Oppanna.com

ಸೋಣೆ ತಿಂಗಳ ಕಾರ್ಯಕ್ರಮಂಗಳ ಸಮಾರೋಪ

ಬರದೋರು :   ರಾಜಣ್ಣ    on   13/09/2012    2 ಒಪ್ಪಂಗೊ

ರಾಜಣ್ಣ

ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನಲ್ಲಿ ಸೋಣೆ ತಿಂಗಳ(ಸಿಂಹ ಮಾಸ) ಪ್ರತಿದಿನ ಭಜನೆ, ಯಕ್ಷಗಾನ ತಾಳಮದ್ದಳೆ, ಮಹಾಪೂಜೆ – ಪ್ರಸಾದ ಭೋಜನ , ಇರುಳು ವಿಶೇಷ ರಂಗಪೂಜೆ ನಡೆತ್ತು. (ವಗೆನಾಡು ಹೇಳಿರೆ ವಿಟ್ಳ, ಕನ್ಯಾನ ಮಾರ್ಗವಾಗಿ ಮಂಜೇಶ್ವರಕ್ಕೆ ಹೋಪಗ ಕುಡ್ಪಲ್ತಡ್ಕ ಹೇಳ್ತ ಜಾಗೆಂದ ತಿರುಗಿ ೧ ಕಿಲೋಮೀಟರ್ ಒಳ ಹೋಯೆಕ್ಕು.) ಸೋಣೆ ತಿಂಗಳಿಡೀ ಹೀಂಗೆ ಧಾರ್ಮಿಕ ಕಾರ್ಯಕ್ರಮಂಗ ೧೪ ವರ್ಷಂದ ನಡಕ್ಕೊಂಡು ಬತ್ತಾ ಇದ್ದು. ಒಟ್ಟು ೩೨ ದಿನಂಗಳ ಕಾಲ ನಡದ ಈ ವರ್ಷದ ಕಾರ್ಯಕ್ರಮಂಗಳ ಸಮಾರೋಪ ಕಾರ್ಯಕ್ರಮ ನಾಡ್ತು ೧೬ ನೇ ತಾರೀಖು ಆದಿತ್ಯವಾರ (ಸೆಪ್ಟೆಂಬರ್ 16 ) .

ಎಲ್ಲರೂ ಬನ್ನಿ.

ಉದಿಯಪ್ಪಗ 8 ಗಂಟೆಗೆ : ಗಣಪತಿ ಹೋಮ , ನಿತ್ಯಪೂಜೆ , ಭಜನೆ.

11 ಗಂಟೆಗೆ : ಶನೈಶ್ವರ ಪೂಜೆ , ಹರಿಕೀರ್ತನೆ.

ಮಧ್ಯಾಹ್ನ 1 ಗಂಟೆಗೆ : ಮಹಾಪೂಜೆ, ಪ್ರಸಾದ ,ಅನ್ನಸಂತರ್ಪಣೆ.

2 ಗಂಟೆಗೆ : ತಾಳಮದ್ದಳೆ : ವಾದ -ಸಂವಾದ.

ಭಾಗವತರು : ತೆಂಕಬೈಲು , ಕನ್ನಡಿಕಟ್ಟೆ, ಕುಮಾರಿ ಶ್ರಾವ್ಯ ಅಜೇರು.
ಚೆಂಡೆ ಮದ್ದಳೆ : ಕೋಳ್ಯೂರು, ಮುರಾರಿ, ಶುಭ ಶರಣ ತಾಳ್ತಜೆ.
ಅರ್ಥಧಾರಿಗಳು: ಮೂಡಂಬೈಲು, ಸುಣ್ಣಂಬಳ, ಉಜಿರೆ, ಜಬ್ಬಾರ್, ರಂಗ ಭಟ್.

ಹೊತ್ತೋಪಗ 6 ಗಂಟೆಗೆ : ನೃತ್ಯ ಸಿಂಚನ : ವಿದುಷಿ ಶ್ರೀಮತಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಶಿಷ್ಯ ವೃಂದದವರಿಂದ

7 ಗಂಟೆಗೆ: ಸಭಾ ಕಾರ್ಯಕ್ರಮ

ಇರುಳು 9 ಗಂಟೆಗೆ : ರಂಗಪೂಜೆ, ಮಂಗಳಾರತಿ, ಪ್ರಸಾದ ಭೋಜನ.

9.30 ಗಂಟೆಗೆ: ಯಕ್ಷಗಾನ ಬಯಲಾಟ : ಬೇಡರ ಕಣ್ಣಪ್ಪ – ಮಾನಿಷಾದ
ಪ್ರಸಿದ್ಧ ಕಲಾವಿದರ ಕೂಡುವಿಕೆಲಿ.

2 thoughts on “ಸೋಣೆ ತಿಂಗಳ ಕಾರ್ಯಕ್ರಮಂಗಳ ಸಮಾರೋಪ

  1. ಹರೇ ರಾಮ… ಕಾರ್ಯಕ್ರಮ ಸಾ೦ಗವಾಗಿ ಸಾಗಲಿ 🙂

  2. ಭರ್ಜರಿ ಕಾರ್ಯಕ್ರಮ. ಹರೇ ರಾಮ. ಲಾಯಕ ಯಶಸ್ಸಾಗಲಿ ಹೇಳಿತ್ತು ಇತ್ಲಾಗಿಂದ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×