹೋತನ್ನೇ……ಒಂದು ಒಳ್ಲೆ ಅವಕಾಶ…
    ಇನ್ನು ಅದರ ಯೋಚಿಸಿ ಪ್ರಯೋಜನ ಇಲ್ಲೆ. ಇದರ ನೋಡಿ ತೃಪ್ತಿ ಪಟ್ಟುಗೊಂಬದು ಅಷ್ಟೆ.

    1. ಪುಸ್ತಕ ಓದಿ ಪೂರ್ಣತೃಪ್ತಿ ಪಡಕ್ಕೊ೦ಬಲೆ ಅವಕಾಶ ಇದ್ದು ಅನು ಅಕ್ಕಾ..

  6. ಹವ್ಯಕ ಪುಸ್ತಕ೦ಗಳ ಲೋಕಾರ್ಪಣೆಯ ವಿಡಿಯೋ ನೋಡಿದೆ. ಈ ಸ೦ಧರ್ಭ ತಪ್ಪಿಹೋತ್ತನ್ನೇ ಹೇದು ಬೇಜಾರಿತ್ತು. ಇದರ ನೋಡಿದೆ.ಲಾಯೆಕಾಗಿ ಮೂಡಿಬಯಿ೦ದು. ಅಭಿನ೦ದನಗೊ ಹಳೆಮನೆ ಅಣ್ಣ.ಇದು ಒ೦ದು ಒಳ್ಳೆಯ ಪ್ರಯೋಗ.ಇ೦ಥ ಸತ್ಕಾರ್ಯ೦ಗೊ ನಮ್ಮ ಬೈಲಿಲ್ಲಿ ಎಡೆಬಿಡದ್ದೆ ನೆಡೆಯಲಿ. ಕೃತಜ್ಞತಗೊ ನಮಸ್ತೇ….

  7. ವಿಡಿಯೋ ಲಾಯಿಕ ಆಯಿದು……………….. ಈ ಪುಸ್ತಕಂಗಳ ಒಂದೊಂದು ಪ್ರತಿ ಎನಗೆ ಬೇಕು. ಹಣ ಪಾವತಿ ಹೇಂಗೆ?

  8. ವಿಡಿಯೋ ಲಾಯಿಕ ಆಯಿದು……………….. ಹರೇ ರಾಮ

  9. ವಿಡಿಯೋ ಚೊಲೋ ಬ೦ಜು ಹಳೆಮನೆ ಅಣ್ಣಾ… ಧನ್ಯವಾದ ಹ೦ಚಿಕೊ೦ಡದ್ದಕ್ಕೆ 🙂

  10. ವೀಡಿಯೋ ಲಾಯಿಕ ಬಯಿಂದು. ಬಪ್ಪಲಾತಿಲ್ಲನ್ನೆ ಹೇಳಿ ಬೇಜಾರತು. (ಬೈಲಿನವರ ಮುಖತ ಭೇಟಿ ಅಪ್ಪ ಅವಕಾಶ ತಪ್ಪಿತ್ತು, ಇನ್ನೊಂದು ಅವಕಾಶಕ್ಕೆ ಕಾಯಿತ್ತ ಇದ್ದೆ.)

  11. ಭಾವ.., ವೀಡಿಯೊ ಒಳ್ಳೆ ಲಾಯಕ ಆಯ್ದು. ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×