Oppanna.com

ನೆಗೆಗಾರನ ನೆಗೆಚತುಷ್ಪದಿಗೊ – ಸದ್ಯಲ್ಲೇ!

ಬರದೋರು :   ಶುದ್ದಿಕ್ಕಾರ°    on   01/02/2011    7 ಒಪ್ಪಂಗೊ

ಹೇಂಗೂ ಮಾಷ್ಟ್ರುಮಾವಂಗೆ ಈಗ ಪುರುಸೊತ್ತಿರ, ಹಾಂಗೆ ಇಂಗ್ಳೀಶು ಕ್ಳಾಸು ಇರ.. 😉
ಬಂಡಾಡಿಅಜ್ಜಿಗೆ ದೊಂಡೆಬೇನೆ, ಹಾಂಗೆ ಪರಂಚಲೆ ಎಡಿಯ. 😉  😉
ಹಾಂಗೆ, ಅಂತೇ ಸಮಯಕೊಲ್ಲುದೆಂತಗೆ, “ಪದ್ಯಬರವ°..” ಕಂಡತ್ತು.

ಷಟ್ಪದಿ ಬರದ ಮುಳಿಯಭಾವ ಭಾಮಿನಿಯ ಒಲುಸಿಗೊಂಡದು ನವಗೆ ಕಂಡಿದು.
ಬೈಲಿನ ಎಲ್ಲೋರಿಂಗೂ ಅದು ಕೊಶಿ ಆಯಿದು.
ದ್ವಿಪದಿ ಬರದ ನೀರ್ಕಜೆಅಪ್ಪಚ್ಚಿ ಎಲ್ಲೋರಿಂಗೂ ಆ ಜ್ವರ ಹಿಡುಸಿತ್ತಿದ್ದವು.

ದ್ವಿಪದಿಯಷ್ಟು ಸಣ್ಣದೂ ಬೇಡ, ಷಟ್ಪದಿಯಷ್ಟು ದೊಡ್ಡದೂ ಬೇಡ – ಅದೆರಡರ ಮಧ್ಯದ –
ಚತುಷ್ಪದಿ ಬರೆತ್ತೆ ಹೇಳಿಗೊಂಡು ಬರದೆ.
ಚೆಂದ ಆಯಿದು ಬರದ್ದು. 😉 ನಿಂಗಳೂ ಚೆಂದ ಆಯಿದು ಹೇಳಿಯೇ ಹೇಳಿಕ್ಕಿ, ಆತೋ? 😉
ನಾಳೆ ಕಾಂಬ°..
ಚೆಂದ ಆಯಿದು ಮಾಣೀ..” ಹೇಳಿಗೊಂಡು – ಒಪ್ಪವ ಈಗಳೇ ಬರದು ತೆಯಾರು ಮಡಗಿ, ಆತೋ?
~
ನೆಗೆಮಾಣಿ

ನೆಗೆಮಾಣಿಯ “ಮಿನಿಛಂದಸ್ಸಿನ” ನೆಗೆ ಚತುಷ್ಪದಿಗೊ ನಾಳೆ ಉದಿಯಪ್ಪಗ ಹತ್ತುಗಂಟೆಗೆ ಬತ್ತು ಹೇಳಿ ಶುದ್ದಿ ಸಿಕ್ಕಿದ್ದು.billig moncler jacka
ಆರಿಂಗೂ ಬೇಜಾರು ಮಾಡ್ಳೆ ಅಲ್ಲ, ಕೇವಲ ನೆಗೆಗಾಗಿ!
ಕಾದೊಂಡಿರಿ ಆತೋ?
~
ಶುದ್ದಿಕ್ಕಾರ°

7 thoughts on “ನೆಗೆಗಾರನ ನೆಗೆಚತುಷ್ಪದಿಗೊ – ಸದ್ಯಲ್ಲೇ!

