ಬರದೋರು :   ಅಡ್ಕತ್ತಿಮಾರುಮಾವ°    on   05/10/2010    23 ಒಪ್ಪಂಗೊ

ಆನು ಬೈಲಿಂಗೆ ಪಟ ತೊರ್ಸದ್ದೆ ಸುಮಾರು ಸಮಯ ಆತು .ಏಕೋ ರಜ್ಜ ಮನಸ್ಸು ಸರಿ ಇತ್ತಿಲ್ಲೆ.ಇಂದು ಪಟ ಹಾಕುವ ಹೆಳಿ ಕಂಡತ್ತು.ಪಟಂಗಳ

ನೋಡಿಕ್ಕಿ ಲಾಯಿಕ್ಕ ಇದ್ದರೂ ಇಲ್ಲದ್ದರೂ ಒಪ್ಪ ಅಂತೂ ಕೊಟ್ಟಿಕ್ಕಿ.

23 thoughts on “ಪಟಂಗ..

  1. Hi Nice photos! I am remembering my childhood days! Rather going back by 30 years! Thanks a lot for the excellent photos and they are great!

  2. ಅಂತು ನಿಂಗಳ ಪಟಂಗಳ ನೋಡ್ಲೆ ಸಿಕ್ಕಿತ್ತು ಮಾವ. ತುಂಬ ಲಾಯಕಕ್ಕೆ ತೆಗದ್ದಿ. ಇಲ್ಲಿ ಚಪ್ಪೆ ಸಾರು ಉಂಡು ಉಂಡು, ನಿಂಗ ಬೆಳೆಸಿದ ತರಕಾರಿ ನೋಡಿ ಮನೆ ನೆನಪಾವ್ತು ಃ-(

  3. ಯಾವದೇ ತರದ ರಾಸಾಯನಿಕ ಗೊಬ್ಬರ ಮತ್ತೆ ಕಾರ್ಕೊಟಕ ವಿಶ ಉಪಯೋಗಿಸದ್ದೆ ಬೆಳೆಶಿದ ತರಕಾರಿಗ..ರಜ್ಜ ಬೆಳೆ ಕಮ್ಮಿ ಆಉತ್ತು ಆದರೆ ದೋಶ ಕಮ್ಮಿ ಅದ…ಎಲ್ಲೋರ ಒಪ್ಪಂಗೊಕ್ಕೆ ಧನ್ಯವಾದಂಗ..

  4. ಈ ಸರ್ತಿಯಾಣ ಮಳೆ೦ದಾಗಿ ಹುಳು ಜಾಸ್ತಿ.ಇರಲಿ ಪಟ ಅ೦ತೂ ಬಾರೀ ಲಾಯಕಾಯಿದು.ರ‍ಘು ಹೇಳಿದ ಹಾ೦ಗೆ ಪೀಶಾಕತ್ತಿ ಹಿಡ್ಕೊ೦ಡು ಬಪ್ಪೊ೦ ಹೇಳಿ ಕಾಣ್ತು.ಇದು ಪೇಟೆ ಈಟು ವಿಷ ಹಾಕಿದ ಬಗೆಯೋ?ಒಪ್ಪ೦ಗಳೊಟ್ಟಿ೦ಗೆ.

  5. ಕಾಟು ಪೀರೆ ಸಿಕ್ಕಿರೆ ಕೊಂಕಣಿಗೊ ಪೋಡಿ ಮಾಡುಗು.ಚೆಕ್ಕರ್ಪೆ ಉದ್ದದ್ದು ನಾವು ಸಣ್ಣಾಗಿಪ್ಪಗ ತಿಂದೊಡಿದ್ದದು ಈಗ ಕಾಂಬಲೆ ಅಪ್ರೂಪ.ಗೌರಿ ಹೂಗು(ಅಬ್ಬಗೆ ಬಡುದ ಕೈ ಹೇಳಿ ನಮ್ಮ ಭಾಷೆಲಿ)ನೋಡಿ ತುಂಬಾ ಸಂತೋಷ ಆತು.ಒಂದು ಸೆಸಿ ಮಾಡೆಕ್ಕು ಹೇಳಿ ಪ್ರಯತ್ನ ಸುಮಾರು ದಿನಂದ ಮಾಡ್ತಾ ಇದ್ದವ° ಈಗ ಬೊಡುದು ಬಿಟ್ಟಿದೆ.ಅದರ ಗೆಂಡೆ ಬೇಸಗೆಲಿ ಒಕ್ಕೆಕ್ಕು.ಕಷ್ಟವೇ.
    ಪಟ ಲಾಯಕಾಯಿದು.

  6. ಮಾವ.. ಪಟಂಗ ಎಲ್ಲ “superr” ಆಯಿದು.. ಒಳ್ಳೆಲಾಯಕೆಲಿ ತರಕ್ಕಾರಿ ಬೆಳಶಿದ್ದಿ.. ತರಕ್ಕಾರಿಗೆ ಸಮಾಕೆ ಈಟು ಹಾಕುತಿ ಆಯಿಕು… ??? 😀 😛
    ಎಳತ್ತು ಚೆಕ್ಕರ್ಪೆ ಉಪ್ಪು ರಜಾ ಮೆಣಸಿನ ಹೊಡಿ ಹಾಕಿ ತಿ೦ದರೆ.. ವಾ… !!! ರುಚಿಯೊ ರುಚಿ..
    ಎಳತ್ತು ಹಾಗಲ ಕಾಯಿ ಪಲ್ಯ / ಗೊಜ್ಜು, ಹೀರೆಕಾಯಿ ಪಲ್ಯ…. ಬೆ೦ಡೆ ಕಾಯಿ ಕೊದಿಲು… ಕಾಡು ಪೀರೆಕಾಯಿ (ಮಡು ಹಾಗಲ ) ಮೇಲಾರ.. ಲಿ೦ಬೆ ಹುಳಿ ಉಪ್ಪಿನ ಕಾಯಿ.. 2 ರಡು ಹಪ್ಪಳ… ಅಶನದೊಟ್ಟಿ೦ಗೆ ವಾ.. ಬರ್ ಜರಿ.. ಊಟಾ… ಅಲ್ಲದೊ??? 😀 😛

