Oppanna.com

ಪೆರಡಾಲಲ್ಲಿ ಆಟ -ಹೇಳಿಕೆ

ಬರದೋರು :   ಶುದ್ದಿಕ್ಕಾರ°    on   20/12/2012    5 ಒಪ್ಪಂಗೊ

ನಾಳ್ತು ಬುಧವಾರ ,26.12.2012 ರ೦ದು ಪೆರಡಾಲದ ಹತ್ತು ಸಮಸ್ತರು ಸೇರಿ ಶ್ರೀ ಉದನೇಶ್ವರ ದೇವಸ್ಥಾನದ ವಠಾರಲ್ಲಿ ಧರ್ಮಸ್ಥಳ ಮೇಳದ ಆಟ ಆಡುಸುತ್ತಾ ಇದ್ದವು.

ಬೈಲಿನ ನೆರೆಕರೆಗೆ ಹೇಳಿಕೆ ಕಳುಗಿದ್ದವು. ಎಲ್ಲೋರೂ ಹೋಪ° ಆಗದೋ?

aata

5 thoughts on “ಪೆರಡಾಲಲ್ಲಿ ಆಟ -ಹೇಳಿಕೆ

  1. ಅಂಬಗ ದೊಡ್ಡಮಾಣಿ ಭಾವನ ಕಾರಿಲಿ ಎನಗೆ ಒಂದು ಸೀಟು ಇಕ್ಕೋ? ಇದ್ದರೆ ಒಟ್ಟಿಂಗೆ ಹೋಪದು..ಚಳಿ ಜೋರಿದ್ದರೆ ಕಾರಿಲಿ ಕೂಪಲೂ ಅಗ್ತಿದ..

    1. ನಾನೋ ಕಾರುಗಳಲ್ಲಿ ಜಾಗೆ ರಜಾ ಕಡಮ್ಮೆ ಹೇಳುತ್ತು ಕೇಳಿದ್ದೆ.

  2. ಹಾ° ಈ ಆಟ ಪಷ್ಟಕ್ಕಪ್ಪೋ..

    ಇದಾ… ಪೆಂಗಣ್ಣೋ.. ನಿಂಗೊ ಹೋದರೆ ಆ ಸ್ಟೇಜ್ ಹತ್ರೆ ಒಂದು ಕುರ್ಶಿ ಎನ ಮಡಿಗಿಕ್ಕಿ ಆತೋ..

    1. ಓ, ಪ್ರಸಂಗ ನೋಡಿ ಸ್ಟೇಜಿನ ಹತ್ರಾಣ ಕುರ್ಶಿ ಬೇಕು ಹೇಳಿದ್ದೊ ಭಾವಯ್ಯ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×