Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ।
ಚತ್ವಾರಿ ತಸ್ಯ ವರ್ಧಂತೇ ಆಯುರ್ಧರ್ಮೋ ಯಶೋ ಬಲಮ್।।
ಅನ್ವಯ:
ನಿತ್ಯಂ ಅಭಿವಾದನಶೀಲಸ್ಯ (ನಿತ್ಯಂ) ವೃದ್ಧೋಪಸೇವಿನಃ ತಸ್ಯ (ನರಸ್ಯ) ಆಯುಃ ಧರ್ಮಃ ಯಶಃ ಬಲಂ (ಇತಿ) ಚತ್ವಾರಿ ವರ್ಧಂತೇ
ಅರ್ಥ:
ಯಾವಾಗಲೂ ದೇವರಿಂಗೆ, ಹಿರಿಯರಿಂಗೆ, ವೃದ್ಧರಿಂಗೆ ನಮಸ್ಕರಿಸುವ, ವೃದ್ಧರ ಸೇವೆ ಮಾಡುವ ವೆಗ್ತಿಗೆ ಆಯುಷ್ಯ, ಧರ್ಮಸಂಗ್ರಹ, ಯಶಸ್ಸು ಮತ್ತು ಬಲ ಈ ನಾಕು ಹೆಚ್ಚಾವುತ್ತಾ ಹೋವುತ್ತು.
ನಮ್ಮ ಸಂಸ್ಕಾರಪಾಠಂಗಳಲ್ಲಿ ಹೆರಿಯೋರು ಇದನ್ನೇ ಹೇಳಿ ಕೊಟ್ಟದು ಅಲ್ಲದಾ ಡಾಕ್ಟ್ರೇ! ಶೋಕಾಯಿದು.
ಮಕ್ಕೊಗೆ ಹೇಳಿಕೊಟ್ಟು ಬೋಧುಸೆಕ್ಕಾದ ವಿಷಯ ಅಪ್ಪು.
ನಿತ್ಯ ಪ್ರಾರ್ಥನೆ ಒಟ್ಟಿಂಗೆ ಇದನ್ನೂ ಹೇಳ್ಯೊಂಡಿದ್ದರೆ ಒಳ್ಳೆದೋದು ಅಂಬಗಂಬಗ ನೆಂಪಪ್ಪಲೆ