Oppanna
Oppanna.com

ನಮ್ಮೂರು – ನಮ್ಮೋರು

ಬೈಲಿನೋರ ಸಾಧನೆಯ ಬೈಲಿಂಗೆ ಪರಿಚಯ ಮಾಡ್ತ ಶುದ್ದಿಗೊ….

ನಮ್ಮೂರು - ನಮ್ಮೋರು

ಸೌಮ್ಯ ಶಾರದಾ ಪಟ್ಟಾಜೆ

ಶರ್ಮಪ್ಪಚ್ಚಿ 06/06/2016

ಸೌಮ್ಯ ಶಾರದಾ ಪಟ್ಟಾಜೆ ಶ್ರೀ ಭಾರತೀ ವಿದ್ಯಾಪೀಠ,ಬದಿಯಡ್ಕ  ಇಲ್ಲಿಯ  ವಿದ್ಯಾರ್ಥಿನಿ ಸೌಮ್ಯ ಶಾರದಾ ಪಟ್ಟಾಜೆ 2016 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 573 ಮಾರ್ಕ್ (91.6%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ ಕೂಸು ಶ್ರೀಮತಿ ಮಧುರಾ ಮತ್ತೆ ಶ್ರೀರಾಮ ಪಟ್ಟಾಜೆ

ಇನ್ನೂ ಓದುತ್ತೀರ

ನಮ್ಮೂರು - ನಮ್ಮೋರು

ವೈಷ್ಣವಿ (SSLC 2016)

ಶರ್ಮಪ್ಪಚ್ಚಿ 04/06/2016

ವೈಷ್ಣವಿ ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ  ವಿದ್ಯಾರ್ಥಿನಿ ವೈಷ್ಣವಿ ಮೂಡಕರೆ 2016 ರ ಮಾರ್ಚ್ ತಿಂಗಳ

ಇನ್ನೂ ಓದುತ್ತೀರ

ನಮ್ಮೂರು - ನಮ್ಮೋರು

ಶ್ರೀಹರಿ

ಶರ್ಮಪ್ಪಚ್ಚಿ 02/06/2016

ಶ್ರೀಹರಿ ನಾರಾಯಣ ಮಂಗಳೂರು ದೇವನಗರಿ ಲ್ಲಿ ವಾಸವಾಗಿಪ್ಪ ಮಾಂಬಾಡಿ ಶ್ರೀಮತಿ  ಸರಿತಾ,ಶ್ರೀ ಜಯರಾಮಭಟ್ ದಂಪತಿ ಇವರ ಸುಪುತ್ರ ಶ್ರೀಹರಿ

ಇನ್ನೂ ಓದುತ್ತೀರ

ನಮ್ಮೂರು - ನಮ್ಮೋರು

ಕಾರ್ತಿಕ್ ಪಿ.ಎನ್

ಶರ್ಮಪ್ಪಚ್ಚಿ 01/06/2016

ಕಾರ್ತಿಕ್ ಪಿ.ಎನ್ ಮಂಗಳೂರು ಮಹೇಶ್  ಕಾಲೇಜಿಲ್ಲಿ PUC 2 ವರ್ಷ ಕಲ್ತು ಅಂತಿಮ ಪರೀಕ್ಷೆಲಿ 90.8% (545/600) ಸಿಕ್ಕಿ

ಇನ್ನೂ ಓದುತ್ತೀರ

ನಮ್ಮೂರು - ನಮ್ಮೋರು

ಅಕ್ಷಯ ಎಸ್.ರಾವ್

ಶರ್ಮಪ್ಪಚ್ಚಿ 01/06/2016

ಅಕ್ಷಯ ಎಸ್.ರಾವ್ ಸುರತ್ಕಲ್ ಗೋವಿಂದದಾಸ ಕಾಲೇಜಿಲ್ಲಿ PUC 2 ವರ್ಷ ಕಲ್ತು ಅಂತಿಮ ಪರೀಕ್ಷೆಲಿ 97%

ಇನ್ನೂ ಓದುತ್ತೀರ

ನಮ್ಮೂರು - ನಮ್ಮೋರು

ಆಶಿಷ್ ನಾರಾಯಣ

ಶರ್ಮಪ್ಪಚ್ಚಿ 30/05/2016

ಆಶಿಷ್ ನಾರಾಯಣ ಪಶ್ಚಿಮ ಬ೦ಗಾಳದ ಬಾಗ್ದೋಗರಾಲ್ಲಿ ಭಾರತೀಯ ಭೂ ಸೇನೆಲಿ ಲೆಫ್ಟಿನೆ೦ಟ್ ಕರ್ನಲ್ ಆಗಿ ದೇಶಸೇವೆ

ಇನ್ನೂ ಓದುತ್ತೀರ

ನಮ್ಮೂರು - ನಮ್ಮೋರು

ಆಶುಕವಿ ವಾಸುದೇವ ಭಟ್ಟರಿಂಗೆ ಸಪ್ತತಿ ಸಂಭ್ರಮ

ಗೋಪಾಲಣ್ಣ 27/05/2016

೧೯೬೩ರ ಒಂದು ದಿನ. ಕುಂಬಳೆ ಸರಕಾರಿ ಪ್ರೌಢಶಾಲೆಲಿ ಕನ್ನಡ ಪಂಡಿತ ನೆಕ್ರಾಜೆ ಜಗನ್ನಾಥ ಶೆಟ್ಟಿ ಪಾಠಮಾಡಿಕೊಂಡಿತ್ತಿದ್ದವು.

ಇನ್ನೂ ಓದುತ್ತೀರ

ನಮ್ಮೂರು - ನಮ್ಮೋರು

ಶ್ರೀಲಕ್ಷ್ಮಿ

ಶರ್ಮಪ್ಪಚ್ಚಿ 24/05/2016

ಪಾಲಕ್ಕಾಡ್ ಜಿಲ್ಲೆಯ ತೇನೂರ್ ಶ್ರೀನಿಲಯಮ್ ಲ್ಲಿ ಇಪ್ಪ ವಾಸುದೇವನ್ ಮತ್ತೆ ಸವಿತಾ ಇವರ ಸುಪುತ್ರಿ ಶ್ರೀಲಕ್ಷ್ಮಿ

ಇನ್ನೂ ಓದುತ್ತೀರ

ನಮ್ಮೂರು - ನಮ್ಮೋರು

ಶ್ಯಾಮ್ ಪ್ರದೀಪ್ ಕೆ

ಶರ್ಮಪ್ಪಚ್ಚಿ 24/05/2016

ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ  ವಿದ್ಯಾರ್ಥಿ ಶ್ಯಾಮ್ ಪ್ರದೀಪ್ ಕೆ  2016 ರ ಮಾರ್ಚ್

ಇನ್ನೂ ಓದುತ್ತೀರ

ನಮ್ಮೂರು - ನಮ್ಮೋರು

ಸ೦ತೋಷವ ಬಳುಸುವ “ಅಳಗಸ್ವಾಮಿ”

ಮುಳಿಯ ಭಾವ 24/05/2016

ಮೂನ್ನಾರ್ – ಭಾರತಲ್ಲಿಯೇ ಅತಿ ಹೆಚ್ಚು ಏಲಕ್ಕಿ ಬೆಳೆವ ಪರ್ವತಶ್ರೇಣಿ.ಕಣ್ಣನ್ ದೇವನ್ ನ ಹಾ೦ಗಿರ್ತ ಹಲವು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×