- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
03, ಪೆಬ್ರವರಿ, 2013:
ಇಂದು ಕೊಡೆಯಾಲಲ್ಲಿ ನೆಡದ ವಿಭಾಗ ಸಾಂಘಿಕ್ ಅತ್ಯಂತ ಯಶಸ್ವಿ ಆಯಿದು ಹೇಳ್ತದು ಸರ್ವವಿದಿತ.
ಇಡೀ ಮಂಗಳೂರು ವಿಭಾಗಂದ ಒಂದು ಲಕ್ಷಕ್ಕೂ ಹೆಚ್ಚು ಗಣವೇಷಧಾರಿಗೊ ಸೇರಿ ಕಾರ್ಯಕ್ರಮವ ಯಶಸ್ವಿಗೊಳುಸಿದ್ದು ಒಂದು ಕತೆ.
ಅಷ್ಟು ಜೆನ ಸೇರಿರೂ – ಶಿಸ್ತು ಪಾಲನೆ ಆಗಿ – ಹೋಪಲೆ, ಬಪ್ಪಲೆ ಯೇವದೇ ಅಸೌಕರ್ಯ ಆಗದ್ದೆ ನೆಡೆಶಿಕೊಟ್ಟದು ಇನ್ನೊಂದು ಕತೆ.
ಯೇವ ಜಾತಿ, ಯೇವ ನೀತಿ, ಯೇವ ಧರ್ಮ – ಇದೇವದೂ ಲಗಾವು ಇಲ್ಲದ್ದೆ ಕೇವಲ “ಗಣವೇಶ” ಒಂದೇ ಸರ್ವೇ ಸಾಮಾನ್ಯ ಆಗಿ, ಭಾರತದ ಸ್ವಯಂಸೇವಕ ಆಗಿ “ಜಾತ್ಯತೀತ”ತೆ ಮೆರದ್ದು ಮತ್ತೊಂದು ಕತೆ.
ನಮ್ಮ ಬೈಲಿಂದಲೂ ಹಲವು ಜೆನ ಸಕ್ರಿಯವಾಗಿ ಭಾಗವಹಿಸಿದ್ದು ನವಗೆ ಗೊಂತಿಕ್ಕು.
ಕಾರ್ಯಕ್ರಮದ ಕೆಲವು ಪಟಂಗೊ ಇಲ್ಲಿದ್ದು:
(ಕೃಪೆ: ವಿಶ್ವ ಸಂವಾದ ಕೇಂದ್ರ)
ವಿವರವಾದ ವರದಿ / ಪಟಂಗೊ ಇಲ್ಲಿದ್ದು:
ಸಂವಾದ ಬೈಲು: http://samvada.org
ಸಂವಾದ, ಮೋರೆಪುಟ: www.facebook.com/samvada.org
ಅದ್ಭುತ ಕಾರ್ಯಕ್ರಮ… ಇದರ 360 ಡಿಗ್ರಿ ವರ್ಚುವಲ್ ಟೂರ್ ಇಲ್ಲಿ ನೋಡಿ…
http://vibhagsanghik.samvada.org/
ಅದ್ಭುತ ………………
harerama
karyakrama bharjari aayidu.ashtondu jena seridaru elliyu gadibidi gondala elle. ella shisthina sipayigo. ellavu achukattu.adakke navu sanghadavu.bharath maatha ki jai.
harerama.
ಭಾರತ್ ಮಾತಾಕಿ ಜೈ…!!
ಭರ್ಜರಿ ಆಯ್ದು. ನೋಡಿ ಕೊಶಿ ಆತು.