Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಶೇಂಗ ಪುಡಿ
ಬೇಕಪ್ಪ ಸಾಮಾನುಗೊ:
- 1 ಕಪ್(ಕುಡ್ತೆ) ನೆಲಕಡ್ಲೆ
- 1-2 ಚಮ್ಚೆ ಮೆಣಸಿನ ಹೊಡಿ
- ರುಚಿಗೆ ತಕ್ಕಸ್ಟು ಉಪ್ಪು
- 1/4 ಚಮ್ಚೆ ಹುಳಿ ಹೊಡಿ
- ದೊಡ್ಡ ಚಿಟಿಕೆ ಇಂಗು
ಮಾಡುವ ಕ್ರಮ:
ನೆಲಕಡ್ಲೆಯ ಬಾಣಲೆಲಿ ಅಥವಾ ಮೈಕ್ರೊವೇವ್ ಲ್ಲಿ ಹೊರುದು 15-20 ನಿಮಿಷ ತಣಿವನ್ನಾರ ಕರೆಲಿ ಮಡುಗಿ.
ಹೊರುದ ನೆಲಕಡ್ಲೆ, ಉಪ್ಪು, ಹುಳಿ ಹೊಡಿ, ಮೆಣಸಿನ ಹೊಡಿ, ಇಂಗು, ಮೆಣಸಿನ ಹೊಡಿಯ ಮಿಕ್ಸಿಲಿ ಹಾಕಿ ತರಿ-ತರಿಯಾಗಿ(ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು) ಕಡೆರಿ.
ಇದು ಬೆಣ್ತಕ್ಕಿ ಅಶನ ತುಪ್ಪದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು. ಇದರಿಂದ ಚಟ್ನಿದೆ ಮಾಡ್ಲೆ ಆವುತ್ತು.
ಕರಡಿಗೆಲಿ ಹಾಕಿ ತೆಗದು ಮಡುಗಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.