ಒಪ್ಪಣ್ಣ 22/05/2009
ಪುತ್ತೂರಿಲಿ ರಾಮಜ್ಜನ ಕೋಲೇಜು ಸುರು ಆದ ಸಮಯ.ಪಾರೆ ಮಗುಮಾವ° ಆ ಕೋಲೇಜಿಂಗೆ ಹೋಪ ಕಾಲ. ಮನೆಂದ ಹೋಗಿ ಬಪ್ಪಲೆ ಎಡಿಯ ಇದಾ, ಅಲ್ಲೇ ಬೊಳುವಾರಿನ ಕರೆಲಿ ಒಂದು ರೂಮಿಲಿ ಇದ್ದದು ಅವು. ಶೆನಿವಾರ ಮನಗೆ ಬಕ್ಕು, ಐದುಗಂಟೆ ಶಂಕರ ವಿಟಲಲ್ಲಿ. ಸೋಮವಾರ
ಇನ್ನೂ ಓದುತ್ತೀರ
ಶ್ರೀಅಕ್ಕ°