Oppanna.com

ತೇಜಸ್ವಿನಿಗೆ ಸಹಾಯಹಸ್ತ – ಆರೋಗ್ಯನಿಧಿ

ಬರದೋರು :   ಶುದ್ದಿಕ್ಕಾರ°    on   25/10/2013    3 ಒಪ್ಪಂಗೊ

 ಆತ್ಮಿಯರೇ ,

ಕಾಸರಗೋಡು ತಾಲೂಕಿನ ಬೋವಿಕಾನ (ಮುಳಿಯಾರು ಗ್ರಾಮದ ) ಶಾಲೆಲಿ 6ನೆ ತರಗತಿಲಿ ಕಲಿತ್ತಾ ಈ ಪುಟ್ಟು ಕೂಸಿನ ಹೆಸರು ತೇಜಸ್ವಿನಿ (ಸಂಕೇತ).ಅಮ್ಮ  ಯಶೋದ ಹೆಗಡೆ. ಕೆಲವು ದಿನ ಹಿ೦ದೆ ವಾಂತಿ , ಜ್ವರ , ತಲೆಬೇನೆ೦ದ ಬಳಲುತ್ತಾ ಇದ್ದ ಈ ಕೂಸಿನ ಮಂಗಳೂರಿನ ಕೆ.ಎ೦. ಸಿ. ಆಸ್ಪತ್ರೆಲಿ ಪರೀಕ್ಷೆ ಮಾಡಿದ ಡಾಗುಟ್ರಕ್ಕೊ  ಕೂಸಿನ ಮೆದುಳಿಲಿ ಒಂದು ನರ ದುರ್ಬಲ ಆಗಿದ್ದು, brain hemorrhage ಅಪ್ಪ ಸಾಧ್ಯತೆ ಹೆಚ್ಚಿದ್ದು ಹೇಳಿ ಆಸ್ಪತ್ರೆಲಿ ದಾಖಲು ಮಾಡಿದ್ದವು. ಬಪ್ಪ ವಾರಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ಮಾಡುವ ಏರ್ಪಾಡಿಲಿ ಇದ್ದವು.ಒಟ್ಟು ಖರ್ಚು ಮೂರು ಲಕ್ಷದ ಅ೦ದಾಜು ಬಕ್ಕು ಹೇಳಿ ಆಸ್ಪತ್ರೆಯವರ ಅಭಿಪ್ರಾಯ.ಕೂಸಿನ ಅಬ್ಬೆ ಬಡವರಾದ ಕಾರಣ ಪೈಸೆ  ಹೊ೦ದುಸೊದು ಅಸಾಧ್ಯ.ಇವರ ಸುಖದುಃಖ ನೋಡಿಗೊ೦ಡಿಪ್ಪ ಕಾಟಿಪ್ಪಳ್ಳದ ಡಾ.ಸುಬ್ರಾಯ ಭಟ್ , ಅವರ ಧರ್ಮಪತ್ನಿ ಶಾರಿ ಕಾಟಿಪ್ಪಳ್ಳ ಫೇಸ್ ಬುಕ್  ಬಳಗಲ್ಲಿ ನೆರವು ಕೋರಿಯಪ್ಪಗ ಸುಮಾರು ಅರೆವಾಶಿ (ಒ೦ದೂವರೆ ಲಕ್ಷದಷ್ಟು) ಕೆಲವೇ ದಿನಲ್ಲಿ ಸ೦ಗ್ರಹ ಆಯಿದು.ವಿಶ್ವಾದ್ಯ೦ತ ಇಪ್ಪ ನಮ್ಮ ಸಮಾಜಬಾ೦ಧವರು ಮರುಸ್ಪ೦ದಿಸಿ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಾ ಇದ್ದವು .

ತೇಜಸ್ವಿನಿ
ತೇಜಸ್ವಿನಿ

ಒಪ್ಪಣ್ಣನ ಬೈಲಿನ ಮುಖಾ೦ತರ  ಧನಸಹಾಯ ಮಾಡುಲೆ ಆಸಕ್ತಿ ಇಪ್ಪವು  ಈ ಕೆಳಾಣ ಬ್ಯಾಂಕ್ ಅಕೌಂಟ್ ಗೆ ಪೈಸೆ ಕಳುಸೆಕ್ಕಾಗಿ  ವಿನಂತಿ.

೧. Name : OPPANNA NEREKARE PRATISHTAANA

Bank :  STATE BANK OF INDIA ,

Branch : PANAMBUR,

A/C No. : 32272527608

IFSC Code : SBIN0002249

(Donations are exempted U/s 80G of Income tax act 1961 as per the order No. O6/80G/CIT/MNG/2012-13)

ಅಥವಾ

೨. 

Name : K. Subraya Bhat

Bank : Corporation Bank ,

Branch : 169 BOVIKAN , MULIYAR- P O , KASARAGOD

A/c no. 016900101003179 

IFSC code : CORP0000169

ಧನ್ಯವಾದ.

3 thoughts on “ತೇಜಸ್ವಿನಿಗೆ ಸಹಾಯಹಸ್ತ – ಆರೋಗ್ಯನಿಧಿ

  1. ತೇಜಸ್ವಿನಿಯ ಆರೋಗ್ಯ ಸುಧಾರಣೆ ಆಗಿ ಶಾಲೆಗೆ ಹೋವುತ್ತಾ ಇದ್ದು ಹೇಳಿ ತಿಳುಶುಲೆ ಸ೦ತೋಷ ಆವುತ್ತು.ಆರ್ಥಿಕ ಸಹಾಯ ನೀಡಿ ಕೈ ಜೋಡುಸಿದ,ಶುಭ ಹಾರೈಸಿದ ಎಲ್ಲಾ ಬ೦ಧುಗೊಕ್ಕೆ ಧನ್ಯವಾದ.

  2. ಖಂಡಿತವಾಗಿ ಚೆನ್ನೈ ಭಾವ. ಹಾಂಗೇ ಒಪ್ಪಣ್ಣನ ಈ ಕಾರ್ಯಕ್ಕೆ ಜಯವ ಹಾರೈಸುತ್ತೆ. ಹರೇ ರಾಮ.

  3. ಹರೇ ರಾಮ. ಎಲ್ಲ್ಲೋರು ಸೇರಿ ಎಡಿಗಾಷ್ಟು ಸಹಾಯ ಮಾಡುವೋ. ಗುರುಕೃಪೆಂದ ಎಲ್ಲ ಸುಗಮವಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×