Oppanna.com

ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ

ಬರದೋರು :   ಹಳೆಮನೆ ಅಣ್ಣ    on   23/01/2011    6 ಒಪ್ಪಂಗೊ

ಹಳೆಮನೆ ಅಣ್ಣ

ಕಳುದ ಕಣಿಯಾರ ಜಾತ್ರೆಯ ಪಟಂಗೊ ಇಲ್ಲಿದ್ದು.
ನೋಡಿ, ಹೇಂಗಿದ್ದು ಹೇಳಿಕ್ಕಿ.

ನಮಸ್ತೇ!
~
ಹಳೆಮನೆ

6 thoughts on “ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ

  1. ಹಳೆಮನೆ ಅಣ್ಣ,
    ದೀಪಾಲ೦ಕಾರ,ಸಾಲ೦ಕೃತ ದೇವರ ಪಟ ಲಾಯಿಕ ಆಯಿದು.

  2. ಭಾರೀ ಲಾಯಕ ಆಯ್ದು ಪಟನ್ಗೋ. ದೇವರ ಅಟ್ಟೆ, ಹೂಗಿನ ಆಯತ ನೋಡಿದಷ್ಟು ಸಾಕಾವ್ತಿಲ್ಲೇ.

  3. ನೋಡಿ ಸಂತೋಷ ಆತು.ಒಂದು ಪಟಲ್ಲಿ ಎಂಗೊಗೆ ರುದ್ರ ಕಲಿಸಿದ ಗುರುಗೊ ಮುಕುಂದ ಶರ್ಮರು ಇದ್ದವು.
    ವೇದಸುತ್ತಿನ ಪಟಲ್ಲಿ ಬಲತ್ತಿಂದ ಎರಡನೆಯವು.ಧನ್ಯವಾದ.

  4. ಶ್ರೀ ಅಕ್ಕ°, ಇದು ಹೊಸ ಮದುಮಕ್ಕೊಗೆ (ಎನ್ನನ್ನೂ ಸೇರುಸಿ) ಮದುವೆ ಅಪ್ಪದಕ್ಕಿಂತ ಮದಲಾಣ ಪಟಂಗೊ. ಎನಗೆ ಈ ವರ್ಷ ಶೀತ, ದೊಂಡೆಬೇನೆಂದಾಗ ಇರುಳಾಣ ಆಯನಕ್ಕೆ ಹೋಪಲಾಯಿದಿಲ್ಲೆ. ಅಪ್ಪು. ಒಂದು ಪಟಲ್ಲಿ ಕೆದೂರು ಡಾಕ್ಟ್ರು ಕಾಣ್ತವು. ಅವಕ್ಕೂ ಅಂಬಗ ಮದುವೆ ಆಗಿತ್ತಿದಿಲ್ಲೆ…! ಈ ಸರ್ತಿ ದೊಡ್ಡಭಾವ° ಕೆಲಾವು ಆಯನಂಗೊಕ್ಕೆ ಹೋಯಿದ°. ಅವನತ್ರೆ ಹೊಸಾ ಪಟ ಮಣ್ಣ ಇದ್ದೋ ಎಂತ್ಸೋ?

  5. ಹಳೆಮನೆ ಅಣ್ಣೋ.., ಪಟಂಗ ತುಂಬಾ ಚೆಂದ ಬಯಿಂದು ಆತೋ.. ಒಪ್ಪಣ್ಣನ ಶುದ್ದಿಗೆ ಪೂರಕ ಪಟ ಕಂಡದು ಕೊಶೀ ಆತು. ಧನ್ಯವಾದಂಗೊ…

    ಒಂದು ಪಟಲ್ಲಿ ಕಿದೂರು ದಾಗುಟ್ರ ಕಂಡ ಹಾಂಗೆ ಆವುತ್ತು ಅಲ್ಲದೋ?
    ಬೈಲಿಂದ ಕೆಲವು ಜೆನಂಗ ಬೇರೆ ಬೇರೆ ಹೊತ್ತಿಲಿ ಹೋಯಿದವಡ್ಡ…
    ಬೈಲಿನ ಹೊಸ ಮದುಮಕ್ಕೋ ಹೋಯಿದವಡ್ಡ ಜಾತ್ರೆಗೆ.. ಅವರ ಪಟ ಕಾಣ್ತಿಲ್ಲೆನ್ನೆ ;-)!!!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×