Latest posts by ದೊಡ್ಡಭಾವ° (see all)
- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ಯಡ್ಯೂರಪ್ಪನ ಜೆತೆ ಬಿಟ್ಟಿಕ್ಕಿ ಹೋದ ಐದು ಜೆನ ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆ. ಅವಕ್ಕೆ ಮೊನ್ನೆ ಹೈಕೋರ್ಟಿಲ್ಲಿ ಜಯ ಸಿಕ್ಕದ್ದ ಶುದ್ದಿ ನಾವು ಮಾತಾಡಿದ್ದು. ಈಗ ಪಾಪ, ಅವಕ್ಕೆ ಡೆಲ್ಲಿಲಿಯೂ ಜಯ ಸಿಕ್ಕದ್ದೆ ಹೋತಡ. ಅವರ ವಿಧಾನ ಸಭೆಯ ಸದಸ್ಯತನವ ಪುನಸ್ಥಾಪನೆ ಮಾಡಿಕೊಡ್ಳೆ ಎಡಿಯ ಹೇಳಿ ಅಲ್ತಮಾಸ್ ಕಬೀರ್, ಸಿರಿಯಾಕ್ ಜೋಸೆಫ್ ಕೂದೊಂಡಿದ್ದ ಡಿವಿಷನ್ ಬೆಂಚು ಇಂದು ಹೇಳಿದ್ದಡ. ಮಾರ್ಚ್ 4ಕ್ಕೆ ನೆಡವ ರಾಜ್ಯಸಭೆ ವೋಟಿಲ್ಲಿಯೂ ಅವಕ್ಕೆ ವೋಟ್ ಹಾಕುವ ಅರ್ಹತೆ ಇಲ್ಲೆಡ.
ಛೆ… ಗೂಳಿಹಟ್ಟಿ ಇನ್ನು ಆ ಹರ್ಕಟೆ ಅಂಗಿಯನ್ನೇ ಹಾಕಿಂಡು ತಿರುಗೇಕಷ್ಟೆಯೋ ಏನೋ…? 😉
ತೆಕ್ಕುಂಜ ಕುಮಾರ ಭಾವಂಗೆ ಸಂಶಯ ಬಂದರೆ ಶುದ್ದಿ ಸಿಕ್ಕಿದ ಸಂಕೊಲೆಯ ಕೊಡ್ಳಕ್ಕು… 🙂 🙂
ಸದ್ಯಕ್ಕೆ ಅವಕ್ಕೆ ಸ್ಟೇ ಮಾಂತ್ರ ಕೊಟ್ಟಿದವಿಲ್ಲೆ… ಪೂರ್ತಿ ತೀರ್ಪು ಕೊಟ್ಟಿದವಿಲ್ಲೆ…
ಹಾಗೆ ಆಗಬೇಕು, ಹಲ್ಲು ಮುರಿಯಬೇಕು….
ಕುಮ್ಮಿಯ ಹಿಡ್ಕೊಂಡು ಹಾರಿದ್ದಕ್ಕೆ ಹಾಂಗೆ ಆಯೆಕ್ಕು
ಈವಾಗಾದರೋ ಇವಕ್ಕೆಲ್ಲ ಬುದ್ದಿ ಬರಲಿ ಹೇಳಿ ದೇವರತ್ರೆ ಬೇಡಿಗೊತ್ತೆ ( ದೇವರು ಎನ್ನೆ ಬೇಡಿಕೆಯ ನಡೆಸುಗು ಹೇಳ್ತದು ಸಂಶಯ ಡೊಡ್ಡಭಾವ…)
ಹಾಂಗೇ ಆಯೆಕ್ಕು. ಲಾಯ್ಕ ಆಯ್ದಿದು ಸಂದರ್ಭವಾದಿಗೊಕ್ಕೆ .
ಜೈ ಶ್ರೀ ರಾಮ್.
ಭಾವಾ,
ಈ ಕಳ್ಳ೦ಗೊಕ್ಕೆ ಮೇಗಿಪ್ಪ ಸುಪ್ರಿ೦ಕೋರ್ಟಿಲಿಯೂ ಜಯ ಸಿಕ್ಕ,ಅಲ್ಲದೋ?