ಶುದ್ದಿಕ್ಕಾರ° 23/05/2013
ಬಜಕ್ಕೂಡ್ಳಿನ ನಿವಾಸಿ ಶ್ರೀಯುತ ಭರತ್ ರಾಜ್ ಆಚಾರ್ಯಂಗೆ ಇಪ್ಪತ್ತೈದು ವರ್ಷದ ನಡು ಪ್ರಾಯ. ಎರಡೂ ಮೂತ್ರಪಿಂಡ ನಿಷ್ಕ್ರಿಯ ಆಯಿದಡ. ಆಪರೇಷನ್ ಗೆ ಸುಮಾರು ಮೂರೂವರೆ ಲಕ್ಷ ರುಪಾಯಿಗಳಷ್ಟು ಖರ್ಚು ಅಕ್ಕು. ಬೈಲಿನ ಸಹೃದಯಿ ಬ೦ಧುಗಳ ಸಹಾಯದ ನಿರೀಕ್ಷೆಲಿ. Name: BHARATHRAJ
ಇನ್ನೂ ಓದುತ್ತೀರ
ಶ್ರೀಅಕ್ಕ°