Oppanna.com

ಬೈಲಿನ ಎಲ್ಲರಿಂಗೂ ವಿಷು-ಕಣಿಯ ಶುಭಾಶಯಂಗೊ

ಬರದೋರು :   ಹಳೆಮನೆ ಅಣ್ಣ    on   15/04/2011    12 ಒಪ್ಪಂಗೊ

ಹಳೆಮನೆ ಅಣ್ಣ

ವಿಷು ಹಬ್ಬ ನವಗೆಲ್ಲ ಹೊಸ ವರ್ಷ ಸುರು ಅಪ್ಪ ದಿನ. ಚಾಂದ್ರಮಾನ ಯುಗಾದಿ ಆಚರಿಸಿದ ಹಾಂಗೇ ವಿಷುವನ್ನೂ ನಾವು ಆಚರಿಸುತ್ತು. ವಿಷು ಹಬ್ಬಕ್ಕೆ ಕೇರಳಲ್ಲಿ ತುಂಬ ವಿಶೇಷ. ಅಲ್ಲಿ ಕಣಿಕ್ಕೊನ್ನ ಹೇಳ್ತ ಹೂಗಿನ ದೇವರ ಮುಂದೆ ಮಡುಗಿ ಉದಿಯಪ್ಪಗ ಕಣಿ ನೋಡಿ, ಹೊಸ ವಸ್ತ್ರ ಧರಿಸಿಕೊಂಡು, ಸಂಭ್ರಮ ಆಚರಣೆ ಮಾಡ್ತವು. ಈ ಹೂಗಿನ ಕೊನ್ನ ಹೂಗು ಹೇಳಿಯೂ ಹೇಳ್ತವು. ಕರ್ನಾಟಕದವು ಕೊಂದೆ ಹೂಗು ಹೇಳಿಯೂ ಇದರ ಹೇಳ್ತವು. ವಿಷು ಹಬ್ಬಕ್ಕೆ ಕಣಿಕೊನ್ನ ಹೂಗು ಧಾರಾಳ ಸಿಕ್ಕಿದ್ದು ಹೇಳಿ ಆದರೆ ಆ ಒರಿಷ ಒಳ್ಳೆ ಮಳೆ-ಬೆಳೆ ಇಕ್ಕು ಹೇಳಿ ಒಂದು ನಂಬಿಕೆ ಇದ್ದು.

ನಿಂಗೊಗೆ ಎಲ್ಲರಿಂಗೂ ವಿಷು ಹಬ್ಬದ  ಶುಭಾಶಯಂಗೊ…

ರೂಪದರ್ಶಿ:  ಕು|  ಜ್ಞಾತ್ರಿ ಹಳೆಮನೆ


12 thoughts on “ಬೈಲಿನ ಎಲ್ಲರಿಂಗೂ ವಿಷು-ಕಣಿಯ ಶುಭಾಶಯಂಗೊ

  1. ಹಳೆಮನೆ ತ೦ಗೆಯ ನೆಗೆಯ ಮೋರೆ ನೋಡಿ ಕೊಶಿ ಆತು.ಆಶೀರ್ವಾದ೦ಗೊ.
    ಸರ್ವರಿ೦ಗೂ ಹೊಸ ವರುಷ ಹೊಸ ಹರುಷ ತರಲಿ.

  2. chennai bhavaange pratyeka shubhashayanga.
    oppannallippa ella nerekare bhavandringe,annatamandringe,akkandringe,attigekkoge,tangeyakkoge,ajjiyakkoge,
    ajjandringe,appachigokke,maavandringe,sanna bingri maani,bingri koosinge ellaringu vishu habbada shubhashayanga,
    doddavara kaalu hiditta idde oppanna websitena miukantara,sannavakke enna dodda aashirvaada maadute.
    helidaange naadaddu 17 ne taaraiknge aaanu putturina hatre ippa maanige hovtta idde taalamaddale kelle,nodle.brighu shaapa prasanga.prasidda kalavidaru batta iddavu.banni ellarude.
    nerekare,oppannalippa bhavandru allige bandare alli mukata maataduvaa.

    1. ಬಾಕಿದ್ದವಕ್ಕೆ ಏಕೆ ಇಲ್ಲೆ??!! ಆರ ಎಮ್ಮೆ ಕಣ್ಣು ಒಕ್ಕಿದ್ದಪ್ಪ ನಾವು ಬಾಕಿ ಉಳುದವು?!!

  3. ವಿಷು ಹಬ್ಬದ ಶುಭಾಶಯಂಗೋ………..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×