ಶರ್ಮಪ್ಪಚ್ಚಿ 09/05/2020
ಮಣ್ಣಿನ ಬಂಧು ಹೂಜಿಯ ನೀರಿನ ಕುಡುದೆ ಆನಿಂದು ಹೆಜ್ಜೆಯೂ ಮಡುಗಿದೆ ಮಿಂದಿಕ್ಕಿ ಬಂದು ಅಗುಳ ಮುಟ್ಟಿನೋಡಿ ಇಳುಗಿದೆ ಹದಾಕೆ ಬೆಯಿಂದು ಎಂಗೊ ಕೃಷಿಕರು,ಮಣ್ಣಿನ ಬಂಧು ಚೆಂದದ ಮೆಣಸು ಬಲು ಚೆಂದ ಎಂಗಳಲ್ಲಿಪ್ಪ ಈ ಮೆಣಸಿನ ಬಣ್ಣ ನೋಡುವಾಗ ಗೊಂತಾಗ ಕಾಯಿಯೋ,ಹಣ್ಣೋ.. ಗೆಡು
ಇನ್ನೂ ಓದುತ್ತೀರ
ಶ್ರೀಅಕ್ಕ°