Oppanna
Oppanna.com

ಡಾಮಹೇಶಣ್ಣ

ಕೂಳಕ್ಕೋಡ್ಳು ಅಣ್ಣ ಹೇಳಿರೆ ಮದಲಿಂದಲೇ ಹಾಂಗೆ. ಓದುಗು, ಬರಗು. ಸಂಸ್ಕೃತಿ, ಸಂಸ್ಕೃತ - ಎರಡರಲ್ಲಿದೇ ವಿಶೇಷ ಆಸಕ್ತಿ. ಮಹೇಶಣ್ಣ ಹೇಳಿ ಇವರ ಹೆಸರು, ಎಂಗೊ ಎಲ್ಲ ಕೂಳಕ್ಕೂಡ್ಳಣ್ಣ ಹೇಳಿಯೇ ದಿನಿಗೆಳುದು. ಊರಿಲಿ, ನೀರ್ಚಾಲು ಶಾಲೆಲಿ ಕಲಿವಗಳೇ ಹಾಂಗೆ - ಎಡಪ್ಪಾಡಿ ಬಾವ ಹೇಳುಗು - ಬಾಕಿ ಒಳುದವೆಲ್ಲ ಬಿಂಗಿ ಮಾಡಿಗೊಂಡು, ಮಾಷ್ಟ್ರನ ಅಂಗಿಗೆ ಶಾಯಿ ಹಾಕಿಯೊಂಡು ಆಡುವಗ, ಇವು ಕರೆಲಿ ಕೂದಂಡು ಓದುಗಡ. ಮುಂದೆ ಉಜಿರೆಲಿ ಕಲ್ತುಗೊಂಡು ಇಪ್ಪಗಳೂ ಹಾಂಗೆಯೇ. ಅಲ್ಲಿಂದಲೂ ಮುಂದೆ ತಿರುಪತಿಲಿ ಕಲ್ತವು - ಅಷ್ಟಪ್ಪಗ ಪ್ರತಿಸರ್ತಿ ಊರಿಂಗೆ ಬಪ್ಪಗಳೂ ಒಪ್ಪಣ್ಣಂಗೆ ಲಾಡು ಸಿಕ್ಕಿಯೋಂಡು ಇತ್ತು. ;-) ಈಗ, ಪ್ರಸ್ತುತ ಬೊಂಬಾಯಿಯ ಹತ್ರೆ ಐ.ಐ.ಟಿ ಹೇಳ್ತ ದೊಡ್ಡ ಕೋಲೇಜಿಲಿ -ಭಾರತಲ್ಲಿ ಆದ ವಿಜ್ಞಾನದ ಬೆಳವಣಿಗೆಯ ಬಗ್ಗೆ - ಪಚ್ಚಡಿ (Ph.D) ಮಾಡಿಕ್ಕಿ ಡಾಗುಟ್ರು ಆಯಿದವು. ಕಿದೂರು ಬಾವನ ಹಾಂಗೆ ಮದ್ದಿನ ಇಂಜೆಕ್ಷನು ಕುತ್ತತ್ತ ಡಾಗ್‌ಟ್ರು ಅಲ್ಲ, ತತ್ವದ ಇಂಜೆಕ್ಷನು ಕುತ್ತುತ್ತ ಡಾಗ್‌ಟ್ರು. ಕುಶಿ ಆವುತ್ತು, ನಮ್ಮೋರು ಮೇಗೆ ಮೇಗೆ ಹೋಪಗ. ಅಲ್ಲದಾ? ಅವಕ್ಕೆ ರಜ ಕುಶಾಲುದೇ ಇದ್ದು. ಚಿಂತನೆಯುದೇ ಇದ್ದು. ಭಾರತೀಯರ ಸಂಶೋಧನೆಗಳ ಬಗೆಗೆ ಕಾಳಜಿಯುದೇ ಇದ್ದು. ನಮ್ಮೋರ ಹಿಂದಾಣೋರ "ಮಹತ್ವ"ದ ಬಗೆಗೆ ಹೆಮ್ಮೆಯುದೇ ಇದ್ದು. ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಹೇಳಿ ಕೇಳುವಗ ಸಂತೋಷಲ್ಲಿ ’ಅಕ್ಕಪ್ಪಾ, ಧಾರಾಳ!’ ಹೇಳಿದವು. ಹಾಂಗಾಗಿ, ನಮ್ಮೋರ ಮಹತ್ವಂಗಳ ಹೇಳುಲೆ "ಮಹತ್ವ" ಹೇಳ್ತ ಅಂಕಣ, ಇವು ಬರದ್ದರ ಓದಿಕ್ಕಿ, ನಮ್ಮೋರ ಬಗೆಗೆ ನವಗೆಲ್ಲರಿಂಗುದೇ ಹೆಮ್ಮೆ ಬಂದು, ಹಿಂದಾಣೋರ ಮಹತ್ವ ಬಂದರೆ ಕೂಳೆಕ್ಕೋಡ್ಳಣ್ಣನ ಶ್ರಮ ಸಾರ್ಥಕ ಆದ ಹಾಂಗೆ. ಓದಿ, ಒಪ್ಪ ಕೊಡಿ. "ಮಹತ್ವ"ದ ಮಾಹಿತಿಯ ಅರ್ಥ ಮಾಡಿಗೊಳ್ಳಿ..! ಆಗದೋ?

