ಬೈಲಿನ ಎಲ್ಲೋರಿಂಗೂ ನಮಸ್ಕಾರ.
ಪುತ್ತೂರ ಒಡೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಂಗೆ ಇದೀಗ ಬ್ರಹ್ಮಕಲಶ ಆವುತ್ತಾ ಇಪ್ಪದು ನವಗೆಲ್ಲೋರಿಂಗೂ ಗೊಂತಿಪ್ಪದೇ.
ಊರು ಊರಿಂದ, ಬೈಲು ಬೈಲಿಂದ ಭಕ್ತರು ಎಲ್ಲೋರುದೇ ಸೇರಿ ಕರಸೇವೆ ಮಾಡಿ ಆ ದೇವರ ಅನುಗ್ರಹ ಪಡಕ್ಕೊಂಡಿದವು, ಪಡಕ್ಕೊಳ್ತಾ ಇದ್ದವು.
ಹಾಂಗೆಯೇ, ಇದೇ ಬಪ್ಪ ತಿಂಗಳು ಹದ್ನೇಳನೇ ತಾರೀಕಿಂಗೆ ಬೈಲಿನವು ಸೇರಿಗೊಂಡು ಮಹಾ ಒಡೆಯಂಗೆ ಕರಸೇವೆ ಮಾಡ್ತದು ಹೇದು ನಂಬಿಗೊಂಡಿದು.
ಬೈಲಿನ ಎಲ್ಲೋರುದೇ ಆ ದಿನ ಪುರುಸೊತ್ತು ಮಾಡಿಗೊಂಡು ಬಂದು ಕರಸೇವೆಲಿ ಸೇರಿಗೊಳೇಕು – ಹೇದು ಕೋರಿಕೆ.
ತಾರೀಕು: 17-ಪೆಬ್ರವರಿ-2013, ಉದಿಯಪ್ಪಗ 8:30 ಗಂಟೆಗೆ
ಜಾಗೆ: ಮಹಾಲಿಂಗೇಶ್ವರನ ಸನ್ನಿಧಿ, ಪುತ್ತೂರು
ಸಮವಸ್ತ್ರ ಕಡ್ಡಾಯ: ಭಾರತೀಯ ಉಡುಪು (ಪಂಚೆ, ವೇಷ್ಟಿ, ಸೀರೆ, ಚೂಡಿದಾರ – ಇತ್ಯಾದಿಗೊ)
ಹೆಚ್ಚಿನ ವಿವರಕ್ಕೆ ಸಂಪರ್ಕ: 9449663764 / 9448472292
ಎಷ್ಟೋ ಶತಮಾನಕ್ಕೊಂದರಿ ಬಪ್ಪ ಅಮೂಲ್ಯ ಸನ್ನಿವೇಶ ಇದು!
ಬನ್ನಿ, ಮಹಾಲಿಂಗೇಶ್ವರನ ಸೇವೆ ಮಾಡಿ ಅವನ ಅನುಗ್ರಹ ಪಡವ°.
ನಿಂಗಳೂ ಬನ್ನಿ, ಚೆಂಙಾಯಿಗಳನ್ನೂ ಕರಕ್ಕೊಂಡು ಬನ್ನಿ.
ಹರೇರಾಮ
~
ಬೈಲಿನ ಪರವಾಗಿ
ಗುರಿಕ್ಕಾರ°
ಬೈಲಿನೋರೆಲ್ಲಾ ಸೇರಿ ದೇವರ ಸೇವೆ ಮಾಡುವ°.ಒಳ್ಳೆದಾಗಲಿ.
hareraama
shubham bhooyath.
ಶುಭಂ. ಎಡಿಗಾಷ್ಟು ಮಂದಿ ಸೇರಿ ಯಥಾಶಕ್ತಿ ಸೇವೆಯ ಮಾಡುವೋ°. ಎಲ್ಲೋರಿಂಗೂ ಒಳ್ಳೇದಾಗಲಿ