Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಬೊಂಬೆಲಿ ಅನಾಹುತ ಮಾಡಿದ ಕಸಬ್ ಗೆ ಕೊಟ್ಟ ಶಿಕ್ಷೆಯ ಬಾಂಬೆ ಉಚ್ಚನ್ಯಾಯಾಲಯ ಎತ್ತಿ ಹಿಡುದತ್ತು.
ಶುದ್ದಿ ಸಂಕೋಲೆ ಇಲ್ಲಿದ್ದು
ಅದಕ್ಕೆ ಗಲ್ಲಿಂಗೇರಿಸುಲಪ್ಪಗ ಅದು ತೊಂಡ ಅಕ್ಕು……..
ಛೆ ಛೆ!! ಶಿಕ್ಷೆ ಬಹಳ ಬಹಳ ಕಮ್ಮಿ ಆತು.. ಅದು ಮಾಡಿದ ತಪ್ಪಿ೦ಗೆ ಸಿಕ್ಕೆಕ್ಕಾದ ಶಿಕ್ಷೆಯ ನೂರರಲ್ಲಿ ಒ೦ದುಪಾಲು ಕೂಡ ಇಲ್ಲೆ ನೇಣು ಶಿಕ್ಷೆ.. ಆದರುದೆ ಆದಷ್ಟು ಬೇಗ ಕೊಲ್ಲುವದೇ ಒಳ್ಳೇದು.. ಅದರ ಸಾ೦ಕಲೆ ಈಗ ಮಾಡ್ತ ಖರ್ಚು ಇದ್ದರೆ ಆ ಪೈಸೆಲಿ ಎಷ್ಟೋ ಒಳ್ಳೇ ಕೆಲಸ೦ಗಳ ಮಾಡ್ಳಕ್ಕು. ಇನ್ನುದೆ ಸಾ೦ಕಿ೦ಡು ಕೂಬದಕ್ಕಿ೦ತ ಬೇಗ ಕೊಲ್ಲುವದೇ ಒಳ್ಳೇದು..
ಇಲ್ಲೆಪ್ಪಾ ಗಣೇಶಣ್ಣ, ನಮ್ಮ ರಾಷ್ಟ್ರಪತ್ನಿ ಎಷ್ತು ದಯಾಮಯಿ ಹೇಳಿ ಗೊ೦ತಿದ್ದಾ? ಎಲ್ಲಾ ಆಗಿ ಅಲ್ಲಿಗೆ ಒಪ್ಪಿಗೆ ಪತ್ರ ಹೋಗಲಿ, ಕಸಬ್ಬ೦ಗೆ ಪಾಕಿಸ್ತಾನಕ್ಕೆ ವಿಮಾನದ ಟಿಕೇಟು ಕೊಟ್ಟು ಕಳುಸುಗು.