ಶರ್ಮಪ್ಪಚ್ಚಿ 31/07/2017
ಒಂದು ಗುಡ್ಡ ಇತ್ತೊಡೊ. ಇನ್ನೊಂದು ಗುಡ್ಡಿ ಇತ್ತೊಡೊ. ಎರಡೂ ಒಟ್ಟಿಂಗೆ ಜಾಲು ಉಡುಗಿದವೊಡೋ. ಗುಡ್ಡಂಗೆ ಒಂದು ಅಕ್ಕಿ ಸಿಕ್ಕಿತ್ತೊಡೊ.ಗುಡ್ಡಿಗೆ ಒಂದು ಉದ್ದು ಸಿಕ್ಕಿತ್ತೊಡೊ. “ನಾವಿದರ ಕೊಟ್ಟಿಗೆ ಮಾಡುವೊ°” ಹೇಳಿತ್ತೊಡೊ
ಇನ್ನೂ ಓದುತ್ತೀರ
ಶ್ರೀಅಕ್ಕ°