ಒಪ್ಪಣ್ಣ 01/04/2009
ಎಪ್ರಿಲ್ ಬಂದಕೂಡ್ಲೇ ಎಲ್ಲೋರಿಂಗೂ ಕುಶಿ – ಮೂರ್ಖರ ದಿನ ಹೇಳಿ.ಕಳುದ ವರ್ಷ ಆರಾರು ನವಗೆ ಮಾಡಿದ್ದರ ನೆಂಪು ಮಾಡಿ, ಅದರ ಇನ್ನೊಬ್ಬನ ಮೇಲೆ ಪ್ರಯೋಗ ಮಾಡುವ ದಿನ. :-). ಹತ್ತರಾಣವರ ಫೂಲ್ ಮಾಡಿ, ಕೆಮಿಗೆ ಫೂಲ್ ಮಡಗಿ , ಉಷಾರಿ ಮಾಣಿ
ಇನ್ನೂ ಓದುತ್ತೀರ
ಶ್ರೀಅಕ್ಕ°