ಸಣ್ಣ ಸಣ್ಣ ಶುದ್ದಿ ಹೇಳುದರ್ಲಿ ಕಳಾಯಿ ಗೀತತ್ತೆದು ಎತ್ತಿದ ಕೈ.
ದೊಡ್ಡಮಾವನ ಶುದ್ದಿಗೊ ಎಷ್ಟು ದೊಡ್ಡವೋ, ಕಳಾಯಿಗೀತತ್ತೆದು ಅಷ್ಟೇ ಸಣ್ಣ!
ಬೈಲಿನ ಎಲ್ಲಾ ಅಳಿಯ, ಸೊಸೆಯಕ್ಕಳ ಒಟ್ಟಿಂಗೆ ಸಂತೋಷವಾಗಿ ಇಪ್ಪ ಈ ಅತ್ತೆಗೆ - `ಎಡೆ ಹೊತ್ತಿಲಿ ಬೈಲಿಂಗೆ ಬಂದು ಶುದ್ದಿ ಹೇಳಿ ಗೀತತ್ತೆ’ ಹೇಳಿದೆ.
ಸುರುಸುರುವಿಂಗೆ ಎನ್ನಂದ ಅದೆಲ್ಲ ಅರಡಿಯ ಹೇಳಿರೂ, ಕ್ರಮೇಣ ಸುಮಾರು ಸರ್ತಿ ಹೇಳುಗ ಅವಕ್ಕೇ ಆ ಬಗ್ಗೆ ಒಲವು ಬಂತು.
ಓಮಿನಿ ಕಲುಶುಗಳೂ ಹಾಂಗೇ ಆಯಿದು ಹೇಳಿ ಮೈರದಜ್ಜ ನೆಗೆಮಾಡಿದವು.
ಹ್ಮ್, ಅಪ್ಪೂಳಿ, ಈಗ ಗೀತತ್ತೆ ಓಮಿನಿ ಬಿಡ್ತವು ಬುರೂನೆ.
ಪೇಟೆಂದ ಬೈಲಿಂಗೆ ಅವ್ವೇ ಹೋಗಿ ಬತ್ತವು.
ಸಂಗೀತ ಕ್ಲಾಸಿಂದ ಕಳಾಯಿ ಪುಳ್ಳಿಯ ಅವ್ವೇ ಕರಕ್ಕೊಂಡು ಬಪ್ಪದು, ಓಮಿನಿಲಿ.
ಒಂದೊಂದರಿ ದಾರಿಕರೆಲಿ ಒಪ್ಪಣ್ಣ ನೆಡಕ್ಕೊಂಡು ಹೋಪವ ಸಿಕ್ಕಿರೆ ಪೇಂಕ್ ಹೇಳಿ ಒಂದು ಹೋರ್ನು ಬಡಿತ್ತವು,
`ಗುರ್ತ ಸಿಕ್ಕಿತ್ತು’ ಹೇಳುವ ಸೂಚನೆ. ಎಲ್ಲಿ ಸಿಕ್ಕಿರೂ ಮಾತಾಡುಗು.
ಪುರುಸೊತ್ತಿದ್ದರೆ ಓದುಗು, ಭೈರಪ್ಪನ ಪುಸ್ತಕದ ಬಗ್ಗೆ ವಿಶೇಷ ಒಲವು.
ಬೆಂಗುಳೂರಿಂಗೆ ಹೋಗಿಪ್ಪಗ ಅಳಿಯನೊಟ್ಟಿಂಗೆ ಸಿನಮ ನೋಡಿದ್ದುದೇ ಇದ್ದು, ಹಾಂಗೆ ನೋಡಿನೋಡಿ ಸಿನೆಮ ಪದ್ಯಂಗೊ ದಾರಾಳ ಅರಡಿಗು!
