ಶರ್ಮಪ್ಪಚ್ಚಿ 25/07/2020
ಕಮರಿದ ಚಿಗುರು ವಿಜಯಲಕ್ಷ್ಮೀ. ಎಲ್. ಭಟ್ ಆನು ಮದುವೆ ಆಗಿ ಎಂಗಳ ಊರಿಂಗೆ ಬಂದ ಸಮಯಲ್ಲಿ ನಡೆದ ನೈಜ ಘಟನೆ ಇದು. ನೀಲ! ಇದು ಎಂಗಳ ಮನೆಯ ಹತ್ರಣ ಹುಡುಗಿ. ಆನು ಎಂಗಳ ಊರಿಂಗೆ ಬಂದ ಟೈಮಿಲಿ ಅದು ಸಾಧಾರಣ ಪಿಯುಸಿ
ಇನ್ನೂ ಓದುತ್ತೀರ
ಶ್ರೀಅಕ್ಕ°