Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಇಂದು, ಮಾರ್ಚ್ 19ಕ್ಕೆ ಭೂಮಿಗೆ ಚಂದ್ರ ಅತ್ಯಂತ ಹತ್ತರೆ ಬಪ್ಪದಡ, ನಾಸಾದವು ಹೇಳಿತ್ತಿದ್ದವು.
ಹಾಂಗೆ, ನಮ್ಮ ಬೈಲಿನ ನೆಂಟ್ರು ತೆಗದ ಕೆಲವು ಚೆಂದದ ಪಟಂಗೊ ಇಲ್ಲಿದ್ದು:
ಯಬ,ನಮುನೆವಾರು ಚ೦ದ್ರ೦ಗಳ ಮಾರುಲೆ ಮಡುಗಿದ ಹಾ೦ಗೆ ಕಾಣುತ್ತನ್ನೆ.ಲಾಯ್ಕ ಆಯಿದು.
ಮೊನ್ನೆ ಹುಣ್ಣಮೆ ದಿನ ಶಿವ° ಅವನ ಮೂರನೇ ಕಣ್ಣು ಬಿಡುಸಿ ಕಾಮನ ದಹನ ಮಾಡಿದ ದಿನ ಅಡ್ಡ!! ನಮ್ಮ ಬೈಲಿನ ಬಂಧುಗಳ ಮೂರನೇ ಕಣ್ಣು ತಂಪಾದ ಚೆಂದದ ಚಂದ್ರನ ಅವರವರ ಜಾಲಿಂದ ಬೈಲಿಂಗೆ ಕಳ್ಸಿ ಕೊಟ್ಟದು ಲಾಯ್ಕಾಯಿದು. ಒಂದೇ ಚಂದ್ರ ಆಕಾಶಲ್ಲಿ ಇಪ್ಪದಾದರೂ ನೋಡುವ ಕಣ್ಣುಗ ಬೇರೆ, ಜಾಗೆ ಬೇರೆ ಅಲ್ಲದಾ? ಕೊಶೀ ಆತು ಪಟಂಗಳ ನೋಡಿ..!
ಮೂರನೇ ಕಣ್ಣು ಬಿಡುಸಿದ ಎಲ್ಲರಿಂಗೂ ಧನ್ಯವಾದಂಗ!!
ವಾಹ್.. ಶ್ರೀ ಅಕ್ಕನ ಒಪ್ಪವೂ ಸೂಪರ್ ಚಂದ್ರನ ಪಟಂಗಳ ಹಾಂಗೆ ಸೂಪರ್ ಆಯಿದು! 🙂
ಧನ್ಯವಾದ ಸುಭಗಣ್ಣಾ.. 🙂
ಚಂದಪ್ಪ ಚಾಮಿ ಪಾಪ. ಅವಂದಾಗಿ ಸಮುದ್ರಲ್ಲಿ ಭರತ ಅಕ್ಕಷ್ಟೆ.ಸುನಾಮಿ ಬಾರ.ಭೂಕಂಪವೂ ಆಗ.
ನಿಜ ವಿಷಯ ಹೇಳಿದರೆ ಕೆಲವರು ಹೆದರುದರ ನಿಲ್ಲಿಸುತ್ತವೇ ಇಲ್ಲೆನ್ನೆ?
ಯೇನಂಕೂಡ್ಳು ಜಾಲಿಲಿ ನಿಂದರೆ ಚಂದ್ರ ಸಣ್ಣಕ್ಕೆ ಕಾಣ್ತಿತ್ತ…………..
ಚೆಂದಪಚಾಮಿಯ ಪಟಂಗ ತುಂಬಾ ಚೆಂದ ಇದ್ದು…
ಅಡ್ಕತ್ತಿಮಾರು ಮಾವನ ಕೆಮರಾಕ್ಕೆ ಸೂಪರ್ ಮೂನು ಕ೦ಡಿದದ! ಯೇನಂಕೂಡ್ಳು ಜಾಲಿಲಿ ಏಕೆ ಸಣ್ಣಾಕೆ ಕ೦ಡತ್ತು?