ಶರ್ಮಪ್ಪಚ್ಚಿ 22/12/2017
ಮತ್ತೆಂತರ ಅಪ್ಪದು.ಇದಾ ಮೋಳೇ “ದೂರದ ಬೆಟ್ಟ ನುಣ್ಣಗೆ” ಹೇಳುದು ಈಗ ಅರ್ಥ ಆತಿದಾ..ಇನ್ನು ಆನು ನಿನ್ನ ಮದುವೆ ಬಗ್ಗೆ ಎಂತೂ ಹೇಳುತ್ತಿಲ್ಲೆ. ನಿನಗೆ ಇಷ್ಟ ಇಪ್ಪ ಮಾಣಿಯನ್ನೇ ಮದುವೆ ಆಗಿಗೋ ಹೇಳಿದವು. ನಿನ್ನ ಮನಸ್ಸಿಲ್ಲಿ ಆರಾದರೂ ಇದ್ದರೆ ಹೇಳು ಹೇಳಿದ್ದೇ ತಡ
ಇನ್ನೂ ಓದುತ್ತೀರ
ಶ್ರೀಅಕ್ಕ°