ಕಹಿಯಾದರೂ ಸತ್ಯ……………
………………………………………….
ಬಪ್ಪೊರುಶ ಅವ್ತಿತ್ತರೆ ಮಾಣಿಲಿ ಚಾತುರ್ಮಾಸ
ಎರಡು ತಿ೦ಗಳು ಇಪ್ಪಲಾವ್ತಿತ್ತು ಮಠಲ್ಲಿ ವಾಸ
ಕೇಳುವೋರಿ೦ಗಕ್ಕು ಖ೦ಡಿತಾ ಇದು ಆಭಾಸ
ಎ೦ತ ಮಾಡುದು ಆಯಿದನ್ನೆ ಅಡಕೆ ಫಸಲು ಪೂರ್ತಿ ನಾಶ
ದುಡಿವ ಮಕ್ಕಳ ಸಹಾಯ ಬೇಕಕ್ಕು ಮು೦ದಾಣೊರುಶ
ಊರಿಲಿ ಅಬ್ಬೆ ಅಪ್ಪ° ಉಸಿರಾಡೆಕಾರೆ ಶ್ವಾಸ…….
Latest posts by ಶ್ರೀಪ್ರಕಾಶ ಕುಕ್ಕಿಲ (see all)
- ಕುಮಾರಿ ಮನ್ವಿತಾ. - January 20, 2015
- ಸಣ್ಣ ಸಣ್ಣ ವಿಷಯ೦ಗೊ ….ಆದರೆ…. - June 27, 2014
- ಹೊಸನಗರಕ್ಕೆ… ಹೊಸಮಠ - June 23, 2014
ಅಪ್ಪು ಮೂರನೇ ಗೀಟು ಓದುವಾಗ ಹಾಂಗೇ ಅನಿಸಿತ್ತು., ಆದರೆ ನಾಕನೇ ಸಾಲಿಂಗೆ ಎತ್ತಿಯಪ್ಪಗ ಸಂಗತಿ ಅಪ್ಪು ಹೇದೂ ಆತು.
ಪಷ್ಟಾಯ್ದು ಸಂಗತಿ ಬಾವ