ನೆಗೆ (ಬಂದರೆ) ಮಾಡ್ಳೆ…
ಶೀಲಾಲಕ್ಷ್ಮೀ ಕಾಸರಗೋಡು 03/08/2016
ಆಟಿ ಕಳಂಜನ ಬಗ್ಗೆ ಒಪ್ಪಣ್ಣ ಬರೆದ್ದದು ನೋಡಿಯಪ್ಪಗ ಹೋದ ವರ್ಷ ನಮ್ಮಲ್ಲಿಗೆ ಬಂದ ಆಟೀ ಕಳಂಜನ ನೆಂಪಾತು. ಪ್ರತೀ ವಷರ್ಾಣ ಹಾಂಗೆ ಈ ವರ್ಷವೂ ಅದರ ಕಾಲ್ಗೆಜ್ಜೆ ಶಬ್ಧ ಓ ಅಲ್ಲೆ ಕೇಳುವಾಗಳೇ ಗೇಟು ತೆಗದು ಮಡಗಿದೆ. ಝಲ್…ಝಲ್…ಶಬ್ಧದೊಟ್ಟಿಂಗೆ ಕಳಂಜ ಬಂತದ.
ಬೊಳುಂಬು ಮಾವ° 12/06/2016
ಹವ್ಯಕರ ಭೋಜನದೆಡಕ್ಕಿಲ್ಲಿ ನೆಡದ ಒಂದೆರಡು ರಸಕ್ಷಣಂಗೊ ಇಲ್ಲಿದ್ದು. ಕಾರ್ಟೂನಿಲ್ಲಿ ಆನು ಕೈ ಆಡುಸಿದ್ದು ಕಡಮ್ಮೆ. ವಿವಿ
ಶ್ರೀಅಕ್ಕ° 02/06/2016
ಬೈಲ ಬಂಧುಗೊಕ್ಕೆ ಈ ಫ್ರುಟ್ಟುಸಲಾಡ್ ಬಳ್ಸುವಾ ಹೇಳಿ ಆತು. ಒಂದರಿ ತಂಪಿಂಗೆ ಓದಿಕ್ಕಿ ಆತೊ. ಇನ್ನು
ಬೊಳುಂಬು ಮಾವ° 09/10/2015
ಎನ್ನ ಮಗ ಚಿನ್ಮಯ, ಎರಡು ವರ್ಷ ಹಿಂದೆ ಒಪ್ಪಣ್ಣ ಪ್ರತಿಷ್ಟಾನದ ವಿ.ವಿ.ಸ್ಪರ್ಧಗೆ ಕಳುಸಿದ ಒಂದು ಶುದ್ದಿ
ನೆಗೆಗಾರ° 25/08/2015
ಅಡಿಗೆ ಸತ್ಯಣ್ಣ° : ಸದ್ಯ ಎನಗೆ ಅದು ತಲೆಬೆಶಿ ಇಲ್ಲೆ. ಮನೆಲಿ ಬೇಕಾವುತ್ತಿಲ್ಲೆ, ಹೋದಲ್ಲಿ ಉಪಯೋಗುಸುತ್ತವಿಲ್ಲೆ..
ಚೆನ್ನೈ ಬಾವ° 25/06/2015
ಬೈಲಿಲಿ ನಿಂಗಳೆಲ್ಲ ಕಾಣದ್ದೆ ಸಮಯ ಕೆಲಾವು ಆತಪ್ಪೋ. ಅದು ಹೇದರೆ ಇದಾ… ಬೇಸಗೆ ಕಾಲ ಮಳೆ
ಅನಿತಾ ನರೇಶ್, ಮಂಚಿ 06/06/2015
ಮೊನ್ನೆ ಮೊನ್ನೆ ಒಂದು ಕಥೆ ಆದ್ದಿದಾ.. ಎನಗೆ ಉದೆಕಾಲಕ್ಕೆ ಐದು ಗಂಟೆಗೆ ಎದ್ದು ಅಭ್ಯಾಸ. ಚಳಿ
ಚೆನ್ನೈ ಬಾವ° 07/05/2015
1. ಸರಳಿ ಪಟದಣ್ಣನಲ್ಲಿ ಬಾಬೆ ಹುಟ್ಟಿದ ಬಾಬ್ತು ಪುಣ್ಯಾಯ ಬಟ್ಟಮಾವಂಗೆ ಬೇಸಗೆಲಿ ವೇದಪಾಠವೂ ಇಪ್ಪಕಾರಣ ಉದಿಯಪ್ಪಗಳೇ
ಚೆನ್ನೈ ಬಾವ° 23/04/2015
1. ಅಡಿಗೆ ಸತ್ಯಣ್ಣಂಗೆ ಅಂದು ಅನುಪ್ಪತ್ಯ ಇಲ್ಲದ್ದ ಕಾರಣ ಅಂದೊಂದು ಎಡೆ. ಅಂದದ ಮೀಸೆಬೈಲ ಮಾಣಿಯ