ಬೊಳುಂಬು ಕೃಷ್ಣಭಾವ° 19/12/2012
ಹಗಲಿರುಳು ಎಡೆಬಿಡದ್ದೆ ಎನ್ನೊಳವೆ ಆನಾಗಿ ಹರಿವ ಜೀವದ ವಾಹ ನೀನೆಂದಿಂಗೂ || ಮಣ್ಣ ಹೊಡಿ ಕಣಂದಲುದೆ ಸ್ಫುರಿಸಿ ನಿಜ ಭವವಾಗಿ ಅರಳ್ವ ಜೀವದ ವಾಹ ನೀನೆಂದಿಂಗೂ ಅಳವಿರದಾಕಾಶಂದಲು ನಿತ್ಯಾ ಹೊಳೆ-ಝರಿಯಾಗಿ ಸುರಿವ ಜೀವದ ವಾಹ ನೀನೆಂದಿಂಗೂ|| ಕಡಲಿನಾಳದ ಬಸಿರ ರತ್ನಗರ್ಭವ ಸೀಳಿ
ಇನ್ನೂ ಓದುತ್ತೀರ
ಶ್ರೀಅಕ್ಕ°