Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ತಾವದ್ಭಯಾದ್ಧಿ ಭೇತವ್ಯಂ ಯಾವದ್ಭಯಮನಾಗತಮ್।
ಆಗತಂ ತಂ ಭಯಂ ವೀಕ್ಷ್ಯ ಪ್ರಹರ್ತವ್ಯಮಭೀತವತ್।।
ಅನ್ವಯ:
ಯಾವತ್ ಭಯಮ್ ಅನಾಗತಂ ತಾವತ್ ಹಿ ಭಯಾತ್ ಭೇತವ್ಯಮ್
(ಯಾವತ್) ಭಯಮ್ ಆಗತಂ (ತಾವತ್) ತಂ ವೀಕ್ಷ್ಯ ಅಭೀತವತ್ ಪ್ರಹರ್ತವ್ಯಮ್
ಭಾವಾರ್ಥ:
ಕಷ್ಟಂಗೊ ಎದುರು ಬಪ್ಪವರೆಗೂ ಬಕ್ಕು ಹೇಳಿ ಅದಕ್ಕೆ ಹೆದರಿ ಕೂಪಲಕ್ಕು. ತೊಂದರೆ ಇಲ್ಲೆ.
ಆದರೆ ನಿಜವಾಗಿಯೂ ಕಷ್ಟ ಬಂದಪ್ಪಗ ಅದಕ್ಕೆ ಹೆದರದೆ ತಕ್ಕ ಪರಿಹಾರ ಮಾಡಿ ನಿವಾರಿಸಿಗೊಂಬವ ನಿಜವಾದ ಬುದ್ದಿವಂತ
ಅದಪ್ಪು..ವಿದ್ವಾನ್ ನ ಬಿಭೇತಿ ಕದಾಚನ!!