ಸುಭಾಷಿತ – ೩

ಡಾಮಹೇಶಣ್ಣ 14/02/2013

ಸುಭಾಷಿತಮ್ ಹೀಂಗೊಂದು ಸುಭಾಷಿತ ಇದ್ದು – ಗಚ್ಛನ್ ಪಿಪೀಲಕೋ ಯಾತಿ ಯೋಜನಾನಿ ಶತಾನ್ಯಪಿ। ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ॥ ಇದರ ವಾಕ್ಯ ಮಾಡಿ ಬರದರೆ ಹೀಂಗೆ ಓದ್ಲಕ್ಕು – ಗಚ್ಛನ್ ಪಿಪೀಲಕಃ ಶತಾನಿ ಯೋಜನಾನಿ ಅಪಿ ಯಾತಿ। ಅಗಚ್ಛನ್ ವೈನತೇಯಃ

ಇನ್ನೂ ಓದುತ್ತೀರ

ಶಿಷ್ಟಾಚಾರದ ಕೆಲವು ಶಬ್ದಂಗ

ಡಾಮಹೇಶಣ್ಣ 08/02/2013

ಶಿಷ್ಟಾಚಾರ ಅಂದೊಂದರಿ ಕೆಲವು ಶಬ್ದಾರ್ಥಂಗಳ ನಾವು ಕಲ್ತದು ನೆಂಪಿದ್ದಾ? ಶಿಷ್ಟಾಚಾರಲ್ಲಿ ಉಪಯೋಗುಸುವ ಕೆಲವು ಶಬ್ದಂಗಳ ಬಗ್ಗೆ

ಇನ್ನೂ ಓದುತ್ತೀರ

ಮತ್ತೆರಡು ಸುಭಾಷಿತಂಗ

ಡಾಮಹೇಶಣ್ಣ 31/01/2013

ಸುಭಾಷಿತಮ್ ಅಂದೊಂದರಿ ನಾವು ಸುಭಾಷಿತದ ಬಗ್ಗೆ ಕೇಳಿ ತಿಳ್ಕೊಂಡದು ನೆಂಪಿದ್ದೊ? ಈಗ ಕೆಲವು ಸುಭಾಷಿತಂಗಳ ಕಲ್ತುಗೊಂಬ.