ಅಷ್ಟು ಮಾಂತ್ರ ಅಲ್ಲದ್ದೆ, ಕಾಶಿಂದ ರಾಮೇಶ್ವರ (ನೀರ್ಕಜೆ ಅಳಿಯ ಅಲ್ಲ!) ಒರೆಂಗೂ,
ಜಿಮೈಲಿಂದ ಮೈಲುತೂತಿನ ಒರೆಂಗೂ,
ಓಮಿನಿಂದ ಭಾಮಿನಿ ಒರೆಂಗೂ ಮಾಹಿತಿ ತಿಳಿವ ಕುತೂಹಲ ಇದ್ದು ಇವಕ್ಕೆ.
ಎಲ್ಲವು ಅರಡಿಗುದೇ!
ಆಗಲಿ, ಬೈಲಿಂಗೆ ಬಂದು ಅಳಿಯಸೊಸೆಯಕ್ಕೊಗೆ ಉತ್ಸಾಹಲ್ಲಿ ಶುದ್ದಿ ಹೇಳ್ತ ಮನಸ್ಸು ಮಾಡಿದ್ದವು.
ಇವರ ಶುದ್ದಿ ಕೇಳುವ°, ಒಪ್ಪಒಪ್ಪ ಶುದ್ದಿಗೊಕ್ಕೆ ಒಪ್ಪ ಕೊಡುವ°...
ಚೋದ್ಯ ಹೀಳಿರೆ ಚೋದ್ಯ ಗೀತಕ್ಕ, ಮೆಚ್ಚಿದೆ.
ಉ೦ss…ಠಪ್ ಠಪ್ (ಚಪ್ಪಾಳೆ ಶಬ್ದ)..ಯಾರಲ್ಲಿ! ಗೀತಕ್ಕ೦ಗೆ ಒ೦ದು ನೆಕ್ಲೇಸು ತನ್ನಿ[ರಾಜ ಉಡುಗೊರೆ ಕೊಡ್ತ, ಎಲ್ಲವು ಎದ್ದು ನಿಲ್ಲಿ ನೋಡ! ಮ್೦ss]
ಮಜಾ ಇತ್ತು ಸಮಸ್ಸೆ. (experience a thinking out of box)
ನಮ್ಮ ತಲೆ ಎಷ್ಟು ಬದ್ದಾತು ಹೇಳಿ ಸಮ ಅರ್ಥ ಆತು.
Istu sulabhadakke alla anu uttarakodle hovtille…
ಹಿ ಹಿ ಹಿ,, ಯವಾಗಳು ಸತ್ಯಂಭಟ್ಟ ಅಪ್ಪದು ಬೇಡ ಹೇಳಿ,, 🙂 ಜನಾ ಚೇಂಜ್ ಕೇಳ್ತಾರಲ್ರಿ,,,, 🙂
ಎಂತ ಆದರ್ಶ… ಹೀಂಗುದೆ ಒಂದು ಲಾಟು ಬಿಡುದಾ????
ಅದಾ,, ಆನು ಹೇಳಿದ್ದಿಲ್ಲೆಯಾ, ಎನಗೆ ಗೊಂತಿತ್ತು ಅದುವೆ ಉತ್ತರ ಹೇಳಿ, ಆದರೆ ಅರಾರು ಸರಿ ಉತ್ತರ ಕೊಡಲ್ಲಿ ಹೇಳಿ ಕಾದ್ದು ಅಷ್ಟೆ..
😀
ಓ! ಇಷ್ಟೆಯೋ!!
ಈ ಚೋದ್ಯಕ್ಕೆ ಉತ್ತರ ಸಿಕ್ಕದ್ದ ಕಾರಣ ನಾಕು ದಿನಂದ ಸಮಗಟ್ಟು ಒರಕ್ಕೂ ಬಾರದ್ದೆ, ಇರುಳಿಡೀ ಕೂದಂಡು ಇಸ್ಪೇಟು ಆಡಿದೆಯೊ°. 🙁
ಆದರೂ ಅಂದಾಜಿ ಆಯಿದಿಲ್ಲೆ ಇದಾ!!! 😉
ಹೇ ಹೇ…
ಅಂಬಗ ಕಳಾಯಿ ಗೀತತ್ತೆಗೆ ಇಸ್ಪೀಟು ಆಡುವ ಅಭ್ಯಾಸ (ದುರಭ್ಯಾಸ ) ಇದ್ದು ಹೇಳಿ ಆತು!!!!