  1. ಆತು ಮಾಣೀ…
    “ಚೆಂದ ಆಯಿದು ಮಾಣೀ..” ಹೇಳ್ತದರ ಕೋಪಿ ಮಾಡಿಗೊಂಡಿದೆ. ನಿನ್ನ ಚತುಷ್ಪದಿ ಬಂದ ಕೂಡಲೇ ಪೇಷ್ಟು ಮಾಡಿಕ್ಕುವದೇ…

  2. ನೆಗೆಮಾಣೀ, ನೀನು ಯಾವ ವಿಷಯ ಬರೆತ್ತಾರೂ ಲಾಯ್ಕ ಬರೆತ್ತೆ ಆತೋ…
    ನೀನು ಒಂದು ಗೆರೆ ಬರೆ, ನಾಕು ಗೆರೆ ಬರೆ, ಹತ್ತು ಸಾಲು ಬರೆ!!! ಎಲ್ಲವೂ ಒಂದರಿಂದ ಒಂದು ಭಿನ್ನವೇ ಆಗಿರ್ತು!!! 🙂
    ಈಗ ಚತುಷ್ಪದಿ ಬರವ ಮನಸ್ಸು ಮಾಡಿದೆನ್ನೆ!!! ಆಗಲಿ.. ಒಳ್ಳೆದಾತು. 🙂 🙂

    [ಚೆಂದ ಆಯಿದು ಬರದ್ದು. ನಿಂಗಳೂ ಚೆಂದ ಆಯಿದು ಹೇಳಿಯೇ ಹೇಳಿಕ್ಕಿ, ಆತೋ? ]
    ನೀನು ಬರವದು ಲಾಯ್ಕಾವುತ್ತು, ಅದರ ಎಡಕ್ಕಿಲಿ ಇದೊಂದು ಎಂತಕ್ಕೆ? x-(

    ನಾಳೆಯವರೆಗೆ ಕಾಯೆಕ್ಕನ್ನೇ!!! ಆ ಹತ್ತು ಗಂಟೆಯ ಮೈಲಿನ ಬೇಗ ಕಳ್ಸುಲೆ ಹೇಳು ಗುರಿಕ್ಕಾರ್ರ ಹತ್ತರೆ ಆಗದೋ? 😉

  3. ಹ ಹ ಹ.. ಇದು ಲಾಯಕೆ ಆತು… 😉
    ಇನ್ನು ಎಲ್ಲಾರುದೆ ನಿಗೆ ಮಾಡೆ೦ಡು ಸ೦ತೋಶಲ್ಲಿಪ್ಪಲಕ್ಕು.. 🙂

  4. ನೆಗೆ ಮಾಡ್ಲೆ ಇಪ್ಪದೋ? ನೆಗೆ ಬಕ್ಕೋ??! ನೆಗೆ ಎಲ್ಲಿ ಮಾಡೆಕು ಹೇಳಿ ಅದರಲ್ಲಿ ಬರತ್ತವನ್ನೇ???!

    1. ನಗೆಗಾರನ ಚತುಷ್ಪದಿ ಹೇಳಿರೆ ನೆಗೆ ಮಾಡ್ಲೆ ಇರೆಕನ್ನೆ.
      “ಇನ್ನು ನೆಗೆ ಮಾಡ್ಲೆ ಅತು” ಹೇಳಿ ಹಾಕೆಕ್ಕಾಗ ಭಾವಯ್ಯ.

  5. ನೆಗೆಗಾರನ ನಾಲ್ಕು ಕಾಲಿನ ಪದ್ಯಕ್ಕೆ ಕಾತುರನಾಗಿ ಕಾದು ಕೂಯಿದೆ. ಎನ್ನ ನಾಲ್ಕು ಜೆನ ಗೆಳೆಯರಿಂಗೂ ಹೇಳಿದ್ದೆ, ತಯಾರಾಗಿ ಇರಿ ಹೇಳಿ ….. !

  6. ಓಹೋ.ಕಾದು ಕೂಯಿದೆ,ನೆಗೆಗಾರ೦ಗೆ ಕೊಡುಲೆ.
    ನಾಳೆ ಮಾಡೆಕ್ಕಾದ ಕೆಲಸವ ಇ೦ದೇ ಮಾಡೆಕ್ಕಡ,ಶ೦ಭಜ್ಜ ಅ೦ದೇ ಹೇಳಿದ್ದವು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×