ಕೊಳಚ್ಚಿಪ್ಪು ಬಾವ 09/03/2010
ಕೊಡಗಿನ ಕಡೇ ರಾಜ ಚಿಕ್ಕವೀರರಾಜೇಂದ್ರ ಅವನ ಮಗಳು ಗೌರಮ್ಮನೊಟ್ಟಿಂಗೆ ಲಂಡನಿಂಗೆ ಹೋವ್ತ. ಆಲ್ಲಿ ಗೌರಮ್ಮ ಕ್ರಿಶ್ಚಿಯನ್ ಆಗಿ ಮತಾಂತರ ಆವ್ತು. ಕ್ರಿಶ್ಚಿಯನ್ ಆದ ಮೇಲೆ ಅದರ ಮೂಲಕ ಭಾರತದ ಬೇರೆ ರಾಜಂಗಳನ್ನೂ ಮತಾಂತರ ಮಾಡೆಕ್ಕು ಹೇಳಿ ಬ್ರಿಟೀಷರು ಯೋಚನೆ ಮಾಡ್ತವು...
ಇನ್ನೂ ಓದುತ್ತೀರ
ಶ್ರೀಅಕ್ಕ°