ಇಸ್ಪೀಟು ನೋಡಿ ಗೊಂತಿದ್ದು ಶ್ಯಾಮಣ್ಣ… 🙂
ಉತ್ತರ:
ಇದು ಇಸ್ಪೀಟು ಕಾರ್ಡ್ ನ ಸರಣಿ…
ಇಸ್ಪೀಟು ಲಿ ಆಡಿ/ನೋಡಿ ಆದರೂ ಹೆಚ್ಚಿನೋರಿಂಗೆ ಗೊಂತಿಕ್ಕು…
ಇಸ್ಪೀಟು ಲಿ diamond ಕಾರ್ಡ್ ನ ಮಾಡುಗಿದ್ದು ..ಹಾಂಗೆ ಮಡುಗಿರೆ ಒಂದನೇ ಅಯತಲ್ಲಿ 1 ಹೇಳಿ (ಕಾರ್ಡ್ ಇರ್ತಿಲ್ಲೆ..)/ಬತ್ತಿಲ್ಲೆ ..A ಹೇಳಿ ಬತ್ತು…:)
ಗೀತತ್ತೆ…. ನಿಂಗ ಹಾಕಿದ ಸುರುವಾಣ ಚಿತ್ರಕ್ಕೂ, ಎರಡನೆ ಸಲ ಹಾಕಿದ ಚಿತ್ರಕ್ಕೂ ಖಂಡಿತ ಒಂದು ತಪ್ಪಿದ್ದು… ಎಂತ ಹೇಳಿ ನೋಡುವಾ….?
ಎನಗೆ ಗೊಂತಿದ್ದದಾಗಿ …1 ಬದಲು A ಇದ್ದಪ್ಪ…ನಿಂಗೊಗೆ ಬೇರೆ ಎಂತಾರೂ ಕಂಡತ್ತಾ ಚಿತ್ರಲ್ಲಿ …?
ಒಂದು ರೀತಿಯ ಸರಣಿಲಿ ಇಪ್ಪ ಈ ಚಿತ್ರಲ್ಲಿ ಒಂದು ಚೌಕಲ್ಲಿ ಅಂತೂ ಖಂಡಿತ ಒಂದು ತಪ್ಪಿದ್ದು…ಎಂತರ ಹೇಳಿರೆ ಅದೇ ಒಂದು ತ್ರಿಕೋಣ ತಪ್ಪಿದ್ದು —ಹೇಳಿರೆ ತ್ರಿಕೋಣ ಆ ಜಾಗೆಂದ ತಪ್ಪಿ ಹೋಯಿದು ಹೇಳಿ …. ಅಲ್ಲದಾ ಗೀತತ್ತೆ ?
ಎನಗೆ ಉತ್ತರ ಗೊಂತಿದ್ದು, ಆದರೆ ಬೇರೆ ಆರಾರು ಸರಿ ಉತ್ತರ ಹೇಳುವವರೆಗೆ ಆನು ಹೇಳ್ತಿಲ್ಲೆ,, 😀 ಹಿ ಹಿ ಹಿ
he he…..
ningo uttarada hattare …iddi…aadare adu uttara alla..:P
ಎಲ್ಲ ಆಯತಲ್ಲು ಅಂಕೆಗೊ ಬೇರೆ ಬೇರೆ ಇದ್ದು..
ಸುರುವಾಣ ಬೋಕ್ಸಿಲ್ಲಿ, ಬೇರೆ ಎಲ್ಲದರಲ್ಲಿ ಇಪ್ಪ ಹಾಂಗಿಪ್ಪ ತ್ರಿಕೋಣ ಇಲ್ಲೆ.
ಬಾಕ್ಸ್ ಬಾಕ್ಸ್ ಇದ್ದಲ್ಲ ..ಅಯತಂಗೋ….ಅದ್ರಲ್ಲಿ ನೋಡಿ ಹೇಳಿ…ಅಜ್ಜಿ… 😛
ಚಿತ್ರಲ್ಲಿ ಚೌಕವೇ ಇಲ್ಲೆನ್ನೆ..? 😉