ಶ್ರೀರಾಮಚಂದ್ರಾಪುರ ಮಠದ ಆಡಳ್ತೆಲಿಪ್ಪ, ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇದೇ ಬಪ್ಪ ತಿಂಗಳು ನೆಡೆತ್ತು.
ಆ ಪ್ರಯುಕ್ತ ಹೇಳಿಕೆ ಕಾಗತವ ಬೈಲಿಂಗೆ ಅಬ್ರಾಜೆ ಅಪ್ಪಚ್ಚಿ ಕಳುಸಿಕೊಟ್ಟಿದವು. ಗುರುಭಕ್ತರು, ದೇವ ಭಕ್ತರು, ಕಲ್ಲಡ್ಕ ಭಕ್ತರು ಎಲ್ಲೋರುದೇ ಈ ಪುಣ್ಯ ಕಾರ್ಯಲ್ಲಿ ಭಾಗಿಯಾಗಿ ಕಾರ್ಯಕ್ರಮವ ಯಶಸ್ವಿಗೊಳಿಸೇಕು ಹೇಳ್ತದು ಎಲ್ಲೋರ ಪರವಾಗಿ ಹೇಳಿಕೆ.
ವಿವರಂಗೊ:
ಕಾಲ: 20 ರಿಂದ 22, ಪೆಬ್ರವರಿ 2013.
ದೇಶ: ಉಮಾಶಿವ ಕ್ಷೇತ್ರ, ಕಲ್ಲಡ್ಕ, ಬಂಟ್ವಾಳ ತಾ, ದ.ಕ
ವಿಶೇಷ:
- ಹೊರೆಕಾಣಿಕೆ – 20 ಪೆಬ್ರವರಿ, 2013 ಕ್ಕೆ
- ಕಲಶ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ, ಅನ್ನದಾನ ಸೇವೆ – ಇತ್ಯಾದಿ ಸೇವೆಗೊ ಲಭ್ಯವಿದ್ದು. ಎಲ್ಲೋರುದೇ ಇದರ ಸದುಪಯೋಗ ಪಡಕ್ಕೊಳೇಕು ಹೇಳಿ ಕೇಳಿಗೊಂಬದು.
- ಅಂತರ್ಜಾಲ ಮೂಲಕವೇ ಸೇವೆ ಮಾಡ್ತೋರಿಂಗೆ ಸುವರ್ಣಾವಕಾಶ ಇಲ್ಲಿದ್ದು:
Account Number: 0712500101669501
IFSC Code: KARB0000071
Branch / Bank: Bantwal Muda, Karnataka Bank Ltd. - ದೇವಸ್ಥಾನದ ಸಂಪರ್ಕ: 08255275333
ವಿವರವಾದ ಹೇಳಿಕೆಕಾಗತ ಇಲ್ಲಿದ್ದು.
~
ದೇವಸ್ಥಾನದ ಪರವಾಗಿ
(ಆಹ್ವಾನ ಪತ್ರಿಕೆ ಕೃಪೆ: ಕಾರ್ತಿಕ್ ಅಬರಾಜೆ)
ಹರೇ ರಾಮ.