ಇನ್ನೂ ಓದುತ್ತೀರ

ಬಯಲು ಸುನಾಮಿ

ಡಾಮಹೇಶಣ್ಣ 26/12/2012

ಬಯಲು ಸುನಾಮಿ ಈ ವಹಿವಾಟು ಈಗ ಭಾರೀ ಜೋರಾಯಿದಡ. ಸೈಟ್ ಮಾಡುವ ವಹಿವಾಟು.  ಈ ಕಾಲಲ್ಲಿ

ಇನ್ನೂ ಓದುತ್ತೀರ

ಕೆಲವು ಶಬ್ದಾರ್ಥಂಗ

ಡಾಮಹೇಶಣ್ಣ 07/10/2012

ಕೆಲವು ಶಬ್ದಾರ್ಥಂಗ   ನಾವು ನಮ್ಮ ವ್ಯವಹಾರಂಗಳಲ್ಲಿ ಮತ್ತು ಶಿಷ್ಟಾಚಾರಂಗಳಲ್ಲಿ ಉಪಯೋಗುಸುವ ಶಬ್ದಂಗಳ ಅರ್ಥ ತಿಳ್ಕೊಂಬ.   ಸ್ವಾಗತಮ್ ಈ ಶಬ್ದವ ವಿಭಾಗ ಮಾಡಿ ನೋಡುವೊ°. ಸು+ಆಗತಮ್ = ಸ್ವಾಗತಮ್ `ಸು’ ಹೇಳುವದು ಲಾಯಕ, ಚೆಂದ, ಚೆನ್ನಾಗಿ, ಒಳ್ಳೆದು ಹೇಳುವ ಅರ್ಥ ಕೊಡ್ತು. ಆಗತಮ್ = ಬಂದದು. ಮನೆಗೆ ಒಬ್ಬ ವ್ಯಕ್ತಿ ಬಂದಪ್ಪಗ ಮನೆಯವು `ಸ್ವಾಗತ’ ವಿಚಾರಿಸುತ್ತವು.

ಇನ್ನೂ ಓದುತ್ತೀರ

ಅಪಾಯ

ಡಾಮಹೇಶಣ್ಣ 06/09/2012

ಅಪಾಯ ಇಲ್ಲ್ಯೊಂದು “ಸಿ ಆರ್ ಪಿ ಎಫ್ ದ್ವಾರಕಾ” ಶಾಲೆ ಹೇಳಿ ಇದ್ದು. ಇಲ್ಲಿ ಹೇಳಿರೆ

ಇನ್ನೂ ಓದುತ್ತೀರ

ಹೇ ಭಾರತಿ! (ಧ್ವನಿಸಹಿತ)

ಡಾಮಹೇಶಣ್ಣ 24/07/2012

ಇಷ್ಟರವರೆಗೆ ಈ ಪದ್ಯವ ಓದಿದ್ದದು, ಅರ್ಥೈಸಿಗೊ೦ಡದು-- ಈಗ ಕೇಳ್ಳಕ್ಕು! ಇದರ ರಾಗಲ್ಲಿ ಎನ್ನ ಮಿತ್ರ ದಿನಕರ ಹಾಡಿದ್ದದರ

ಇನ್ನೂ ಓದುತ್ತೀರ

ಹೇ ರಾಮ! ಮಾಮುದ್ಧರ — (ವಿಭಕ್ತಿಃ – ಚೂರ್ಣಿಕೆಲ್ಲಿ)

ಡಾಮಹೇಶಣ್ಣ 11/07/2012

ವಿಭಕ್ತಿ ವಿಭಕ್ತಿ ಹೇಳಿ ಕೇಳಿದ್ದೀರಾ? ಎಂತದದು ವಿಭಕ್ತಿ ಹೇಳಿರೆ ? ವಾಕ್ಯರಚನೆ ಮಾಡ್ಳೆ  ಶಬ್ದಂಗ ಬೇಕು,

ಇನ್ನೂ ಓದುತ್ತೀರ

ಶಂಭೋ ತವಾರಾಧನಮ್ -ಚೂರ್ಣಿಕೆ

ಡಾಮಹೇಶಣ್ಣ 07/07/2012

ಶಂಭೋ ತವಾರಾಧನಮ್ ದೇವರ ಪೂಜೆ ಮಾಡೆಕು ಹೇಳಿ ಆತು ಒಬ್ಬ ಭಕ್ತಂಗೆ. ಭಕ್ತ ಹೆಚ್ಚು ಯೋಚನೆ

ಇನ್ನೂ ಓದುತ್ತೀರ

ಗುರ್ವಷ್ಟಕಂದ ಒಂದಿಷ್ಟು – ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

ಡಾಮಹೇಶಣ್ಣ 02/07/2012

ತತಃ ಕಿಂ  ತತಃ ಕಿಂ  ತತಃ ಕಿಂ  ತತಃ ಕಿಮ್ ಕೆಲವು ಸರ್ತಿ ಹಲವು ಜೆನಂಗಕ್ಕೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×