Oppanna.com

ಸುಭಾಷಿತ – ೭:”ಸಂತಸ್ತುಷ್ಟಾಃ ಪರಹಿತಕೃತಿಂ…”

ಬರದೋರು :   ಪುಣಚ ಡಾಕ್ಟ್ರು    on   19/11/2016    7 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಸಂತಸ್ತುಷ್ಟಾಃ ಪರಹಿತಕೃತಿಂ ವೀಕ್ಷ್ಯ ಲೋಕೇ ನರಾಣಾಮ್।
ದುಷ್ಟಾಸ್ತುಷ್ಟಾಃ ಪರಹಿತಕೃತಿಂ ನಿಂದಯಾ ಹಿಂಸಯಾ ಚ।।

ಅನ್ವಯ:
ಲೋಕೇ ನರಾಣಾಂ ಪರಹಿತಕೃತಿಂ ವೀಕ್ಷ್ಯ ಸಂತಃ  ತುಷ್ಟಾಃ।
ದುಷ್ಟಾಃ ಪರಹಿತಕೃತಿಂ (ದೃಷ್ಟ್ವಾ) ನಿಂದಯಾ ಹಿಂಸಯಾ ಚ ತುಷ್ಟಾಃ।।

ಅರ್ಥ:
ಬೇರೆಯವರ ಹಿತಕ್ಕಾಗಿ ಮಾಡಿದ ಕೆಲಸ ನೋಡಿ ಲೋಕಲ್ಲಿ ಸಂತರು ಸಂತೋಷ ಪಡ್ತವು.
ಅದರೆ ದುಷ್ಟರು ಪರಹಿತಕಾರ್ಯಂಗಳ ನೋಡಿ ಬೈದೋ ಹಿಂಸೆ ಮಾಡಿಯೋ ಸಂತೋಷ ಪಡ್ತವು!

7 thoughts on “ಸುಭಾಷಿತ – ೭:”ಸಂತಸ್ತುಷ್ಟಾಃ ಪರಹಿತಕೃತಿಂ…”

    1. ಅದೊಳ್ಳೆದಕ್ಕೇ ಅಕ್ಕು ಬಾವ. ಬೈಲಿಂಗೆ ಮತ್ತೆ ಪ್ರೇತಬಾಧೆ ಬಾರ

  1. [ಬೇರೆಯವರ ಹಿತಕ್ಕಾಗಿ ಮಾಡಿದ ಕೆಲಸ ನೋಡಿ ಲೋಕಲ್ಲಿ ಸಂತರು ಸಂತೋಷ ಪಡ್ತವು.
    ಅದರೆ ದುಷ್ಟರು ಪರಹಿತಕಾರ್ಯಂಗಳ ನೋಡಿ ಬೈದೋ ಹಿಂಸೆ ಮಾಡಿಯೋ ಸಂತೋಷ ಪಡ್ತವು!]
    ಈ ಕಲಿಯುಗಲ್ಲಿ ಸುಮಾರು ಸುಭಾಷಿತಂಗಳ ಅರ್ಥ ನಿಜ ಅಪ್ಪದು ಕಾಣುತ್ತಾ ಇದ್ದು. ನಮ್ಮ ಮದಲಾಣೋರು ಎಷ್ಟೊಳ್ಳೆ ಮಾತುಗಳ ನವಗೆ ಬಳುವಳಿ ಬಿಟ್ಟು ಹೋಯಿದವು!

  2. ಒಪ್ಪ.

    ಇದೆಲ್ಲ ನಿಂಗಳ ಧ್ವನಿ ಸಹಿತ ಇಲ್ಲಿ ಬಂದರೆ ಹೇಂಗಿಕ್ಕು ಹೇದು ಏಚನೆ ಅಪ್ಪಲೆ ಸುರುವಾಯ್ದು ಡಾಕ್ಟ್ರು ಬಾವ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×