      1. ಹ್ಮ್.. ೪-೫ ದೊ.. ಹಪ್ಪಳ ಗಮ್ಮತ್ತು ಊಟ.. 😀 :P… ಎ೦ತ ಹೇಳ್ತಿ ನೆಗೆಗಾರ ಭಾವ?? ಅನು,ನಿ೦ಗೊ, ಅಜ್ಜಕಾನ ಭಾವ.. ಒಟ್ಟು ಗಮ್ಮತ್ತಿಲಿ ಹೊಡವೊ ಆಗದ??.. 😀 😛

  7. ಮಾವನ ಜಾಲ ಕರೆಲಿ ತಿರುಗುವ ಹೇಳಿ ಆವುತ್ತು,ಸಣ್ಣ ಪೀಶಕತ್ತಿಶಕಟ್ಟಿ ಹಿಡುಕ್ಕೊಂಡು… ಎಡೆಲಿ ಆನ್ತೋರಿಯಂ ಒಪ್ಪ ಆಯಿದು.ಹೀಂಗೇ ಮನಸ್ಸು ಮಾಡಿ ಎಂಗಳ ಮನಸ್ಸಿಂಗೂ ಮುದ ತರಿಸೆಕ್ಕು ಮಾವ.

    1. {ಪೀಶಕತ್ತಿಶಕಟ್ಟಿ ಹಿಡುಕ್ಕೊಂಡು}
      – ಎಂತಾ, ಕೋಳಿಕಟ್ಟ ಇದ್ದೋ ಅಡ್ಕತ್ತಿಮಾರು ಜಾಲಿಲಿ?? 😉

      1. ನೀನು ಹಾಂಗೆ ಹೇಳಿ ನಾಡುದ್ದು ಮದುವೆಗೆ ಮುಳಿಯ ಬಾವ ಬೀಶ ಕತ್ತಿ ಬಿಟ್ಟು ಬಂದರೆ ಅವರ ಕೆಲಸ ನೀನೆ ಮಾಡೆಕ್ಕಕ್ಕು..

  8. ಅದು ಸಿಹಿ ಹಾಗಲ ಕಹಿ ಅಲ್ಲ..!!!ಹಸುರು ಹಾಗಲ ಕೈಕ್ಕೆ ಜಾಸ್ತ್ತಿ ಇದು ಬೆಳಿ ಹಾಗಲ ರಜ್ಜ ಕೈಕ್ಕೆ ಕಮ್ಮಿ ಪ್ರಯತ್ನ ಮಾಡಿದರೆ ಹಸಿ ತಿಂಬಲೆ ಅಕ್ಕು….

  9. ಅಡ್ಕತ್ತಿಮಾರು ಅಣ್ಣ ಹಾಕಿದ ಪಟಂಗೊ ಕೊಶಿ ಆತು. ಈ ವರ್ಷ ನೆಟ್ಟಿಕಾಯಿಗೆ ಹುಳದ ಉಪದ್ರ ಜಾಸ್ತಿ ಇದ್ದ ಹಾಂಗೆ ಕಾಣುತ್ತು. ನೆಟ್ಟು ಬೆಳಸಿದ ಹಸಿ ತರಕಾರಿ ಕಾಂಬಗ, ಹಾಂಗೇ ತಿನ್ನೆಕ್ಕು ಹೇಳಿ ಆವುತ್ತು (ಹಾಗಲ ಕಾಯಿ ಒಂದು ಬಿಟ್ಟು)

  10. ಈ ಸರ್ತಿಯಾಣ ಪಟಂಗಳಲ್ಲಿ ಪತಂಗಂಗಳೇ ಇಲ್ಲೆ !!

  11. Illi dubai-li koodandu ea patangala nodiye thrupthi padekkashte, idella nodiyappaga maneli nettikai madindithidda nempu bathu..:)

  12. ಚೆಕ್ಕರ್ಪೆ ಪಟ ತೋರ್ಸಿ ಆಸೆ ಬರ್ಸಿದಿ ಅಂತೂ..

  13. ಪಟಂಗ ಚೆಂದ ಬಯಿಂದು. ಎಳತ್ತು ಚಕ್ಕರ್ಪೆಯ ಕುರುಕುರುನೆ ತಿಂಬೋ ಹೇಳಿ ಕಾಣ್ತು.
    ಪಟಂಗ ಹೇಳ್ತ ಶಬ್ದ ಫಕ್ಕನೆ (ಕನ್ನಡಕ್ಕ ಮಡಗದ್ದೆ ನೋಡಿ ಆಯ್ಕು) ಬಯ್ತ ಶಬ್ದದ ಹಾಂಗೆ ಕಂಡು ಬಂದು, ಇದೆಂತಪ್ಪಾ ಹೇಳಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×