ಸಂಪಾದಕ° 20/05/2013
"ಅಜ್ಜಾ, ಇಲ್ನೋಡು ನನ್ನ ಪುಸ್ತಕದಲ್ಲಿಪ್ಪಂತ ಹೂವೂ ನಮ್ಮನೆ ಗೆದ್ದೆ ಹಾಳಿಮೇಲೆ ಬಿಟ್ಟಿದ್ದು, ಅಮ್ಮಂಗೂ ತೋರಸ್ತಿ, ಅಜ್ಜಾ.. ಇಲ್ನೋಡು ರಾಶಿ ಕಬ್ಬಿನ ಬೀಜ. ಇದ್ನೆಲ್ಲಾ ಮತ್ತೆ ನೆಟ್ಟು ಮುಂದಿನ ವರ್ಷ ರಾಶಿ ದಿನ ಆಲೆಮನೆ ಮಾಡನಾ ಅಕಾ" ಹೆಳಿ ಒಂದು ಕೈಯಲ್ಲಿ ಹೊರಲಾರದಷ್ಟು
ಇನ್ನೂ ಓದುತ್ತೀರ
ಶ್ರೀಅಕ್ಕ°