Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಹರೇರಾಮ ಎಲ್ಲೋರಿಂಗೂ..
ಮೈಸೂರಿನ ನವರಾತ್ರಿ – ಗೋಕರ್ಣದ ಶಿವರಾತ್ರಿ ಹೇಳ್ತದು ಮದಲಿಂಗೇ ಪ್ರಸಿದ್ಧ ಆಗಿತ್ತಡ.
ಕಾಲಕ್ರಮೇಣ ಗೋಕರ್ಣದ ಹೆಸರು ರಜ ಗೌಣ ಆದರೂ – ಅದರ ಶ್ರೇಷ್ಠತೆ ಹಾಂಗೇ ಒಳುದಿತ್ತು.ಈಗ ನಮ್ಮ ಶ್ರೀಗುರುಗಳ ಮುಂದಾಳತ್ವಲ್ಲಿ ಗೋಕರ್ಣ ಅದರ ಪ್ರಾಚೀನ ವೈಭವಕ್ಕೆ ಹೋವುತ್ತಾ ಇದ್ದು.
ಒರಿಶಂಪ್ರತಿಯ ಶಿವರಾತ್ರಿ ಗವುಜಿಲಿ ನೆಡೆತ್ತ ಕಾರ್ಯ ಆವುತ್ತು.
ಇದಾ, ಈ ಒರಿಶದ ಶಿವರಾತ್ರಿ ಕಾರ್ಯಕ್ರಮದ ಹೇಳಿಕೆ ಕಾಗತ ಇಲ್ಲಿದ್ದು.
ಇಡೀ ಗವುಜಿಲಿ ಸೇರಿ ಮಹಾಬಲೇಶ್ವರನ ಅನುಗ್ರಹಕ್ಕೆ ನಾವೆಲ್ಲೋರುದೇ ಪಾತ್ರರಾಯೇಕು ಹೇಳ್ತದು ಬೈಲಿನ ಎಲ್ಲೋರಿಂಗೂ ಹೇಳಿಕೆ.
cheap moncler jackets
(ಹೇಳಿಕೆ ಕಾಗತ ಕಳುಸಿದ್ದು: ಎಡಪ್ಪಾಡಿ ಬಾವ°)
ಹೋಯೆಕು ಹೇಳ್ತ ಆಶೆ ಇದ್ದು. ಶುದ್ದಿಗೆ ಧನ್ಯವಾದ.
ಮಾಣೀ..ಈ ಸರ್ತಿ ಹೋಪಲಿದ್ದೋ?ಆನುದೇ ಹೋಪದೋ ಹೇಳಿ ಗ್ರೆಶಿಗೊಂಡು ಇದ್ದೆ..ನೋಡುವ!! ಬತ್ತರೆ ಹೇಳ್ತೆ.
ಅಕ್ಕು. ಆನೀಗ ರಜ್ಜ ಪರೀಕ್ಷೆಯ ಬೆಶಿಲಿ ಇದ್ದೆ ಇದಾ ಹಾನ್ಗಾಗಿ ಹೇಳ್ಲೆಡಿಯ…
ಶುದ್ದಿಕ್ಕಾರೋ,
[ಮೈಸೂರಿನ ನವರಾತ್ರಿ – ಗೋಕರ್ಣದ ಶಿವರಾತ್ರಿ ಹೇಳ್ತದು ಮದಲಿಂಗೇ ಪ್ರಸಿದ್ಧ ಆಗಿತ್ತಡ.]
ನಮ್ಮ ಗೋಕರ್ಣದ ನವ ದಿನಂಗಳ ಶಿವರಾತ್ರಿದೇ ನಮ್ಮ ನಾಡಹಬ್ಬ ಮೈಸೂರಿನ ನವರಾತ್ರಿಯ ಹಾಂಗೆ ನಾಡಿನ ಶಿವರಾತ್ರಿ ಹಬ್ಬ ಆಗಲಿ..
ನೀನು ಹೇಳಿದ ಹಾಂಗೆ ಗೋಕರ್ಣ ನಮ್ಮ ಸಂಸ್ಥಾನದ ಮಾರ್ಗದರ್ಶನ, ಮುಂದಾಳತ್ವಲ್ಲಿ ಪ್ರಾಚೀನ ವೈಭವಕ್ಕೆ ಹೋವುತ್ತಾ ಇದ್ದು.
ನವಗೆಲ್ಲೋರಿಂಗೂ ಒಳ್ಳೆಯ ಅವಕಾಶ ಆತ್ಮಲಿಂಗದ ಪೂಜಾ ವೈಭವವ ಕಣ್ತುಂಬ ನೋಡಿ ಕೃತಾರ್ಥರಪ್ಪಲೆ.
ಒಂದು ದಿನಕ್ಕಾದರೂ ಹೋಪ ಅವಕಾಶ ಎಲ್ಲೋರಿಂಗೂ ಸಿಕ್ಕಲಿ..
ಮಹಾಬಲೇಶ್ವರನ ಕೃಪೆ ಎಲ್ಲೋರ ಮೇಲೆ ಇರಲಿ..
।।ಹರೆರಾಮ।।
hareraama