- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಯಬ, ಓರುಕುಟ್ಟುತ್ತ ಪುಟಕ್ಕೆ ಹೋತಿಕ್ಕಲೆ ಗೊಂತಿಲ್ಲೆ!
ಪೂರಾ ಒಂದೇ ಪಟ! ಅದಕ್ಕೆ ನೂರಯಿವತ್ತು ಒಪ್ಪಂಗೊ.
ಎಂತರ ಮಾಡುಸ್ಸು, ಈ ಎಳಕ್ಕದ ಮಕ್ಕಳ ಕಟ್ಟಿಗೊಂಡು!ಅದಿರಳಿ, ಓರುಕುಟ್ಟುತ್ತಲ್ಲಿಂದ ಈ ಪಟ ತೆಕ್ಕೊಂಡು ಬಂದೆ.
ಇದರ್ಲಿ ಒಂದು ಇದಾರು ಇದ್ದಡ.
ಈ ಜೆನ ಆರು ಹೇಳೆಕ್ಕು, ಗೊಂತಿದ್ದರೆ.ಒಪ್ಪಕ್ಕನ, ಶರ್ಮಪ್ಪಚ್ಚಿಯ ಹುಟ್ಟಿದ ದಿನದ ಗವುಜಿಗೆ ಮೊನ್ನೆ ಬೆಂಗುಳೂರಿಲಿ ಕ್ರಿಕೇಟು ಮಡಗಿದ್ದವಡ, ದಶಂಬ್ರ ಏಳಕ್ಕೆ.
ಆ ದಿನ ತೆಗದ ಪಟ ಇದು.ಹೇಳಿದಾಂಗೆ, ನೀಲಿ ಬನಿಯಾನಂಗಿ ಹಾಕಿದ್ದರ ಗುರ್ತ ಇದ್ದನ್ನೇ?
ನಮ್ಮ ಕುಂಞಿಗೆ ಆಗದ್ದ ಜಾತಿಯೋರು!ಹಾಂ! ಸರಿ ಉತ್ತರ ಹೇಳಿರೆ ಇನ್ನಾಣ ಪಂದ್ಯದ ಯಮ್ಮೆಲ್ಲೆ ಪಾಸು – ಪ್ರೀ!
~
ಒಪ್ಪಣ್ಣ
ಇದಾರು – 9:

ಆರಪ್ಪಾ ಇದು…? ಎನಗೆ ಗೊಂತಾವುತ್ತಿಲ್ಲೆ…!!!
ಇದಾರು-9 ಕ್ಕೆ ಉತ್ತರ ನಮ್ಮ ಶುದ್ದಿಕ್ಕಾರಂಗೂ ಅರಡಿಯ.
ಅಡ್ಡ ನಿಂದ ಗುಣಾಜೆಮಾಣಿಯ ಹತ್ತರೆಯೇ ಕೇಳೆಕ್ಕಟ್ಟೆ! 😉 😉 😉
😀
ಇರ್ಫಾನ್ನ ಪಟ (ಪಠಾನ್) ಗೊಂತಾವುತ್ತು. ಗುಣಾಜೆ ಮಾಣಿಯನ್ನೂ ಗೊಂತಾವುತ್ತು. ಗುರ್ತ ಮಾಡಿದ ಜೆನ ಆರು ಹೇಳಿ ಗೊಂತಾವುತ್ತಿಲ್ಲೆ.
ಇನ್ನಾಣ ಪಂದ್ಯ ಯಾವುಗ ಹೇಳಿ ಹೇಳಿದರೆ ಉತ್ತರ ಹೇಳುವೆ………
ಚೆ೦ಡಿ೦ಗೂ ತಟ್ಟುಗು ಸಿಕ್ಕೀರೆ ನಿನ್ನ ತಲಗೂ ತಟ್ಟುಗು ನೀನು ಅವರ ಶುದ್ದಿಗೆ ಹೋತಿಕ್ಕೇಡ ನಿನ ಎ೦ತಾರು ಅಪ್ಪಲಾಗ ಹೇಳಿ ಎ೦ಗೊ ಜಾಗ್ರತೆ ಮಾಡೂಸ್ಸು.ಒಪ್ಪ೦ಗಳೊಟ್ಟಿ೦ಗೆ..
ಹಾ, ನಿ೦ಗೊ ಹೇಳಿದ್ದು ಒಳ್ಳೆದಾತು… ನವಗೆ ಬೇಡಪ್ಪಾ ಅವರ ಸುದ್ದಿ…!!
ಹಾ..! ನೀಲಿ ಅ೦ಗಿದು ಚೆ೦ಡು ತಟ್ಟುತ್ತ ಜೆನ ಅಲ್ಲದೊ??? 😛
ಎ೦ತ ಕರ್ಮಪ್ಪಾ ಅದರ ಹೇಸರು.. ಮರದತ್ತು.. ! 🙁
ಅದು ಚೆ೦ಡು ತಟ್ಟುತ್ತ ಜೆನ ಅಲ್ಲ,ಚೆ೦ಡು ಇಡುಕ್ಕುತ್ತ ಜೆನ ಅಲ್ಲದೊ???????????????????
ಚೆ೦ಡು ಆರಿ೦ಗೆ ಇಡ್ಕುತದು..??? 😛
ಗೊಂತಿಲ್ಲೆನ್ನೇ…
ಗೊ೦ತಿಲ್ಲೆಪ್ಪ..ಯಾವದೋ ಸ್ಟಾರ್ ಹೋಟೆಲಿನ ಮಾಣಿಯ ಹಾ೦ಗಿತ್ತ ಅ೦ಗಿ ಹಾಕಿಯೋ೦ಡ ಹಾ೦ಗೆ ಕಾಣ್ತು.ಗುಣಾಜೆ ಮಾಣಿಯತ್ರೆ ಕೇಳೆಕ್ಕಷ್ಟೆ. ಅದಿರಲಿ ಈ ಗುಣಾಜೆ ಮಾಣಿಗೆ ಹಿ೦ದ೦ದ ಅಶ್ಟು ಪೋಲಿಸ್ ಬ೦ದೋಬಸ್ತು ಎ೦ತಕೆ?