ಬೈಲಿನ ಎಲ್ಲಾ ಲೇಖನಂಗೊ..
ಡಾಮಹೇಶಣ್ಣ 14/02/2013
ಸುಭಾಷಿತಮ್ ಹೀಂಗೊಂದು ಸುಭಾಷಿತ ಇದ್ದು – ಗಚ್ಛನ್ ಪಿಪೀಲಕೋ ಯಾತಿ ಯೋಜನಾನಿ ಶತಾನ್ಯಪಿ। ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ॥ ಇದರ ವಾಕ್ಯ ಮಾಡಿ ಬರದರೆ ಹೀಂಗೆ ಓದ್ಲಕ್ಕು – ಗಚ್ಛನ್ ಪಿಪೀಲಕಃ ಶತಾನಿ ಯೋಜನಾನಿ ಅಪಿ ಯಾತಿ। ಅಗಚ್ಛನ್ ವೈನತೇಯಃ
ಚೆನ್ನೈ ಬಾವ° 14/02/2013
ಈ ಹಿಂದಾಣ ಭಾಗಲ್ಲಿ ದೇಹ (ಕ್ಷೇತ್ರ), ಜ್ಞಾನ, ಜ್ಞಾನಕ್ಕೆ ಸಿಕ್ಕುತ್ತರ (ಜ್ಞೇಯವ) ಸಂಗ್ರಹವಾಗಿ ಹೇಳಿದ್ದಾತು. ಇದರ
ರಾಮಚಂದ್ರ ಮಾವ° 11/02/2013
ಇನ್ನು ನಿಂಗೊಗೆ ಚೆಂದದ ಜಲಪಾತ, ಕಸ್ತಲೆ ಕರ್ಗಾಣದ ಕಾಡು, ಹತ್ತುಲೆ ದಮ್ಮು ಕಟ್ಟುವಷ್ಟು ಎತ್ತರದ ಗುಡ್ಡೆ
ಡಾಮಹೇಶಣ್ಣ 08/02/2013
ಶಿಷ್ಟಾಚಾರ ಅಂದೊಂದರಿ ಕೆಲವು ಶಬ್ದಾರ್ಥಂಗಳ ನಾವು ಕಲ್ತದು ನೆಂಪಿದ್ದಾ? ಶಿಷ್ಟಾಚಾರಲ್ಲಿ ಉಪಯೋಗುಸುವ ಕೆಲವು ಶಬ್ದಂಗಳ ಬಗ್ಗೆ
ಚೆನ್ನೈ ಬಾವ° 07/02/2013
ಹಿಂದಾಣ ಭಾಗಲ್ಲಿ ಕ್ಷೇತ್ರ, ಕ್ಷೇತ್ರಜ್ಞ, ಬಳಿಕ ಜ್ಞಾನದ ಬಗ್ಗೆ ವಿವರಿಸಿದ್ದ°. ಜ್ಞಾನಗಳುಸೆಕ್ಕಾರೆ ನಮ್ಮಲ್ಲಿ ಇರೆಕ್ಕಪ್ಪ 20
ಕೇಜಿಮಾವ° 03/02/2013
ಮೊನ್ನೆ ಒಂದು ಮದುವೆಗೆ ಹೋಗಿತ್ತಿದ್ದೆ.ಕೂಸು ಬೆಂಗ್ಳೂರಿಲ್ಲಿ ಕೆಲಸಲ್ಲಿಪ್ಪದು.ಮಾಣಿಯುದೇ ಅಲ್ಲೇ.