Latest posts by ದೊಡ್ಡಭಾವ° (see all)
- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ದೊಡ್ಡಮಾಣಿ ದೊಡ್ಡಕ್ಕ ಬಾರೀ ಚಾಲಾಕು.
ಎಷ್ಟು ಚಾಲಾಕು ಹೇಳಿತ್ತುಕಂಡ್ರೆ, ಪಾಲಾಕುಸೊಪ್ಪಿನ ತಂದು ನಮ್ಮ ಊರಿನ ನಮುನೆಲಿ ಗೊಜ್ಜಿ ಮಾಡಿ ಉಂಡಿದಡ.
ಸುರೂವಿಂಗೆ ಇದರ ಮಾಡಿದ ದಿನ, ದೊಡ್ಡಬಾವಂಗೆ ಬಳುಸಿ, ಅರ್ದಗಂಟೆ ನೋಡಿಕ್ಕಿ, ಮತ್ತೆ ಪೇಪರಿನವಕ್ಕೆ ಕಳುಸಿದ್ದಡ.
ದೊಡ್ಡಬಾವ ಪಾಲಾಕು ಗೊಜ್ಜಿ ಉಂಡು, ಕುತ್ತ ಕೂದುಗೊಂಡು, ‘ದೇವರೇ ಪಾಲುಸೆಕ್ಕು, ಪಾಲುಸೆಕ್ಕು’ ಹೇಳಿಗೊಂಡು ಇತ್ತಿದ್ದನಾಡ!
ಅಂತೂ, ದೊಡ್ಡಕ್ಕನ ಕೈರುಚಿ ಹೇಂಗಿದ್ದು ಹೇಳಿ ನೋಡುವೊ, ಪಾಲಾಕು ಸೊಪ್ಪಿನ ಗೊಜ್ಜಿ ಮಾಡಿ ಉಂಬ..
ಆತೋ?
~
ಒಪ್ಪಣ್ಣ
ಉತ್ತರ ಭಾರತದ ಪಾಲಾಕು ಸೊಪ್ಪಿನ ಹಿಡುದು Replica Uhren ಬಜ್ಜಿ ಮಾಡಿ ಗೊಜ್ಜಿ ಮಾಡ್ತದು!
24,ಜೆನವರಿ 2010 ದ ಹೊಸದಿಗಂತದ ಮಂಗ್ಳೂರು ಆವುರ್ತಿಯ 8ನೇ ಪುಟ:
ಪೇಪರಿನ ಪುಟಲ್ಲಿ ನೋಡೆಕ್ಕಾರೆ
ಮಾಡಿ ನೋಡಿ, ಹೇಂಗಿದ್ದು ಹೇಳೆಕಾತಾ?
ಆನು ಇದರ ಮಾಡಿ ನೋಡಿದೆ..ಲಾಯ್ಕ ಆಯಿದು..ಒಪ್ಪಂಗ.
ಪಾಲಕಿನ ಮೇಲಾರವೂ ಲಾಯಕಾವುತ್ತು.ಹಾಂಗೇ ಬಸಳೆ ಮೆಲಾರವೂ.
Iga deepa attigege hosa ruchi baravade kelasa…hosadigantalli avaradde kaarubaaru…idara ella tinda anubhava modalu ravi annana hatra kelekku……..