ಒಂದು ದುಃಖದ ಸಮಾಚಾರ. ಹಳೆಮನೆ ಶ್ರೀ ಶ್ರೀಕೃಷ್ಣ ಶರ್ಮ ಇವರ ತೀರ್ಥರೂಪರಾದ ಶ್ರೀ ಶಂಭಟ್ಟರು ಇನ್ನಿಲ್ಲೆ ಹೇಳುಲೆ ತುಂಬಾ ದುಃಖ ಆವುತ್ತು. ಆರೋಗ್ಯವಂತರೇ ಆಗಿತ್ತಿದ್ದ ಇವಕ್ಕೆ ೮೬ ವರ್ಷ ಆಗಿತ್ತಿದ್ದು. ಅಸೌಖ್ಯಂದ ಕಾಸರಗೋಡು ಆಸ್ಪತ್ರಗೆ 21-8-2014 ಕ್ಕೆ ದಾಖಲಾದ ಇವು 22-8-2014 ರಂದು ಪ್ರಾತಃಕಾಲ ಆಸ್ಪತ್ರೆಲಿಯೇ ದೈವಾಧೀನರಾಯಿದವು. ಇವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಹೇಳಿ ದೇವರ ಬೇಡಿಕೊಂಬ.
22-8-2014 ರಂದು ಅಪರಾಹ್ನ ಪಾರ್ಥಿವ ಶರೀರಕ್ಕೆ ಶ್ರೀ ಶ್ರೀಕೃಷ್ಣ ಶರ್ಮ ಅಗ್ನಿ ಸ್ಪರ್ಶ ಮಾಡಿ ಅಂತಿಮ ಕ್ರಿಯಗಳ ಮಾಡಿದವು. ಮೃತರು ಕಾರಿಂಜ ಹಳೆಮನೆಲಿ ಕೃಷಿಕರಾಗಿತ್ತಿದ್ದವು.
ಮಕ್ಕಳಾದ ಶ್ರೀ ಶ್ರೀಕೃಷ್ಣ ಶರ್ಮ (ಹೊಸಬೆಟ್ಟು), ಶ್ರೀ ಸತ್ಯನಾರಾಯಣ ಪ್ರಸಾದ (ಬೆಂಗಳೂರು), ಶ್ರೀಮತಿಯರಾದ ಲಕ್ಷ್ಮಿ (ಈಂದುಗುಳಿ), ಈಶ್ವರಿ (ಮರಕ್ಕಿಣಿ), ವಾಣಿ (ಕರುವಂಕೂಡ್ಲು), ಶ್ಯಾಮಲಾ (ಉಪ್ಪಂಗಳ – ಬೆಂಗಳೂರು), ಪತ್ನಿ ಶ್ರೀಮತಿ ಸಾವಿತ್ರಿ, ಮತ್ತೆ ಮೊಮ್ಮಕ್ಕೊ, ಕುಟುಂಬ, ಬಂಧುವರ್ಗವ ಅಗಲಿದ್ದವು.
~~***~~
- ತೆಂಗಿನ ಮರಂಗೊಕ್ಕೆ ಕೀಟದ ಹಾವಳಿ - November 12, 2017
- ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ - August 25, 2014
- ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು - December 29, 2013
:'(
ಮೃತರ ಆತ್ಮಕ್ಕ ಚಿರಶಾ೦ತಿ ಸಿಕ್ಕಲಿ ಹೇದು ಪರಮಾತ್ಮನಲ್ಲಿ ಪ್ರಾರ್ಥನೆ.
ಆತ್ಮಕ್ಕೆ ಸದ್ಗತಿ ಸಿಕ್ಕಲಿ ಹೇದು ಪ್ರಾರ್ಥನೆ .
ವಿಷಾದಂಗೊ. ಸದ್ಗತಿ ಪ್ರಾಪ್ತಿಯಾಗಲಿ ಹೇದು ಪ್ರಾರ್ಥಿಸುವೊ
ಅವರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ
ಹರೇರಾಮ, ಅಗಲಿದ ಮಾವನ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳಿ ಪ್ರಾರ್ಥಿಸುತ್ತೆ
ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಪ್ರಾರ್ಥನೆ.