Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಒಪ್ಪಣ್ಣನ ಬೈಲಿನ ಸದಸ್ಯ ಮುಳಿಯ ಭಾವನ ಪ್ರಥಮ ಕನ್ನಡ ಕವನ ಸ೦ಕಲನ ” ಹಾಡಾಯಿತು ಹಕ್ಕಿ” ಯ ಲೋಕಾರ್ಪಣೆಯ ಕಾರ್ಯಕ್ರಮ ನಾಡ್ತು ಆದಿತ್ಯವಾರ ಬೆ೦ಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿಲಿ ಆಯೋಜನೆ ಆಯಿದು.ನಮ್ಮ ಬೈಲಿನ ಈ ಕಾರ್ಯಕ್ರಮಕ್ಕೆ ನಿ೦ಗೊ ಎಲ್ಲೋರೂ ಬ೦ದು ಚೆ೦ದಗಾಣಿಸಿಕೊಡೇಕು ಹೇಳಿ ಬೈಲಿನ ಪರವಾಗಿ ವಿನ೦ತಿ.
ಶುಭ ಹಾರೈಸಿದ ಎಲ್ಲೋರಿಂಗೂ ಧನ್ಯವಾದ . ಕಾರ್ಯಕ್ರಮ ಎಲ್ಲೋರ ಸಹಕಾರಲ್ಲಿ ಯಶಸ್ವಿ ಆತು ಹೇಳುಲೆ ಸಂತೋಷ ಆವುತ್ತು .
ಅಭಿನ೦ದನೆಗೋ ಮುಳಿಯದಣ್ಣ೦ಗೆ….
ಕಾರ್ಯಕ್ರಮಕ್ಕೆ ಬಪ್ಪಲಾತಿಲ್ಲೆ. ಲಾಯಕಾಗಿಕ್ಕು ಕಾರ್ಯಕ್ರಮ. ದೀಪಿಕಕ್ಕನ ಪದ್ಯ ವಾಟ್ಸಪ್ಪಿಲ್ಲಿ ಕೇಳಿದೆ.
ಪುಸ್ತಕವ ಓದೆಕು ಹೇಳುವ ಆಶೆ ತಡೆತ್ತಿಲ್ಲೆ. ಶರ್ಮಪ್ಪಚ್ಚಿ ಮಂಗಳ್ಳೂರಿಂಗೆ ಬಪ್ಪಗ ಕೆಲವು ಪ್ರತಿ ತೆಕ್ಕೊಂಡು ಬಕ್ಕು. ತೆಕ್ಕೊಳೆಕು. ಮುಳಿಯ ಭಾವಯ್ಯನ ಇನ್ನು ಹಲವಾರು ಕೃತಿಗೊ ಪ್ರಕಟಗೊಳ್ಳಲಿ.
ಬೈಲಿಲೇ ಹುಟ್ಟಿ, ಬೈಲಲೇ ರೆಕ್ಕೆ ಬೆಳದು ಈಗ ಹಾಡಾಗಿ ಹಾರ್ತಾ ಇಪ್ಪ ಹಕ್ಕಿಯ ಜನ್ಮದಾತ – ನಮ್ಮ ಮೆಚ್ಚಿನ ಮುಳಿಯಭಾವಂಗೆ ಅನಂತ ಅಭಿನಂದನೆಗೊ.
ಇವರ ಸ್ವಂತ ಆಸಕ್ತಿಯೂ, ಇವರ ರಕ್ತಗತವಾದ ಛಂದೋಶಕ್ತಿಯೂ ಇವರಿಂದ ಪುಸ್ತಕವ ಬರೆಶಿತ್ತು. ಇನ್ನು ಮುಂದೆಯೂ ಈ ಶಕ್ತಿ ವೃದ್ಧಿಯಾಗಿ ಬೆಳೆಯಲಿ. ಅವರ ಭವಿಷ್ಯತ್ತಿಲಿ ಇನ್ನೂ ಹಲವು ಪುಸ್ತಕಂಗೊ ಬರಳಿ.
ಬೈಲಿನ ನಿಧಿಯಾಗಿ ಬರಳಿ – ಹೇಳ್ತದು ಸಮಸ್ತರ ಪರವಾಗಿ ಹಾರೈಕೆ.
(ನಮ್ಮ ಬೈಲಿನ ಸಮಸ್ಯಾಪೂರಣ ಅಂಕಣದ ನಿರ್ವಾಹಕರೂ ಇವ್ವೇ)
ಕಾರ್ಯಕ್ರಮಕ್ಕೆ ಮೊದ್ದಾಂ ಬಪ್ಪಲಾವುತ್ತಿಲ್ಲೆ. ಒಟ್ಟಿಂಗೇ ಇದ್ದೂದು ಜಾಂನ್ಸಿಯೊಂಡು ಕಾರ್ಯಕ್ರಮ ಯಶಸ್ವಿಯಾಗಲಿ ಹೇದು ಶುಭಹಾರೈಸುತ್ತೆ.
ಶುಭಾಶಯಂಗೋ
ಶುಭಾಶಯಂಗೊ.