ಅದರ್ಲೇನೂ ವಿಷೇಶ ಇಲ್ಲೆ. ಮದುಮಕ್ಕಳ ಸ್ನೇಹಿತರು ತುಂಬಜೆನ ಬಂದಿತ್ತಿದ್ದವು,ಬರೆಕಾದ್ದೇ ಅಲ್ಲದೋ. ಎಲ್ಲರ ಕೈಲಿಯುದೇ ಒಂದೊಂದು ಹೂ ಗುಚ್ಚ ಕಂಡತ್ತು. ಎಂತೈಲ್ಲದ್ದರೂ ಒಂದೊಂದಕ್ಕೆ ಐನೂರು ರುಪಾಯಿಗೆ ಕಮ್ಮಿ ಇಲ್ಲದ್ದ ಹಾಂಗಿಪ್ಪದು. ಹೂಗಿನ ವ್ಯಾಪಾರಿಗೆ,ಬೆಳೆಶಿದವಕ್ಕೆ ಗಿರಾಕಿ ಆದ್ದೇ,ಆಯೆಕ್ಕಾದ್ದೇ. ಆದರೆ ನಾವೊಂದು ಯೋಚನೆ ಮಾಡ್ತ ವಿಷಯ ಇದ್ದು. ಸುಮಾರು ಮೂವತ್ತು ವರ್ಷ ಹಿಂದೆ ಎನ್ನ ಮದುವೆ ಅಪ್ಪಗ ಆದ ಒಂದು ವಿಷಯ. ಮದುವೆ ಆಗಿ ಮನೆ ಮಾಡಿ ಸುರೂವಾಣ ದಿನ ಅಡಿಗೆ ಮಾಡಿ ಉಂಬಲೆ ಕೂಪಗ ನೆಂಪಾತದ, ಉಪ್ಪಿನಕಾಯಿಗೆ ಚಮ್ಚ ತೆಕ್ಕೊಂಬಲೆ ಮರದ್ದು. ಉಡುಗೊರೆ ಬಂದ ಕಟ್ಟವ ಎಲ್ಲ ಬಿಡುಸಿ ಮಡಗಿತ್ತಿದ್ದಿಲ್ಲೆ. ಮದುವೆ ದಿನ ನೋಡಿದ್ದು ನೆಂಪಿತ್ತು, ಎನ್ನ ಹೆಣ್ಡತ್ತಿಯ ಚಿಕ್ಕಮ್ಮನ ಉಡುಗರೆಯ ಕಟ್ಟ.
ಡಾಮಹೇಶಣ್ಣ 31/01/2013
ಸುಭಾಷಿತಮ್ ಅಂದೊಂದರಿ ನಾವು ಸುಭಾಷಿತದ ಬಗ್ಗೆ ಕೇಳಿ ತಿಳ್ಕೊಂಡದು ನೆಂಪಿದ್ದೊ? ಈಗ ಕೆಲವು ಸುಭಾಷಿತಂಗಳ ಕಲ್ತುಗೊಂಬ.
ಚೆನ್ನೈ ಬಾವ° 31/01/2013
ಮದಲಾಣ ಭಾಗಲ್ಲಿ ಭಗವಂತ° ಕ್ಷೇತ್ರ-ಕ್ಷೇತ್ರಜ್ಞರ ಬಗ್ಗೆ ಹೇಳಿಕ್ಕಿ ಮತ್ತೆ ಅದರ ಸ್ವರೂಪ ಮತ್ತೆ ವಿಕಾರದ ಬಗ್ಗೆ
ಬೊಳುಂಬು ಮಾವ° 26/01/2013
ಇಂದು ಐದನೇ ದಿನದ ಶ್ರೀರಾಮಕಥೆ ನೆಡದತ್ತು, ಸಂಪನ್ನ ಗೊಂಡತ್ತು. ಇಂದು ರಾವಣನ ಹತ್ರೆ ಕೆಚ್ಚೆದೆಲಿ ಹೋರಾಡಿ
ಬೊಳುಂಬು ಮಾವ° 25/01/2013
ನಾಲ್ಕನೇ ದಿನದ ರಾಮ ಕಥೆ ಭರ್ಜರಿಲಿ ನೆಡದತ್ತು. ಒಳ್ಳೆ ಜೆನವುದೆ ಸೇರಿತ್ತು. ವೇದವತಿ ಪ್ರಕರಣ ಕಥೆಯ